Donald Trump

'ಮೊಜ್ತಾಬಾ ಖಮೇನಿ ಕಥೆ ಶೇ 90ರಷ್ಟು ಮುಗಿದಿದೆ': ಇರಾನ್ ಮೇಲೆ ಅಮೆರಿಕ ಮತ್ತೊಂದು ದಾಳಿಯ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್!
ಫೆಬ್ರುವರಿ 28 ರಿಂದ ಮೊಜ್ತಾಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಏಕೆಂದರೆ, ಅವರು ಯುಎಸ್ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದರು ಮತ್ತು ಅವರ ತಂದೆಯೂ ಸಾವಿಗೀಡಾಗಿದ್ದರು.

'Hormuz ಭದ್ರತೆಗೆ ಸರಕು ಸಾಗಣೆಯ ಮೇಲೆ ಶೇ.20 ಶುಲ್ಕ ಹೇರಿ': ಜಗತ್ತಿಗೆ ಮತ್ತೆ ಶಾಕ್ ಕೊಟ್ಟ Donald Trump, ಇರಾನ್ ಕೆಂಡಾಮಂಡಲ
ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, "ಇನ್ನು ಮುಂದೆ ಅಮೆರಿಕವನ್ನು 'ಹೋರ್ಮುಜ್ ಜಲಸಂಧಿಯ ರಕ್ಷಕ' ಎಂದು ಕರೆಯಲಾಗುವುದು ಎಂದಿದ್ದಾರೆ.

ಇಂತಹ ಹಠಾತ್ ಸಾವುಗಳಿಗೆ ಸಿದ್ಧರಾಗಿ: ಟ್ರಂಪ್ ಆಪ್ತ ಲಿಂಡ್ಸೆ ಗ್ರಹಾಂ ಸಾವಿನ ಬೆನ್ನಲ್ಲೇ ಇರಾನ್ ಸಂದೇಶ
ಅದೇ ಸಮಯದಲ್ಲಿ, ಇರಾನಿನ ಪತ್ರಿಕೆ ವತನ್-ಇ ಎಮ್ರೂಜ್ ತನ್ನ ಜುಲೈ 13 ರ ಮುಖಪುಟದಲ್ಲಿ 'ಸಾವಿನ ವ್ಯಾಪಾರಿಯ ಸಾವು' ಎಂಬ ಶೀರ್ಷಿಕೆಯೊಂದಿಗೆ ಗ್ರಹಾಂ ಅವರ ಮರಣವನ್ನು ಪ್ರಕಟಿಸಿದೆ.

ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಟ್ರಂಪ್ ನಿಂದ ಪಡೆಯಬೇಕಾ? ಶ್ವೇತಭವನದ ಹೊರಗೆ ಪ್ರತಿಭಟಿಸಬೇಕಾ?: CM ಒಮರ್ ಅಬ್ದುಲ್ಲಾ
ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ನೀಡುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಲ್ಲಿ ಮನವಿ ಮಾಡಬೇಕಾ? ಶ್ವೇತಭವನದ ಹೊರಗೆ ಪ್ರತಿಭಟನೆ ನಡೆಸಬೇಕಾ? ಎಂದು ಕಿಡಿಕಾರಿದ್ದಾರೆ.

ನಿಮ್ಮ ತಲೆ ತೆಗಿತೀವಿ: ಟ್ರಂಪ್, ನೆತನ್ಯಾಹು, ಮೆಲೋನಿ ಹಾಗೂ ಯುರೋಪಿಯನ್ ನಾಯಕರು ನಮ್ಮ ಟಾರ್ಗೆಟ್; ಇರಾನ್ ಪತ್ರಿಕೆ
ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ, ಇರಾನ್‌ನ ಒಂದು ಮತೀಯ ಪತ್ರಿಕೆಯು ಹೊಸ ಅಂತಾರಾಷ್ಟ್ರೀಯ ಚರ್ಚೆಗೆ ನಾಂದಿ ಹಾಡಿದ ಇನ್ಫೋಗ್ರಾಫಿಕ್ ಅನ್ನು ಪ್ರಕಟಿಸಿದೆ.

ಹಾರ್ಮುಜ್ ಜಲಸಂಧಿ ಮುಕ್ತವಾಗಿರಬೇಕು, ಅಣು ಒಪ್ಪಂದಕ್ಕೆ ಯುರೇನಿಯಂ ಹಸ್ತಾಂತರ ಕಡ್ಡಾಯ: ಅಮೆರಿಕ
ಅಮೆರಿಕದ ಹಿರಿಯ ಅಧಿಕಾರಿಗಳು ಹೋರ್ಮುಜ್ ಜಲಸಂಧಿ ಮುಕ್ತವಾಗಿದೆ ಹಾಗೂ ಅಲ್ಲಿಂದ ಸಾಗುವ ಹಡಗುಗಳ ಮೇಲೆ ಇನ್ನು ಮುಂದೆ ಯಾವುದೇ ದಾಳಿ ನಡೆಯುವುದಿಲ್ಲ ಎಂದು ಇರಾನ್ ಸಾರ್ವಜನಿಕವಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದರು.

'ಧಮ್ ಇದ್ರೆ ನನ್ನ ಕೊಲ್ಲಿ.. 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಂತ್ಯ ಹಾಡಲು ಮಾಡಿಕೊಂಡಿದ್ದ ಮಧ್ಯಂತರ ಒಪ್ಪಂದವು ನಿರಂತರ ದಾಳಿಗಳಿಂದ ದುರ್ಬಲವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

'ಮಾತುಕತೆ ಮುಂದುವರಿಸಲು ಒಪ್ಪಿಗೆ ಇದೆ, ಆದರೆ ಕದನ ವಿರಾಮ ಮುಗಿದಿದೆ': ಇರಾನ್ ಗೆ ಟ್ರಂಪ್ ಸಂದೇಶ
ಶುಕ್ರವಾರ ಟ್ರೂತ್ ಸೋಶಿಯಲ್ ನಲ್ಲಿ ಬರೆದ ಟ್ರಂಪ್, ಇರಾನ್ ಶಾಂತಿಗಾಗಿ ಮಾತುಕತೆ ಮುಂದುವರಿಸಲು ಕೇಳಿಕೊಂಡ ಕಾರಣ ಮಾತ್ರ ಅಮೆರಿಕ ಶಾಂತಿಗಾಗಿ ಮಾತುಕತೆ ಮುಂದುವರಿಸಲು ಒಪ್ಪಿಕೊಂಡಿದೆ ಎಂದು ಹೇಳಿದರು.


