Doordarshana

ಪೃಥ್ವಿ ಅಂಬರ್- ಅಯನ ನಟನೆಯ 'ದೂರದರ್ಶನ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್
ಶಿವರಾಜಕುಮಾರ್ ಅವರ ಬೈರಾಗಿ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟ ಪೃಥ್ವಿ ಅಂಬರ್ ಇದೀಗ ತಮ್ಮ ಮುಂದಿನ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ನಟನ ಮುಂದಿನ, 'ದೂರದರ್ಶನ' ಸಿನಿಮಾ ಮಾರ್ಚ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

'ದೂರದರ್ಶನ' ಮಾಸ್ ಪ್ರೇಕ್ಷಕರನ್ನು ಸೆಳೆಯುವ ಕ್ಲಾಸ್ ಕಂಟೆಂಟ್ ಹೊಂದಿದೆ: ಸುಕೇಶ್ ಶೆಟ್ಟಿ
ಪೃಥ್ವಿ ಅಂಬರ್ ಮತ್ತು ಅಯನಾ ಅಭಿನಯದ 'ದೂರದರ್ಶನ' ಸಿನಿಮಾದ ಕಥೆಯನ್ನು ಬರೆದಿರುವ ಸುಕೇಶ್ ಶೆಟ್ಟಿ, ಇದು ಮಾಸ್ ಪ್ರೇಕ್ಷಕರನ್ನು ಸೆಳೆಯುವ ಕ್ಲಾಸ್ ಚಿತ್ರವಾಗಲಿದೆ ಎಂದು ಹೇಳುತ್ತಾರೆ.

