donate

ನೆರವಿನ ಹಸ್ತ: ಕೋವಿಡ್-19 ರೋಗಿಗಳನ್ನು ಬದುಕಿಸಲು ತಬ್ಲೀಘಿಗಳಿಂದ ಪ್ಲಾಸ್ಮಾ(ರಕ್ತ) ದಾನ!
ಕೊರೋನಾವೈರಸ್ ನಿಂದ ಗುಣಮುಖರಾಗಿರುವ 10 ಮಂದಿ ತಬ್ಲೀಘಿ ಜಮಾತ್ ಸದಸ್ಯರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ಕೋವಿಡ್-19 ರೋಗಿಗಳಿಗಾಗಿ ಅವರ ರಕ್ತವನ್ನು( ಪ್ಲಾಸ್ಮಾ) ದಾನ ಮಾಡಿದ್ದಾರೆ

ಕೋವಿಡ್-19: ಪ್ಲಾಸ್ಮಾ ದಾನ ಮಾಡಲು ಬಾಲಿವುಡ್ ನಟಿ ಕನಿಕಾ ಕಪೂರ್ ಮುಂದು
ಕೊರೋನಾ ವೈರಸ್ ಸೋಂಕಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬಾಲಿವುಡ್ ನಟಿ ಕನಿಕಾ ಕಪೂರ್ ಅವರು ಅವರು, ಇದೀಗ ಇತರೆ ಸೋಂಕಿತರಿಗೆ ನೆರವಾಗಲು ಮುಂದಾಗಿದ್ದು, ಪ್ಲಾಸ್ಮಾ ದಾನ ಮಾಡುವುದಾಗಿ ತಿಳಿಸಿದ್ದಾರೆ.

ಕೊರೋನಾ ಹೋರಾಟಕ್ಕೆ ನಟ ಪ್ರಭಾಸ್ 4 ಕೋಟಿ ರು ದೇಣಿಗೆ
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಕಾರಣಕ್ಕಾಗಿ ಬಾಹುಬಲಿ ಖ್ಯಾತಿಯ ನಟ, ತೆಲುಗಿನ ಸೂಪರ್ ಸ್ಟಾರ್ ಪ್ರಭಾಸ್ 4 ಕೋಟಿ ರೂ. ಕೊಡುಗೆ ನೀಡಿದ್ದಾರೆ.

ಕೋವಿಡ್-19: ತೆಲಂಗಾಣಕ್ಕೆ 2 ಕೋಟಿ ನೆರವು ನೀಡಿದ ಸತ್ಯ ನಾಡೆಲ್ಲ ಪತ್ನಿ ಅನುಪಮಾ!
ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ತೆಲಂಗಾಣ ರಾಜ್ಯಕ್ಕೆ ಸಾಪ್ಟ್ ವೇರ್ ದಿಗ್ಗಜ ಕಂಪನಿ ಮೈಕ್ರೋಸಾಪ್ಟ್ ಸಿಇಒ ಸತ್ಯ ನಾಡೆಲ್ಲ ಅವರ ಪತ್ನಿ ನೆರವು ನೀಡಿದ್ದಾರೆ.

ಇಂಡಿಯನ್ ೨’ ಚಿತ್ರೀಕರಣ ವೇಳೆ ದುರಂತ; ಮೃತಪಟ್ಟ ಮೂವರು ತಂತ್ರಜ್ಞರಿಗೆ ೩ ಕೋಟಿ ನೆರವು ಪ್ರಕಟಿಸಿದ ಕಮಲ್ ಹಾಸನ್
ಇಂಡಿಯನ್ ೨’ ಸಿನಿಮಾ ಚಿತ್ರೀಕರಣದ ವೇಳೆ ಬುಧವಾರ ರಾತ್ರಿ ಭಾರಿ ದುರಂತ ಸಂಭವಿಸಿದೆ. ದುರಂತದಲ್ಲಿ ಮೃತ ತಂತ್ರಜ್ಞರ ಕುಟುಂಬಗಳಿಗೆ ತಲಾ ಒಂದೊಂದು ಕೋಟಿಯಂತೆ ಮೂರು ಕೋಟಿ ರೂಪಾಯಿ ನೆರವು ನೀಡುವುದಾಗಿ ಹೇಳಿದ್ದಾರೆ.

ಬ್ಯೂಟಿ ಆಫ್ ಹ್ಯೂಮಾನಿಟಿ: ಸಂತ್ರಸ್ತರಿಗೆ ನೆರವಾಗಲು ಅದ್ಧೂರಿ ಗೃಹಪ್ರವೇಶ ರದ್ದುಗೊಳಿಸಿದ ಬೆಂಗಳೂರು ದಂಪತಿ!
ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ನೆರವಾಗಲು ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಹೊಸ ಮನೆಯ ಅದ್ಧೂರಿ ಗೃಹಪ್ರವೇಶವನ್ನೇ ರದ್ದುಗೊಳಿಸಿದ್ದಾರೆ.

7 ವರ್ಷದ ಬಾಲಕಿ ಜೀವ ಉಳಿಸುವುದಕ್ಕಾಗಿ ರಕ್ತದಾನ ಮಾಡಲು ರಂಜಾನ್ ಉಪವಾಸ ತ್ಯಜಿಸಿದ ಯುವಕ!
7 ವರ್ಷದ ಬಾಲಕಿಯ ಜೀವ ಉಳಿಸುವುದಕ್ಕಾಗಿ ರಂಜಾನ್ ಉಪವಾಸವನ್ನು ತ್ಯಜಿಸಿ ಯುವನೋರ್ವ ರಕ್ತದಾನ ಮಾಡಿದ್ದಾನೆ.

ಪ್ರೀತಿ ಹಂಚಲು ರಾಖಿ ಸಾವಂತ್ ತನ್ನ ದೇಹದ 'ಈ ಭಾಗ' ದಾನ ಮಾಡುತ್ತಾಳಂತೆ!
ಸದಾ ವಿವಾದಾತ್ಮಕ ಹೇಳಿಕೆ ಮೂಲಕವೇ ಸುದ್ದಿಯಾಗುವ ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಅವರು...

ಅಪಲ್ ಕಂಪನಿಯಿಂದ ಕೇರಳಕ್ಕೆ 7 ಕೋಟಿ ರೂ. ನೆರವು :ಆಪ್ ಸ್ಟೋರ್, ಐಟ್ಯೂನ್ ನಲ್ಲಿ "ಡೊನೇಟ್" ಬಟನ್ ಸೇರಿಕೆ
ವಿನಾಶಕಾರಿ ಪ್ರವಾಹದಿಂದ ಜರ್ಝರಿತಗೊಂಡಿರುವ ಕೇರಳ ರಾಜ್ಯದಲ್ಲಿ ಪರಿಹಾರ ಕಾರ್ಯಕ್ಕಾಗಿ ಅಮೆರಿಕಾದ ದೈತ್ಯ ಸಾಪ್ಟ್ ವೇರ್ ಕಂಪನಿ ಅಪಲ್ ಕಂಪನಿ 7 ಕೋಟಿ ರೂಪಾಯಿ ನೆರವು ಘೋಷಿಸಿದೆ.

