Doctor

ಬೆಂಗಳೂರು: 12 ವರ್ಷದ ಬಾಲಕಿ ದೇಹದಿಂದ 25 ಲೀಟರ್ ನೀರು ಹೊರತೆಗೆದ ವೈದ್ಯರು
ರಾಜ್ಯ

ಬೆಂಗಳೂರು: 12 ವರ್ಷದ ಬಾಲಕಿ ದೇಹದಿಂದ 25 ಲೀಟರ್ ನೀರು ಹೊರತೆಗೆದ ವೈದ್ಯರು

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಯ ದೇಹದಿಂದ ವೈದ್ಯರು 25 ಲೀಟರ್ ನೀರು ತೆಗೆದು, ಚಿಕಿತ್ಸೆ ನೀಡಿದ್ದಾರೆ.

ಬೇಡಿಕೆಗಳಿಗೆ ಒಪ್ಪಿದ ರಾಜ್ಯ ಸರ್ಕಾರ: ವೈದ್ಯ ಸಂಘಟನೆಗಳ ಮುಷ್ಕರ ವಾಪಸ್
ರಾಜ್ಯ

ಬೇಡಿಕೆಗಳಿಗೆ ಒಪ್ಪಿದ ರಾಜ್ಯ ಸರ್ಕಾರ: ವೈದ್ಯ ಸಂಘಟನೆಗಳ ಮುಷ್ಕರ ವಾಪಸ್

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಅಟ್ಟಹಾಸ ಮೆರೆಯುತ್ತಿದ್ದರೂ. ಈ ನಡುವಲ್ಲೇ ಮುಷ್ಕರ ಕೈಗೊಂಡಿದ್ದ ವೈದ್ಯರ ಸಂಘಟನೆಗಳು, ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಕೊನೆಗೂ ಕೈಬಿಟ್ಟಿವೆ. 

ಕೊರೋನಾಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆ ವೈದ್ಯ ಬಲಿ: ಶ್ರೀರಾಮುಲು ಸಂತಾಪ
ರಾಜ್ಯ

ಕೊರೋನಾಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆ ವೈದ್ಯ ಬಲಿ: ಶ್ರೀರಾಮುಲು ಸಂತಾಪ

ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕುಣಿಗಲ್ ನ ಸರ್ಕಾರಿ ಆಸ್ಪತ್ರೆಯ ಯುವ ವೈದ್ಯ ಡಾ. ದೇವರಾಜ್ ನಿಧನರಾಗಿದ್ದಾರೆ.

ಮಲಪ್ರಭೆ ಉಳಿವುಗಾಗಿ 17 ವರ್ಷಗಳಿಂಡ ಹೋರಾಡುತ್ತಿರುವ ವೈದ್ಯೆ
ರಾಜ್ಯ

ಮಲಪ್ರಭೆ ಉಳಿವುಗಾಗಿ 17 ವರ್ಷಗಳಿಂಡ ಹೋರಾಡುತ್ತಿರುವ ವೈದ್ಯೆ

ರಾಮದುರ್ಗಾದ ಮಹಿಳಾ ವೈದ್ಯೆ-ಪರಿಸರವಾದಿ ಮಲಪ್ರಭಾ ನದಿಯನ್ನು ರಕ್ಷಿಸಲು 17 ವರ್ಷಗಳಿಂದ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.  ಡಾ.ಪೂರ್ಣಿಮಾ ಗೌರೋಜಿ ಅವರು ನದಿಯ ಮೇಲಿನ  ಮಾನವನ ಅತಿಕ್ರಮಣಗಳನ್ನು ತೆರವುಗೊಳಿಸಲು ಮತ್ತು ಹೂಳು ಮುಕ್ತವಾಗಿಸಲು ದಣಿವರಿರಿಯದೆ  ಕೆಲಸ ಮಾಡುತ್ತಿದ್ದಾರೆ. ಸಬರಮತಿಯ  ಮಾದರಿಯಲ್ಲಿ  ಮಲಪ್ರಭವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಪೂರ್

ಜನರಿಗೆ ನಕಲಿ ಕೋವಿಡ್-19 ಪರೀಕ್ಷೆ ವರದಿ ನೀಡುತ್ತಿದ್ದ ಡಾಕ್ಟರ್, ಆಪ್ತ ಸಹಾಯಕ ಬಂಧನ
ದೇಶ

ಜನರಿಗೆ ನಕಲಿ ಕೋವಿಡ್-19 ಪರೀಕ್ಷೆ ವರದಿ ನೀಡುತ್ತಿದ್ದ ಡಾಕ್ಟರ್, ಆಪ್ತ ಸಹಾಯಕ ಬಂಧನ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜನರಿಗೆ ನಕಲಿ ಕೋವಿಡ್-19 ಪರೀಕ್ಷೆ ವರದಿಯನ್ನು ನೀಡುತ್ತಿದ್ದ ಆರೋಪದ ಮೇರೆಗೆ 34 ವರ್ಷದ ಡಾಕ್ಟರ್ ಹಾಗೂ ಆತನ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಪುಣೆ: ಆಂಬುಲೆನ್ಸ್ ಚಾಲಕನಾಗಿ, ಕೊರೋನಾ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ವೈದ್ಯ
ದೇಶ

ಪುಣೆ: ಆಂಬುಲೆನ್ಸ್ ಚಾಲಕನಾಗಿ, ಕೊರೋನಾ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ವೈದ್ಯ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಕೊರೋನಾ ವೈರಸ್ ರೋಗಿಯನ್ನು ಇಲ್ಲಿನ ಆರೈಕೆ ಕೇಂದ್ರದಿಂದ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಓಡಿಸಿದ 30 ವರ್ಷದ ವೈದ್ಯರನ್ನು ನಿಜವಾದ "ಕೊರೋನಾ ವಾರಿಯರ್" ಎಂದು ಪ್ರಶಂಸಿಸಲಾಗುತ್ತಿದೆ.

ಕೃಷ್ಣಾ ನದಿಗೆ ಹಾರಿ ವೈದ್ಯ ಆತ್ಮಹತ್ಯೆ, ಶೋಧ ಕಾರ್ಯಾಚರಣೆ ಮುಂದುವರಿಕೆ
ದೇಶ

ಕೃಷ್ಣಾ ನದಿಗೆ ಹಾರಿ ವೈದ್ಯ ಆತ್ಮಹತ್ಯೆ, ಶೋಧ ಕಾರ್ಯಾಚರಣೆ ಮುಂದುವರಿಕೆ

ವೈದ್ಯರೊಬ್ಬ ಕೃಷ್ನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದ ಪ್ರಕಾಶಂ ಬ್ಯಾರೇಜ್ ನಲ್ಲಿ ಭಾನುವಾರ ರಾತ್ರಿ ನಡೆದಿರುವುದಾಗಿ ಪೋಲೀಸರು ಹೇಳಿದ್ದಾರೆ. ವೈದ್ಯರ ಶವ ಇನ್ನೂ ಪತ್ತೆಯಾಗಿಲ್ಲ ಆದರೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಆಸ್ಪತ್ರೆ ಎಡವಟ್ಟು, ತಂದೆಯ ಮೃತದೇಹ ಬದಲಿಗೆ ಯುವಕನ ಮೃತದೇಹ ಕೊಟ್ಟ ಸಿಬ್ಬಂದಿ: ವರದಿ ಕೇಳಿದ ಜಿಲ್ಲಾಧಿಕಾರಿ
ರಾಜ್ಯ

ಆಸ್ಪತ್ರೆ ಎಡವಟ್ಟು, ತಂದೆಯ ಮೃತದೇಹ ಬದಲಿಗೆ ಯುವಕನ ಮೃತದೇಹ ಕೊಟ್ಟ ಸಿಬ್ಬಂದಿ: ವರದಿ ಕೇಳಿದ ಜಿಲ್ಲಾಧಿಕಾರಿ

ಕೊರೋನಾ ಸೋಂಕಿನ ಹೆಸರಿನಲ್ಲಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಎಡವಟ್ಟುಗಳು ಮುಂದುವರಿದಿವೆ.

ಡಾ.ನಾಗೇಂದ್ರ ಆತ್ಮಹತ್ಯೆ: ನಿಮಗೆ ಯೋಗ್ಯತೆ ಇದೆಯಾ, ನೀವು ಇಲ್ಲಿಂದ ತೊಲಗಿ, ವೈದ್ಯೆಯಿಂದ ಸಚಿವ ಡಾ.ಸುಧಾಕರ್‌ಗೆ ತರಾಟೆ!
ರಾಜ್ಯ

ಡಾ.ನಾಗೇಂದ್ರ ಆತ್ಮಹತ್ಯೆ: ನಿಮಗೆ ಯೋಗ್ಯತೆ ಇದೆಯಾ, ನೀವು ಇಲ್ಲಿಂದ ತೊಲಗಿ, ವೈದ್ಯೆಯಿಂದ ಸಚಿವ ಡಾ.ಸುಧಾಕರ್‌ಗೆ ತರಾಟೆ!

ಆರೋಗ್ಯಾಧಿಕಾರಿ ನಾ.ನಾಗೇಂದ್ರ ಅವರ ಆತ್ಮಹತ್ಯೆಗೆ ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಿ, ವೈದ್ಯರು ಕಳೆದ ರಾತ್ರಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.