dog

ಕಚ್ಚೋಕೆ ಬಂದ ನಾಯಿಗೆ ಕಲ್ಲೆಸೆದ ವ್ಯಕ್ತಿ ಗುಂಡೇಟಿಗೆ ಬಲಿ!
ದೇಶ

ಕಚ್ಚೋಕೆ ಬಂದ ನಾಯಿಗೆ ಕಲ್ಲೆಸೆದ ವ್ಯಕ್ತಿ ಗುಂಡೇಟಿಗೆ ಬಲಿ!

ತನ್ನನ್ನು ಕಚ್ಚಲು ಬಂದ ನಾಯಿಗೆ ಕಲ್ಲೆಸಿದ್ದಕ್ಕೆ ಆ ನಾಯಿಯ ಮಾಲೀಕನಿಂದ ಗುಂಡೇಟು ತಿಂದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನವದೆಹಲಿಯಲ್ಲಿ ನಡೆದಿದೆ.

ಸಿಆರ್ ಪಿಎಫ್ ಅಧಿಕಾರಿಯ ನಾಯಿ ಕಡಿತ: ಪೊಲೀಸರಿಗೆ ದೂರು ನೀಡಿದ ಪ್ರೊಫೆಸರ್
ರಾಜ್ಯ

ಸಿಆರ್ ಪಿಎಫ್ ಅಧಿಕಾರಿಯ ನಾಯಿ ಕಡಿತ: ಪೊಲೀಸರಿಗೆ ದೂರು ನೀಡಿದ ಪ್ರೊಫೆಸರ್

ನಗರದ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಇನ್ಸ್ ಪೆಕ್ಟರ್...

ಚಿರನಿದ್ರೆಗೆ ಜಾರಿಗೆ ಕಲಿಯುಗದ ಕರ್ಣ: ಮಾಲೀಕನ ನೆನೆದು ಕಣ್ಣೀರಿಡುತ್ತಿದೆ ಅಂಬಿ ಸಾಕಿದ ಶ್ವಾನಗಳು!
ರಾಜ್ಯ

ಚಿರನಿದ್ರೆಗೆ ಜಾರಿಗೆ ಕಲಿಯುಗದ ಕರ್ಣ: ಮಾಲೀಕನ ನೆನೆದು ಕಣ್ಣೀರಿಡುತ್ತಿದೆ ಅಂಬಿ ಸಾಕಿದ ಶ್ವಾನಗಳು!

ತೀವ್ರ ಅನಾರೋಗ್ಯದಿಂದಾಗಿ ಚಿರನಿದ್ರೆಗೆ ಜಾರಿರುವ ಕಲಿಯುಗ ಕರ್ಣ ಅಂಬರೀಷ್ ಅವರನ್ನು ನೆನೆದು ಇಡೀ ರಾಜ್ಯ ಶೋಕಸಾಗರದಲ್ಲಿ ಮುಳುಗಿರುವ ನಡುವಲ್ಲೇ, ಅಂಬಿ ಸಾಕಿದ ಶ್ವಾನಗಳ ರೋದನ ಎಲ್ಲರ ಹೃದಯ ಕಲಕುವಂತೆ ಮಾಡುತ್ತಿದೆ...

ಜಸ್ಟ್ ಮಿಸ್: ಸಾಕು ನಾಯಿಯನ್ನು ಕಾಪಾಡಲು ದೈತ್ಯ ಹೆಬ್ಬಾವಿನೊಂದಿಗೆ ಬಾಲಕರ ಕಾದಾಟ!
ವಿದೇಶ

ಜಸ್ಟ್ ಮಿಸ್: ಸಾಕು ನಾಯಿಯನ್ನು ಕಾಪಾಡಲು ದೈತ್ಯ ಹೆಬ್ಬಾವಿನೊಂದಿಗೆ ಬಾಲಕರ ಕಾದಾಟ!

ತಮ್ಮ ಪ್ರೀತಿಯ ಸಾಕು ನಾಯಿಯನ್ನು ರಕ್ಷಿಸುವ ಸಲುವಾಗಿ ಬಾಲಕರು ದೈತ್ಯ ಹೆಬ್ಬಾವಿನ ಜೊತೆ ಕಾದಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ...

ಉತ್ತರಪ್ರದೇಶ: ಬೊಗಳುತ್ತಿದ್ದ ನಾಯಿಗೆ ಹೊಡೆದ ವ್ಯಕ್ತಿ ಮೇಲೆ ಗುಂಡಿನ ದಾಳಿ!
ದೇಶ

ಉತ್ತರಪ್ರದೇಶ: ಬೊಗಳುತ್ತಿದ್ದ ನಾಯಿಗೆ ಹೊಡೆದ ವ್ಯಕ್ತಿ ಮೇಲೆ ಗುಂಡಿನ ದಾಳಿ!

ತನ್ನನ್ನು ನೋಡಿ ಬೊಗಳುತ್ತಿದ್ದ ನಾಯಿಗೆ ವ್ಯಕ್ತಿಯೊಬ್ಬ ಹೊಡೆದಿದ್ದು, ಈ ವೇಳೆ ವ್ಯಕ್ತಿ ಮೇಲೆ ಕೆಂಡಾಮಂಡಲಗೊಂಡ ಮೂವರು ಆತನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಶಮ್ಲಿ ಜಿಲ್ಲೆಯ ಬಧೇವ್ ಗ್ರಾಮದಲ್ಲಿ ಭಾನುವಾರ ನಡೆದಿದೆ...

ನಾಯಿಗೆ ಕ್ಷಮೆ ಕೇಳದಕ್ಕೆ ಚೂರಿಯಿಂದ ಆರು ಬಾರಿ ಇರಿದು ಕೊಂದ ನೆರೆಮನೆಯವರು!
ದೇಶ

ನಾಯಿಗೆ ಕ್ಷಮೆ ಕೇಳದಕ್ಕೆ ಚೂರಿಯಿಂದ ಆರು ಬಾರಿ ಇರಿದು ಕೊಂದ ನೆರೆಮನೆಯವರು!

ಒಂದೆರೆಡು ನಿಮಿಷದಲ್ಲಿ ಮನೆ ಸೇರಿ ಆಯಾಗಿ ಮಲಗಿ ವಿಶ್ರಾಂತಿ ಪಡೆಯಬೇಕಿದ್ದ ವ್ಯಕ್ತಿಯೊರ್ವ ರಸ್ತೆ ಮಧ್ಯೆ ನಿಂತು ಬೊಗಳುತ್ತಿದ್ದ ನಾಯಿಗೆ ಬೈದಿದ್ದಕ್ಕೆ ನಾಯಿಯ ಮಾಲೀಕರು...

ಮಧ್ಯಪ್ರದೇಶ: ನಾಯಿ ಹೆಸರಲ್ಲಿ 60 ಕೆಜಿ ಪಡಿತರ ಖರೀದಿಸುತ್ತಿದ್ದ ಅಜ್ಜ!
ದೇಶ

ಮಧ್ಯಪ್ರದೇಶ: ನಾಯಿ ಹೆಸರಲ್ಲಿ 60 ಕೆಜಿ ಪಡಿತರ ಖರೀದಿಸುತ್ತಿದ್ದ ಅಜ್ಜ!

ಅಜ್ಜನೊಬ್ಬ ಕಳೆದ ಕೆಲ ವರ್ಷಗಳಿಂದ ತನ್ನ ಮಗನ ಹೆಸರಿನಲ್ಲಿ ವರ್ಷಕ್ಕೆ 60 ಕೆಜಿ ಪಡಿತರ ದವಸ ಧಾನ್ಯ ಗಳನ್ನು ಕೊಂಡೊಯ್ಯುತ್ತಿದ್ದರು.

ಶಿವಸೇನೆಯನ್ನು 'ನಾಯಿ'ಗೆ ಹೋಲಿಸಿದ ರಾಜ್ ಠಾಕ್ರೆ
ದೇಶ

ಶಿವಸೇನೆಯನ್ನು 'ನಾಯಿ'ಗೆ ಹೋಲಿಸಿದ ರಾಜ್ ಠಾಕ್ರೆ

ಮಹಾರಾಷ್ಟ್ರ ನವ ನಿರ್ಮಾಣ ಸೇನೆ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು, ರಾಜ್ಯದಲ್ಲಿ ಭಾರತ್ ಬಂದ್...

ಮಲಗಿದ್ದ ನಾಯಿಯನ್ನು ಬೇಟೆಯಾಡಲು ಬಂದು ಬೆದರಿ ಓಡಿದ ಚಿರತೆ, ವಿಡಿಯೋ ವೈರಲ್!
ದೇಶ

ಮಲಗಿದ್ದ ನಾಯಿಯನ್ನು ಬೇಟೆಯಾಡಲು ಬಂದು ಬೆದರಿ ಓಡಿದ ಚಿರತೆ, ವಿಡಿಯೋ ವೈರಲ್!

ತಿರುಗಿ ಬಿದ್ದರೆ ಸಾವನ್ನೆ ಗೆಲ್ಲಬಹುದು ಎಂಬುದಕ್ಕೆ ಸಾಕ್ಷಿ ಎಂಬಂತೆ ತಿನ್ನಲು ಬಂದ ಚಿರತೆಯನ್ನು ಬೆದರಿಸಿ ಓಡಿಸಿ ನಾಯಿಯೊಂದು ತನ್ನ ಜೀವವನ್ನು ಉಳಿಸಿಕೊಂಡಿರುವ...