ದೇಶATF ದರ ಏರಿಕೆ ಎಫೆಕ್ಟ್; ದೇಶೀಯ ವಿಮಾನ ಸೇವೆ ಕಡಿತಕ್ಕೆ Air India, IndiGo ನಿರ್ಧಾರ..!
ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ 90 ಶೇಕಡಕ್ಕಿಂತ ಹೆಚ್ಚು ಪಾಲು ಹೊಂದಿರುವ ಈ ಎರಡು ಕಂಪನಿಗಳು, ಪ್ರಯಾಣಿಕರ ಬೇಡಿಕೆ ಕುಸಿತ ಹಾಗೂ ಇಂಧನ ವೆಚ್ಚ ಏರಿಕೆಯಿಂದ ಕಾರ್ಯಾಚರಣೆಗಳನ್ನು ಕಡಿಮೆ ಮಾಡಲು ಮುಂದಾಗಿದೆ.