ಕ್ರೀಡೆ20 ಬಾರಿ ಪಿಜಿಎ ಟೂರ್ ವಿಜೇತ, ಮಾಜಿ ಗಾಲ್ಫ್ ಆಟಗಾರ ಡೌಗ್ ಸ್ಯಾಂಡರ್ಸ್ ನಿಧನ
ಇಪ್ಪತು ಬಾರಿ ಪಿಜಿಎ ಟೂರ್ ವಿಜೇತ ಡೌಗ್ ಸ್ಯಾಂಡರ್ಸ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಪಿಜಿಎ ಟೂರ್ ವೆಬ್ ಸೈಟ್ ಪ್ರಕಾರ 'ಪೀಕಾಕ್ ಆಫ್ ದಿ ಫೇರ್ ವೆಸ್' ಎಂಬ ಅಡ್ಡ ಹೆಸರು ಗಳಿಸಿದ್ದ ಸ್ಯಾಂಡರ್ಸ್, ವಯೋ ಸಹಜ ಕಾರಣಗಳಿಂದಾಗಿ ಹ್ಯೂಸ್ಟನ್ ನಲ್ಲಿ ಭಾನುವಾರ ಮೃತಪಟ್ಟಿದ್ದಾರೆ.