doctors

ಕೊರೋನಾ ವಿರುದ್ಧ ವೈದ್ಯರ ದಿಟ್ಟ ಹೋರಾಟಕ್ಕೆ ಗೃಹ ಸಚಿವ ಅಮಿತ್ ಶಾ ಶ್ಲಾಘನೆ, ಭದ್ರತೆಯ ಭರವಸೆ
ಕೊರೋನಾ ವೈರಸ್ ವಿರುದ್ಧ ದೇಶ ಕಾಯುವ ಯೋಧರಂತೆ ದಿಟ್ಟ ಹೋರಾಟ ಮಾಡುತ್ತಿರುವ ವೈದ್ಯರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಕೊಂಡಾಡಿದ್ದು, ಸೂಕ್ತ ರೀತಿಯ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

3 ಲಕ್ಷ ಪಿಪಿಇ ಕಿಟ್ ಖರೀದಿಗೆ ರಾಜ್ಯ ಸರ್ಕಾರ ಆದೇಶ
ಕೊರೋನಾ ಯೋಧರೆಂದು ಹೇಳಲಾಗುತ್ತಿರುವ ವೈದ್ಯರ ಸುರಕ್ಷತೆಗಾಗಿ ರಾಜ್ಯ ಸರ್ಕಾರ 3 ಲಕ್ಷ ವೈಯಕ್ತಿಕ ಸುರಕ್ಷಾ ಸಾಧನಗಳ (ಪಿಪಿಇ ಕಿಟ್) ಖರೀದಿಗೆ ಆದೇಶಿಸಿದೆ.

ಮಾಸ್ಕ್ ಇಲ್ಲ, ಗ್ಲೋವ್ಸ್ ಇಲ್ಲ, ಪಿಪಿಇ ಕಿಟ್ ಗಳೂ ಇಲ್ಲ: ಹೈಕೋರ್ಟ್ ಕದ ತಟ್ಟಿದ ವೈದ್ಯರು
ಬೀದರ್ ಮತ್ತು ಕಲಬುರಗಿಯಲ್ಲಿ "ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವವರಿಗೆ, ಮಾಸ್ಕ್, ಗ್ಲೋವ್ಸ್ ಹಾಗೂ ಸ್ಯಾನಿಟೈಸರ್ ಮತ್ತು ಪಿಪಿಇ ಕಿಟ್ ಗಳನ್ನು ಒದಗಿಸಲು ಕೋರ್ಟ್ ಮದ್ಯ ಪ್ರವೇಶಿಸಬೇಕು ಎಂದು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕೊರೋನಾ ಲಾಕ್'ಡೌನ್: ಬಿಹಾರದಲ್ಲಿ ಕರ್ತವ್ಯಕ್ಕೆ ಗೈರು ಹಾಜರಾದ 198 ವೈದ್ಯರು
ದೇಶದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಎಂಬ ಪಿಡುಗನ್ನು ಹೋಗಲಾಡಿಸಲು ದೇಶದಲ್ಲಿರು ಪ್ರತೀ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಶ್ರಮಪಡುತ್ತಿರುವ ನಡುವಲ್ಲೇ ಬಿಹಾರ ರಾಜ್ಯದಲ್ಲಿರುವ ವೈದ್ಯರು ಇದಕ್ಕೆ ತದ್ವಿರುದ್ಧವಾಗಿ ವರ್ತನೆ ತೋರುತ್ತಿದ್ದಾರೆ.

ತಬ್ಲಿಘಿ ಸದಸ್ಯರು ಚಿಕಿತ್ಸೆಗೆ ಸಹಕಾರ ನೀಡುತ್ತಿಲ್ಲ: ದೆಹಲಿ ಸರ್ಕಾರಕ್ಕೆ ವೈದ್ಯರಿಂದ ಮಾಹಿತಿ
ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ತಬ್ಲಿಘಿ ಸದಸ್ಯರು ಚಿಕಿತ್ಸೆಗೆ ಸಹಕಾರ ನೀಡುತ್ತಿಲ್ಲ ಎಂದು ವೈದ್ಯರು ದೆಹಲಿ ಸರ್ಕಾರದ ಬಳಿ ತಮ್ಮ ಅಳಲನ್ನು ತೋಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

'ಕಾಪಾಡುವ ಡಾಕ್ಟರ್ಸ್ ಮೇಲೆ ಹಲ್ಲೆ ಮಾಡುವಷ್ಟು ನೀಚರಾಗಿ ಹೋದರೆ ನಮ್ಮ ಜನ?'

ನೀರು, ಆಹಾರವಿಲ್ಲದೇ ಸತತ 12 ಗಂಟೆಗಳು ಪಿಪಿಇ ಧರಿಸಿ ವೈದ್ಯರು ನಮಗಾಗಿ ಎಷ್ಟೆಲ್ಲಾ ಕಷ್ಟಪಡುತ್ತಿದ್ದಾರೆ ನೋಡಿ...!
"ಪಿಪಿಇಗಳನ್ನು ನಿರಂತರವಾಗಿ 12 ಗಂಟೆಗಳ ಕಾಲ ಧರಿಸುವುದು ಮತ್ತೊಂದು ಸವಾಲಿನ ಸಂಗತಿ ಪ್ರಯೋಗಾಲಯದಲ್ಲಿ ಬೆವರು ಹರಿಯುತ್ತಿದ್ದರೂ ಬಾತ್‍ರೂಮ್ ಗೆ ಹೋಗುವುದಕ್ಕೆ ಆಗುವುದಿಲ್ಲ ಅಥವಾ ದಣಿವಾರಿಸಿಕೊಳ್ಳುವುದಕ್ಕೆ ನೀರು ಕುಡಿಯುವುದಕ್ಕೂ ಆಗುವುದಿಲ್ಲ"

ಈಗಲೇ ಪಿಪಿಇಗಳ ಕೊರತೆ ಎದುರಾಗಿದೆ, ಕೊರೋನಾ 3ನೇ ಹಂತ ತಲುಪಿದರೆ ಪರಿಸ್ಥಿತಿ ಹೇಗೆ?: ವೈದ್ಯರ ಆತಂಕ
ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಕೊರೋನಾ ಪ್ರಕರಣಗಳ ಸುನಾಮಿಯೇ ಏಳಬಹುದು, ಇದರಿಂದ ಆರೋಗ್ಯ ವ್ಯವಸ್ಥೆ ಮೇಲೆ ಗಂಭೀರ ಬೀಳಲಿದ್ದು, ಈಗಾಗಲೇ ವೈಯಕ್ತಿಕ ರಕ್ಷಣಾ ಕವಚಗಳ (ಪಿಪಿಇ) ಕೊರತೆ ಎದುರಾಗಿದೆ ಎಂದ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ವೇಳೆ ವೈದ್ಯಕೀಯ ಸಿಬ್ಬಂದಿ ಸಾವಿಗೀಡಾದರೆ 1 ಕೋಟಿ ಪರಿಹಾರ: ಕೇಜ್ರಿವಾಲ್
ಮಹಾಮಾರಿ ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ಸೋಂಕು ತಗುಲಿ ಸಾವಿಗೀಡಾದರೆ ಅವರ ಕುಟುಂಬಕ್ಕೆ 1 ಕೋಟಿ ರುಪಾಯಿ ಪರಿಹಾರ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

