doping test

ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದ ಯೂಸುಫ್ ಪಠಾಣ್ ಗೆ 5 ತಿಂಗಳ ನಿಷೇಧ ಹೇರಿದ ಬಿಸಿಸಿಐ!
ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಯೂಸುಫ್ ಪಠಾಣ್ ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದು, ಪಠಾಣ್ ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 5 ತಿಂಗಳ ನಿಷೇಧ ಹೇರಿದೆ.

ಭಾರತೀಯ ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್: ನಾಡಾ ಬೇಡಿಕೆಯನ್ನು ತಿರಸ್ಕರಿಸಿದ ಬಿಸಿಸಿಐ
ಭಾರತೀಯ ಕ್ರಿಕೆಟಿಗರನ್ನು ಉದ್ದೀಪನ ಮದ್ದು ಪರೀಕ್ಷೆಗೆ ಒಳಪಡಿಸಬೇಕೆಂಬ ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ತಡೆ ಘಟಕ(ನಾಡಾ)ದ ಬೇಡಿಕೆಯನ್ನು ಭಾರತೀಯ...

ಉದ್ದೀಪನ ಮದ್ದು ಸೇವನೆ: ಜಾವೆಲಿನ್ ಥ್ರೋ ಆಟಗಾರ ರೋಹಿತ್ ಯಾದವ್ ತಾತ್ಕಾಲಿಕ ಅಮಾನತು
ಉದ್ದೀಪನ ಮದ್ದು ನಿಗ್ರಹ ದಳ(ನಾಡಾ) ನಡೆಸಿದ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲ...

ಡೋಪಿಂಗ್ ಟೆಸ್ಟ್ ನಲ್ಲಿ ಅಥ್ಲೀಟ್ ಧರಮ್ ಬೀರ್ ಸಿಂಗ್ ವಿಫಲ; ಅಜೀವ ನಿಷೇಧ ಸಾಧ್ಯತೆ
ನಿಷೇಧಿತ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬೀಳುತ್ತಿರುವ ಭಾರತೀಯ ಅಥ್ಲೀಟ್ ಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಈ ಪಟ್ಟಿಗೆ ಖ್ಯಾತ ರನ್ನರ್ ಧರಮ್ ಬೀರ್ ಸಿಂಗ್ ಹೊಸ ಸೇರ್ಪಡೆಯಾಗಿದ್ದಾರೆ.

ನೀನು ಇನ್ನೆಂದೂ ಅನ್ಯಾಯಕ್ಕೆ ಬಲಿಯಾಗುವುದಿಲ್ಲ: ನರಸಿಂಗ್ ಗೆ ಪ್ರಧಾನಿ ಮೋದಿ ಭರವಸೆ
ರಾಷ್ಟ್ರೀಯ ಉದ್ದೀಪನ ವಿರೋಧ ಸಂಸ್ಥೆ(ನಾಡಾ)ಯಿಂದ ಕ್ಲೀನ್ ಚಿಟ್ ಪಡೆದುಕೊಂಡ ಭಾರತದ ಕುಸ್ತಿಪಟು ನರಸಿಂಗ್....

ಉದ್ದೀಪನ ಸೇವನೆ ಆರೋಪ: ನರಸಿಂಗ್ ಯಾದವ್ ಗೆ ಕ್ಲೀನ್ ಚಿಟ್
ಉದ್ದೀಪನ ಸೇವಿಸಿದ ಆರೋಪಕ್ಕೆ ಗುರಿಯಾಗಿದ್ದ 74ಕೆಜಿ ವಿಭಾಗದ ಭಾರತದ ಫ್ರೀ ಸ್ಟೈಲ್ ಕುಸ್ತಿಪಟು ನರಸಿಂಗ್ ...

ರಿಯೊ ಒಲಿಂಪಿಕ್ಸ್: ನರಸಿಂಗ್ ಯಾದವ್ ಬದಲಿಗೆ ಪರ್ವೀಣ್ ರಾಣಾಗೆ ಅವಕಾಶ
ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದು ನರಸಿಂಗ್ ಯಾದವ್ ಕ್ರೀಡಾಕೂಟದಿಂದ ಹೊರ ನಡೆದ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಮತ್ತೋರ್ವ ಕುಸ್ತಿಪಟು ಪರ್ವೀಣ್ ರಾಣಾ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ನರಸಿಂಗ್ ಯಾದವ್ ಆಹಾರದಲ್ಲಿ ಉದ್ದೀಪನ ಔಷಧ ಸೇರಿಸಿದ ಶಂಕಿತನ ವಿಚಾರಣೆ
ಡೋಪಿಂಗ್ ಟೆಸ್ಟ್ ವೇಳೆ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದ ಕುಸ್ತಿಪಟು ನರಸಿಂಗ್ ಯಾದವ್ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಬಾಲಕನೋರ್ವ ಉದ್ದೇಶ ಪೂರ್ವಕವಾಗಿ ನರಸಿಂಗ್ ಯಾದವ್ ಸೇವಿಸುವ ಊಟದಲ್ಲಿ ಔಷಧ ಸೇರಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಡೋಪಿಂಗ್ ಟೆಸ್ಟ್: ನರಸಿಂಗ್ ಯಾದವ್ ಬಳಿಕ, ಶಾರ್ಟ್ ಪುಟ್ಟರ್ ಪಟು ಇಂದರ್ ಜೀತ್ ಕೂಡ ವಿಫಲ
ಮುಂಬರುವ ರಿಯೋ ಒಲಿಪಿಂಕ್ಸ್ ಗೆ ಸಿದ್ಧರಾಗಿರುವ ಕ್ರೀಡಾಪಟುಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ನಾಡಾ, ನರಸಿಂಗ್ ಯಾದವ್ ಬಳಿಕ ಶಾರ್ಟ್ ಪುಟ್ಟರ್ ಕ್ರೀಡಾಪಟು ಇಂದರ್ ಜೀತ್ ಕೂಡ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದೆ.

