Donald Trump

ಅಮೆರಿಕಾಗೆ ಅಪ್ರತಿಮ ಕೊಡುಗೆ; ಹಿಂದೂ ಸಮುದಾಯವನ್ನು ಹೊಗಳಿದ ಡೊನಾಲ್ಡ್ ಟ್ರಂಪ್
ವಿಶ್ವ ನಾಗರೀಕತೆ ಹಾಗೂ ಅಮೆರಿಕ ಸಂಸ್ಕೃತಿಗೆ ಅವಿಸ್ಮರಣೀಯ ಕೊಡುಗೆ ನೀಡಿದ ಹಿಂದೂ ಸಮುದಾಯವನ್ನು ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ.,..

ಮೊದಲ ಅಧ್ಯಕ್ಷೀಯ ಚರ್ಚೆಗೂ ಮುಂಚೆ 'ಚೆನ್ನಾಗಿ ನಿದ್ದೆ ಮಾಡಿ ಹಿಲರಿ' ಎಂದು ಕಾಲೆಳೆದ ಟ್ರಂಪ್
ಮುಂದಿನ ವಾರ ನಡೆಯಬೇಕಿರುವ ಮೊದಲ ಅಧ್ಯಕ್ಷೀಯ ಚರ್ಚೆಗೂ ಮುಂಚಿತವಾಗಿ "ಚೆನ್ನಾಗಿ ಮಲಗಿ ಹಿಲರಿ" ಎಂದು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ರಿಪಬ್ಲಿಕನ್ ಅಭ್ಯರ್ಥಿ

ಹಿಲರಿ ಕ್ಲಿಂಟನ್ ಗೆ ನ್ಯುಮೋನಿಯಾ; ಕ್ಯಾಲಿಫೋರ್ನಿಯಾ ಪ್ರಚಾರ ಪ್ರವಾಸ ರದ್ದು
ಅಮೆರಿಕಾದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ನ್ಯುಮೋನಿಯಾದಿಂದ ಬಳಲುತ್ತಿರುವುದರಿಂದ ಸೋಮವಾರದಿಂದ ಪ್ರಾರಂಭವಾಗಬೇಕಿದ್ದ

ಡೊನಾಲ್ಡ್ ಟ್ರಂಪ್ ನ್ನು ಸೋಲಿಸಲು ಫೇಸ್ ಬುಕ್ ಸಹ ಸಂಸ್ಥಾಪಕನಿಂದ 20 ಮಿಲಿಯನ್ ಡಾಲರ್ ದೇಣಿಗೆ
ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಲು ಫೇಸ್ ಬುಕ್ ನ ಸಹ ಸಂಸ್ಥಾಪಕ ಡಸ್ಟಿನ್ ಮೊಸ್ಕೊವಿಟ್ಜ್ ಪಣತೊಟ್ಟಿದ್ದಾರೆ.

ಡೊನಾಲ್ಡ್ ಟ್ರಂಪ್ ಗೆ ಅಮೆರಿಕದ 88 ಯೋಧರ ಬೆಂಬಲ
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆ ಅಮೆರಿಕದ 88 ನಿವೃತ್ತ ಯೋಧರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಭೇಟಿಗೆ ಮೆಕ್ಸಿಕೋದಲ್ಲಿ ಭುಗಿಲೆದ್ದ ಆಕ್ರೋಶ
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್, ಮೆಕ್ಸಿಕೋಗೆ ಭೇಟಿ ನೀಡಿದ್ದಕ್ಕೆ ಮೆಕ್ಸಿಕೋದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್'ಗೆ ಇಸಿಸ್ ಬೆಂಬಲ
ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಇಸಿಸ್ ಬೆಂಬಲ ಸೂಚಿಸಿದ್ದು, ಟ್ರಂಪ್ ಗೆಲ್ಲಬೇಕೆಂದು...

ಚೀನಾ ಕೆಟ್ಟ ದುರುಪಯೋಗಿ ಹಾಗೂ ಕರೆನ್ಸಿ ಕುತಂತ್ರಿ: ಡೊನಾಲ್ಡ್ ಟ್ರಂಪ್
ಚೀನಾ ಕೆಟ್ಟ ದುರುಪಯೋಗಿ ಹಾಗೂ ಕರೆನ್ಸಿ ಅಪಮೌಲ್ಯ ಮಾಡುವ ದೊಡ್ಡ ಕುತಂತ್ರಿ ದೇಶವೆಂದು ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್...

ಪತ್ರಕರ್ತೆಗೆ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್!
ಡೊನಾಲ್ಡ್ ಟ್ರಂಪ್ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಅಮೆರಿಕದ ಪತ್ರಕರ್ತೆಯೊಬ್ಬರಿಗೆ ಬೆದರಿಕೆ ಹಾಕಿರುವ ಆರೋಪ ಎದುರಿಸುತ್ತಿದ್ದಾರೆ.

