ದೇಶ"ಮಾಹಿ ರೀತಿ ಮಾಡಿ": ಮಹೇಂದ್ರ ಸಿಂಗ್ ಧೋನಿ ಜನ್ಮದಿನಾಚರಣೆಗೆ ಮುಂಬೈ ಪೊಲೀಸರಿಂದ ವಿನೂತನ ರೀತಿಯ ಶುಭಾಶಯ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗೆ ಇಂದು 39 ನೇ ಜನ್ಮದಿನದ ಸಂಭ್ರಮ. ಈ ನಡುವೆ ಇದನ್ನೆ ಕೊರೋನಾ ಕುರಿತ ಜನಜಾಗೃತಿಗೆ ವಿಶಿಷ್ಟವಾಗಿ ಬಳಸಿಕೊಂಡಿರುವ ಮುಂಬೈ ಪೊಲೀಸರು ಮಹೇಂದ್ರ ಸಿಂಗ್ ಧೋನಿಗೆ ವಿನೂತನ ಶೈಲಿಯ ಶುಭಾಶಯ ಕೋರಿದ್ದಾರೆ.