Donald Trump

ಆಕೆ 'ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಯಸಿದ್ದರು': Trump ವಿವಾದಾತ್ಮಕ ಹೇಳಿಕೆ; ಮೆಲೋನಿ ಛೀಮಾರಿ! Video
ವಿದೇಶ

ಆಕೆ 'ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಯಸಿದ್ದರು': Trump ವಿವಾದಾತ್ಮಕ ಹೇಳಿಕೆ; ಮೆಲೋನಿ ಛೀಮಾರಿ! Video

ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮೆಲೋನಿ ಬೇಡಿಕೊಂಡರು ಎಂದು ಟ್ರಂಪ್, ಇಟಲಿಯ ಟಿವಿ ಚಾನೆಲ್ La7 ಗೆ ಹೇಳಿಕೆ ನೀಡಿದ ನಂತರ ಈ ವಿವಾದ ಭುಗಿಲೆದ್ದಿದೆ

ಏರ್ ಫೋರ್ಸ್ ಒನ್‌ಗೆ ಟ್ರಂಪ್ ಗುಡ್ ಬೈ; ಕತಾರ್ ಗಿಫ್ಟ್ ನೀಡಿದ ವಿಮಾನದಲ್ಲೇ ಇನ್ಮುಂದೆ ಅಮೆರಿಕ ಅಧ್ಯಕ್ಷರ ಪ್ರಯಾಣ!
ವಿದೇಶ

ಏರ್ ಫೋರ್ಸ್ ಒನ್‌ಗೆ ಟ್ರಂಪ್ ಗುಡ್ ಬೈ; ಕತಾರ್ ಗಿಫ್ಟ್ ನೀಡಿದ ವಿಮಾನದಲ್ಲೇ ಇನ್ಮುಂದೆ ಅಮೆರಿಕ ಅಧ್ಯಕ್ಷರ ಪ್ರಯಾಣ!

ಜಾರ್ಜ್ ಎಚ್.ಡಬ್ಲ್ಯೂ ಬುಷ್ ನಿಂದ ಡೊನಾಲ್ಡ್ ಟ್ರಂಪ್ ವರೆಗೆ ಅಧ್ಯಕ್ಷರಿಗೆ ಸೇವೆ ಸಲ್ಲಿಸಿದ ಅತ್ಯಂತ ಸುರಕ್ಷಿತ ವಿಮಾನದ "ಕೊನೆಯ ಪ್ರಯಾಣ" ಇದು ಎಂದು ಘೋಷಿಸಿದ ಶ್ವೇತಭವನದ ಹಿರಿಯ ಅಧಿಕಾರಿಗಳು.

ಶಾಂತಿ ಒಪ್ಪಂದ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ದಾಖಲೆ ಗರಿಷ್ಠ ಮಟ್ಟಕ್ಕೆ: ಅಸೂಯೆಯ ಜನರಿಗೆ ಇದು ಅರ್ಥವಾಗ್ತಿಲ್ಲ- ಡೊನಾಲ್ಡ್ ಟ್ರಂಪ್ ಕಿಡಿ!
ವಿದೇಶ

ಶಾಂತಿ ಒಪ್ಪಂದ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ದಾಖಲೆ ಗರಿಷ್ಠ ಮಟ್ಟಕ್ಕೆ: ಅಸೂಯೆಯ ಜನರಿಗೆ ಇದು ಅರ್ಥವಾಗ್ತಿಲ್ಲ- ಡೊನಾಲ್ಡ್ ಟ್ರಂಪ್ ಕಿಡಿ!

ತೈಲ ಬೆಲೆಗಳು "ಕುಸಿಯುತ್ತಿರುವಾಗ" ಇರಾನ್ ಬಗ್ಗೆ ನಾನು ಸಾಕಷ್ಟು ಕಠಿಣ ರೀತಿಯಲ್ಲಿ ವರ್ತಿಸಲಿಲ್ಲ ಎಂದು ಭಾವಿಸುವವರು ಅಸೂಯೆವುಳ್ಳವರು ಅಥವಾ ಕೆಟ್ಟ ಜನರು ಅಥವಾ ಮೂರ್ಖರು ಎಂದಿದ್ದಾರೆ.

Watch | "ಮೋದಿ ಏಂಜಲ್ ನಂತೆ ಕಾಣುವ ಅತ್ಯಂತ ಸುಂದರ ವ್ಯಕ್ತಿ, ಆದ್ರೆ ಕಿಲ್ಲರ್"
ವಿಡಿಯೋ

Watch | "ಮೋದಿ ಏಂಜಲ್ ನಂತೆ ಕಾಣುವ ಅತ್ಯಂತ ಸುಂದರ ವ್ಯಕ್ತಿ, ಆದ್ರೆ ಕಿಲ್ಲರ್"

Video: 'ಯಾರಾದ್ರೂ ಭಾರತದ ಮೇಲೆ ದಾಳಿ ಮಾಡಿದ್ರೆ...'; ಸುದ್ದಿಗಾರನ ಪ್ರಶ್ನೆಗೆ ಅಚ್ಚರಿ ಉತ್ತರ ನೀಡಿದ Donald Trump
ವಿದೇಶ

Video: 'ಯಾರಾದ್ರೂ ಭಾರತದ ಮೇಲೆ ದಾಳಿ ಮಾಡಿದ್ರೆ...'; ಸುದ್ದಿಗಾರನ ಪ್ರಶ್ನೆಗೆ ಅಚ್ಚರಿ ಉತ್ತರ ನೀಡಿದ Donald Trump

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಇದ್ದರೆ, ದೇಶದ ಮೇಲೆ ಯಾವುದೇ ದಾಳಿ ನಡೆದ ಸಂದರ್ಭದಲ್ಲಿ ಅಮೆರಿಕ ನೆರವಿಗೆ ನಿಲ್ಲಲಿದೆ..

ಮೋದಿ ನೋಡೋಕೆ ಒಳ್ಳೇ ವ್ಯಕ್ತಿ, ಆದ್ರೆ ಕಿಲ್ಲರ್: G7 ಶೃಂಗಸಭೆಯಲ್ಲಿ ಡೊನಾಲ್ಡ್ ಟ್ರಂಪ್
ವಿದೇಶ

ಮೋದಿ ನೋಡೋಕೆ ಒಳ್ಳೇ ವ್ಯಕ್ತಿ, ಆದ್ರೆ ಕಿಲ್ಲರ್: G7 ಶೃಂಗಸಭೆಯಲ್ಲಿ ಡೊನಾಲ್ಡ್ ಟ್ರಂಪ್

ಜಿ7 ಶೃಂಗಸಭೆಯ ಸಂದರ್ಭದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ ಈ ಹೇಳಿಕೆಗಳು ಬಂದವು, ಅಲ್ಲಿ ಪ್ರಧಾನಿ ಮೋದಿ ಜಿ7 ರಾಷ್ಟ್ರಗಳು ಮತ್ತು ಪಾಲುದಾರ ರಾಷ್ಟ್ರಗಳ ನಾಯಕರೊಂದಿಗೆ ಔಟ್ರೀಚ್ ಅಧಿವೇಶನದಲ್ಲಿ...

ಅಮೆರಿಕ-ಇರಾನ್ ನಡುವಿನ ಒಪ್ಪಂದ ಅಂತಿಮವಲ್ಲ: ಡೊನಾಲ್ಡ್ ಟ್ರಂಪ್ ಹೊಸ ಬಾಂಬ್!
ವಿದೇಶ

ಅಮೆರಿಕ-ಇರಾನ್ ನಡುವಿನ ಒಪ್ಪಂದ ಅಂತಿಮವಲ್ಲ: ಡೊನಾಲ್ಡ್ ಟ್ರಂಪ್ ಹೊಸ ಬಾಂಬ್!

ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದವು "ಅಂತಿಮವಲ್ಲ" ಎಂದು ಶುಕ್ರವಾರ ಹೇಳಿದರು.

G7 ಶೃಂಗಸಭೆ: ಸಂಬಂಧಗಳಲ್ಲಿನ ಬಿಕ್ಕಟ್ಟಿನ ನಡುವೆ ಪ್ರಧಾನಿ ಮೋದಿ-ಡೊನಾಲ್ಡ್ ಟ್ರಂಪ್ ಪರಸ್ಪರ ಶುಭಾಶಯ ವಿನಿಮಯ; ಜೂನ್ 17 ರಂದು ದ್ವಿಪಕ್ಷೀಯ ಮಾತುಕತೆ
ವಿದೇಶ

G7 ಶೃಂಗಸಭೆ: ಸಂಬಂಧಗಳಲ್ಲಿನ ಬಿಕ್ಕಟ್ಟಿನ ನಡುವೆ ಪ್ರಧಾನಿ ಮೋದಿ-ಡೊನಾಲ್ಡ್ ಟ್ರಂಪ್ ಪರಸ್ಪರ ಶುಭಾಶಯ ವಿನಿಮಯ; ಜೂನ್ 17 ರಂದು ದ್ವಿಪಕ್ಷೀಯ ಮಾತುಕತೆ

ಈ ವರ್ಷದ ಪ್ರಬಲ ಗುಂಪಿನ ಜಿ7 ಶೃಂಗಸಭೆಯ ಸ್ಥಳವಾದ ಎವಿಯನ್-ಲೆಸ್-ಬೈನ್ಸ್‌ನಲ್ಲಿ, ಮೋದಿ ಮತ್ತು ಟ್ರಂಪ್ ಬೆಚ್ಚಗಿನ ಹಸ್ತಲಾಘವವನ್ನು ಹಂಚಿಕೊಂಡರು, ನಂತರ ಒಂದು ಸಣ್ಣ ಸಂಭಾಷಣೆ ನಡೆಯಿತು.

ಶ್ವೇತಭವನದ UFC ಕಾರ್ಯಕ್ರಮದ ಮೇಲೆ ಯೋಜಿತ ದಾಳಿಯ ಸಂಚು ವಿಫಲ; ತಪ್ಪಿದ ಭಾರಿ ಅನಾಹುತ, ಐವರ ಬಂಧನ
ವಿದೇಶ

ಶ್ವೇತಭವನದ UFC ಕಾರ್ಯಕ್ರಮದ ಮೇಲೆ ಯೋಜಿತ ದಾಳಿಯ ಸಂಚು ವಿಫಲ; ತಪ್ಪಿದ ಭಾರಿ ಅನಾಹುತ, ಐವರ ಬಂಧನ

ಸಂಭಾವ್ಯ ದಾಳಿಯ ನಿಖರ ಸ್ವರೂಪವನ್ನು ತಕ್ಷಣವೇ ಬಹಿರಂಗಪಡಿಸಲಾಗಿಲ್ಲ. ಬಂಧಿತರ ವಿರುದ್ಧದ ಆರೋಪಗಳನ್ನು ಅಧಿಕೃತವಾಗಿ ಪ್ರಕಟಿಸಿದ ನಂತರ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.