ವಿದೇಶಕದನ ವಿರಾಮ ಘೋಷಣೆಯಲ್ಲೂ ಪಾಕ್ ಎಡವಟ್ಟು: 'Draft' ಪದದ ಜೊತೆಗೆ ಟ್ವೀಟ್; ಷರೀಫ್ ಫುಲ್ ಟ್ರೋಲ್..!
Draft ಅಂದರೆ ಯಾರೋ ಬೇರೆಯವರು ಸಿದ್ಧಪಡಿಸಿಕೊಟ್ಟಿದ್ದ ಸಂದೇಶವನ್ನು ಅವರ ಅಧಿಕಾರಿಗಳು ಹಾಗೆಯೇ ಕಾಪಿ ಮಾಡಿ ಪೇಸ್ಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಕಂಡು ಬಂದಿರುವ Draft ಪದದಿಂದ ಇದು ಬಹಿರಂಗವಾಗಿದೆ.