ವಿದೇಶಉಗ್ರರು ದೇಶ ತೊರೆಯಲು ಬಿಡಬಾರದು, ಅವರನ್ನು ಇಲ್ಲೇ ಮಟ್ಟ ಹಾಕಬೇಕು: ಅಮೆರಿಕ ಅಧ್ಯಕ್ಷ ಟ್ರಂಪ್!
ನ್ಯೂಯಾರ್ಕ್ ನಗರದ ಮೇಲೆ ನಡೆದಿರುವ ಉಗ್ರ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟು ಶಬ್ದಗಳಿಂದ ಟೀಕಿಸಿದ್ದು, ದಾಳಿ ನಡೆಸಿದ ಉಗ್ರರನ್ನು ದೇಶ ತೊರೆಯಲು ಬಿಡಬಾರದು ಅವರನ್ನು ಇಲ್ಲೇ ಕೂಡಲೇ ಮಟ್ಟ ಹಾಕಬೇಕು ಎಂದು ಹೇಳಿದ್ದಾರೆ.