ದೇಶಸಗಣಿ ತಿಂದ ವೈದ್ಯ! ಅದಕ್ಕೆ ಅವರು ಕೊಟ್ಟ ಉತ್ತರ ದಂಗಾಗಿಸಿದೆ; ವಿಡಿಯೋ ನೋಡಿ!
ಯಾರಾದರೂ ನಿಮಗೆ ಹಸುವಿನ ಸಗಣಿ ತಿಂದಿದ್ದೀರಾ? ಎಂದು ಕೇಳಿದರೆ ನೀವು ಬಹುಶಃ ಅವರ ಮೇಲೆ ಕೋಪಗೊಳ್ಳಬಹುದು. ಆದರೆ ವೈದ್ಯರು ಹಸುವಿನ ಸಗಣಿ ತಿನ್ನಲು ಸಲಹೆ ನೀಡುತ್ತಾರೆ. ಸಲಹೆಯನ್ನು ಬಿಡಿ. ಹಸುವಿನ ಸಗಣಿ ತಿಂದು ತೋರಿಸಿದ್ದಾರೆ.