Donald Trump

ಇರಾನ್-ಅಮೆರಿಕ ಯುದ್ಧ ಮುಂದುವರೆದರೆ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇ ಕುತ್ತು!
“ಟ್ರಂಪ್ ಸಂವಿಧಾನಾತ್ಮಕ ಸವಾಲಿನನ್ನೂ ಎದುರಿಸುತ್ತಿದ್ದಾರೆ. ಅಮೆರಿಕ ಸಂವಿಧಾನದ ಪ್ರಕಾರ, ಅಧ್ಯಕ್ಷರಿಗೆ ವಿದೇಶಗಳಲ್ಲಿ ಯುದ್ಧ ಆರಂಭಿಸುವ ಅಧಿಕಾರವಿದ್ದರೂ, ಸಂಘರ್ಷ ಆರಂಭಿಸಿದ...

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್ಗೆ 'ಡಜನ್ಗಟ್ಟಲೆ' ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಶನಿವಾರ ಇಸ್ಲಾಮಾಬಾದ್ನಲ್ಲಿ 21 ಗಂಟೆಗಳ ಕಾಲ ನಡೆದ ಶಾಂತಿ ಮಾತುಕತೆಗಳು ಯಾವುದೇ ಫಲಿತಾಂಶ ಇಲ್ಲದೆಯೇ ಕೊನೆಗೊಂಡಿದೆ ಎಂದು ವ್ಯಾನ್ಸ್ ಇಂದು ಮುಂಜಾನೆ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ
ಟ್ರಂಪ್ ಅವರು ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಇರಾನ್ “ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ” ಎಂದು ಹೇಳುವ ಸಂದೇಶವನ್ನು ಪ್ರಕಟಿಸಿದ್ದಾರೆ.

ನಮ್ಮ ನೌಕೆಗಳನ್ನು ಅತ್ಯುತ್ತಮ ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸುತ್ತಿದ್ದೇವೆ; ಇರಾನ್ ಬಗ್ಗದೇ ಹೋದಲ್ಲಿ ಸರ್ವನಾಶ: ಮಾತುಕತೆಗೂ ಮುನ್ನ ಟ್ರಂಪ್ ಬೆದರಿಕೆ!
“ಒಪ್ಪಂದವಾಗದಿದ್ದರೆ, ನಾವು ಆ ಶಸ್ತ್ರಾಸ್ತ್ರಗಳನ್ನು ಬಳಸುತ್ತೇವೆ, ಅದನ್ನೂ ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತೇವೆ,” ಎಂದಿದ್ದಾರೆ.

Watch | ಮಧ್ಯಪ್ರಾಚ್ಯ ಕದನ ವಿರಾಮ! ಇನ್ನೂ ಕಾದಿರುವ ಅಪಾಯವೇನು?

ಟ್ರಂಪ್ ಹುಚ್ಚು ಮಾತಿಗೆ ಕೆರಳಿದ್ದ ಇರಾನ್; ಯಾರ ಮಾತನ್ನೂ ಕೇಳದ ಇಸ್ಲಾಮಿಕ್ ರೆಜಿಮ್ ನ್ನು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಬಗ್ಗಿಸಿದ್ದು ಹೇಗೆ?
ಈ ಹಂತದಲ್ಲಿ ಜೆಡಿ ವ್ಯಾನ್ಸ್ ‘ಶ್ಯಾಡೋ ಬ್ರೋಕರ್’ ಪಾತ್ರ ವಹಿಸಿ ಇರಾನ್ ಜೊತೆಗಿನ ಶಾಂತಿ ಒಪ್ಪಂದವನ್ನು ಹೇಗೆ ಸಾಧಿಸಿದರು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಕದನ ವಿರಾಮಕ್ಕಾಗಿ ಇರಾನ್ ಬೇಡಿಕೊಳ್ಳುತ್ತಿತ್ತು; ಟೆಹ್ರಾನ್ಗೆ ಬೇರೆ ದಾರಿ ಇರಲಿಲ್ಲ: ಅಮೆರಿಕದ ಯುದ್ಧ ಕಾರ್ಯದರ್ಶಿ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿದ್ದ ಯುದ್ಧವು ಎರಡು ವಾರಗಳ ಕದನ ವಿರಾಮದೊಂದಿಗೆ ಸ್ಥಗಿತಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದರು.

ಇರಾನ್ಗೆ ಶಸ್ತ್ರಾಸ್ತ್ರ ಪೂರೈಸುವ ದೇಶಗಳ ಮೇಲೆ ಶೇ. 50 ರಷ್ಟು ಸುಂಕ ವಿಧಿಸುತ್ತೇವೆ: ಟ್ರಂಪ್ ಹೊಸ ಬೆದರಿಕೆ
ತಮ್ಮ ಟ್ರುತ್ ಸಾಮಾಜಿಕ ಮಾಧ್ಯಮದ ಮೂಲಕ ಟ್ರಂಪ್ ಈ ಹೊಸ ಬೆದರಿಕೆ ಹಾಕಿದ್ದು, ಈ ಕ್ರಮವು ತಕ್ಷಣವೇ ಜಾರಿಗೆ ಬರುತ್ತದೆ ಮತ್ತು ಯಾವುದೇ ವಿನಾಯಿತಿ ಇರುವುದಿಲ್ಲ" ಎಲ್ಲಾ ಸರಕುಗಳಿಗೆ" ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ಇರಾನ್ನಲ್ಲಿ ಹೂತಿಟ್ಟಿರುವ ಯುರೇನಿಯಂ ಅನ್ನು ಅಮೆರಿಕ 'ಹೊರ ತೆಗೆಯಲಿದೆ': ಡೊನಾಲ್ಡ್ ಟ್ರಂಪ್
ಇನ್ನು ಮುಂದೆ ಯುರೇನಿಯಂ ಪುಷ್ಟೀಕರಣ ಇರುವುದಿಲ್ಲ ಎಂದು ಒತ್ತಿ ಹೇಳಿದ ಟ್ರಂಪ್, ಜೂನ್ ದಾಳಿಯ ನಂತರ ಆ ವಸ್ತುವನ್ನು ಯಾರೂ ಮುಟ್ಟಿಲ್ಲ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

