DK Shivakumar

ಮುಂದುವರಿದ ಐಟಿ ದಾಳಿ: ಡಿಕೆ ಶಿವಕುಮಾರ್ ಮಾವನ ಮನೆಯಲ್ಲಿ ಪರಿಶೀಲನೆ
ರಾಜ್ಯ

ಮುಂದುವರಿದ ಐಟಿ ದಾಳಿ: ಡಿಕೆ ಶಿವಕುಮಾರ್ ಮಾವನ ಮನೆಯಲ್ಲಿ ಪರಿಶೀಲನೆ

ಇಂಧನ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಐಟಿ ದಾಳಿ ಗುರುವಾರವೂ ಮುಂದುವರಿದಿದ್ದೂ, ಡಿಕೆಶಿ ಮಾವನೆ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ...

ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತ: ಸಿಎಂ
ರಾಜಕೀಯ

ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತ: ಸಿಎಂ

ನಗರದ ಈಗಲ್ ಟನ್ ರೆಸಾರ್ಟ್ ಹಾಗೂ ಇಂಧನ ಸಚಿವ ಡಿಕೆ ಶಿವಕುಮಾರ್ ನಿವಾಸ, ಕಚೇರಿಗಳ ಮೇಲೆ ನಡೆಸಲಾಗಿರುವ ಐಟಿ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ...

2ನೇ ದಿನವೂ ಮುಂದುವರಿದೆ ಐಟಿ ದಾಳಿ: ಡಿಕೆಶಿ ಮನೆಯಲ್ಲಿ 11.43 ಕೋಟಿ ರು. ನಗದು ಜಪ್ತಿ
ರಾಜ್ಯ

2ನೇ ದಿನವೂ ಮುಂದುವರಿದೆ ಐಟಿ ದಾಳಿ: ಡಿಕೆಶಿ ಮನೆಯಲ್ಲಿ 11.43 ಕೋಟಿ ರು. ನಗದು ಜಪ್ತಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎರಡನೇ ದಿನವಾದ ಗುರುವಾರವೂ ಇಂಧನ ಸಚಿವ ಡಿ ಕೆ ಶಿವಕುಮಾರ್ ಹಾಗೂ ಆಪ್ತರ ಮನೆ ಹಾಗೂ....

ಡಿಕೆ ಶಿವಕುಮಾರ್ ರಾಜಕೀಯ ಶಕ್ತಿ ಏನು ಅಂತ ಬಿಜೆಪಿಗೆ ಗೊತ್ತು: ಜಿ.ಪರಮೇಶ್ವರ
ರಾಜಕೀಯ

ಡಿಕೆ ಶಿವಕುಮಾರ್ ರಾಜಕೀಯ ಶಕ್ತಿ ಏನು ಅಂತ ಬಿಜೆಪಿಗೆ ಗೊತ್ತು: ಜಿ.ಪರಮೇಶ್ವರ

ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಏನು ಅಂತ ಬಿಜೆಪಿಗೆ....

ಐಟಿ ದಾಳಿಗಳಿಗೆ ಕಾಂಗ್ರೆಸ್, ಕರ್ನಾಟಕ ಸರ್ಕಾರ ಸಹಕಾರ ನೀಡಬೇಕು: ಅನಂತ್ ಕುಮಾರ್
ದೇಶ

ಐಟಿ ದಾಳಿಗಳಿಗೆ ಕಾಂಗ್ರೆಸ್, ಕರ್ನಾಟಕ ಸರ್ಕಾರ ಸಹಕಾರ ನೀಡಬೇಕು: ಅನಂತ್ ಕುಮಾರ್

ಐಟಿ ದಾಳಿ ಭ್ರಷ್ಟಾಚಾರ ವಿರುದ್ಧದ ಹೋರಾಟವಾಗಿದ್ದು, ಕರ್ನಾಟಕ ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲಿನ ಐಟಿ ದಾಳಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಬಾರದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್...

ಐಟಿ ದಾಳಿಯಿಂದ ಪ್ರಜಾಪ್ರಭುತ್ವಕ್ಕೆ ದೊಡ್ಡ ಹಿನ್ನಡೆ: ಮಲ್ಲಿಕಾರ್ಜುನ ಖರ್ಗೆ
ರಾಜ್ಯ

ಐಟಿ ದಾಳಿಯಿಂದ ಪ್ರಜಾಪ್ರಭುತ್ವಕ್ಕೆ ದೊಡ್ಡ ಹಿನ್ನಡೆ: ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮೇಲಿನ ಐಟಿ ದಾಳಿ ಪ್ರಜಾಪ್ರಭುತ್ವಕ್ಕೆ ದೊಡ್ಡ ಹಿನ್ನಡೆ ಎಂದು ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ...

ರಾಜ್ಯಸಭೆ ಚುನಾವಣೆ ಜೊತೆ ಐಟಿ ದಾಳಿ ತಳಕು ಹಾಕುವುದು ಸರಿಯಲ್ಲ: ಬಿಎಸ್ ಯಡಿಯೂರಪ್ಪ
ರಾಜ್ಯ

ರಾಜ್ಯಸಭೆ ಚುನಾವಣೆ ಜೊತೆ ಐಟಿ ದಾಳಿ ತಳಕು ಹಾಕುವುದು ಸರಿಯಲ್ಲ: ಬಿಎಸ್ ಯಡಿಯೂರಪ್ಪ

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲಿನ ಐಟಿ ದಾಳಿಗೂ ರಾಜ್ಯಸಭೆ ಚುನಾವಣೆಗೂ ತಳಕು ಹಾಕುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ...

ಐಟಿ ದಾಳಿಗೆ ಸಿಆರ್ ಪಿಎಫ್ ಬಳಕೆಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ, ಕೇಂದ್ರಕ್ಕೆ ಪತ್ರ
ರಾಜ್ಯ

ಐಟಿ ದಾಳಿಗೆ ಸಿಆರ್ ಪಿಎಫ್ ಬಳಕೆಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ, ಕೇಂದ್ರಕ್ಕೆ ಪತ್ರ

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮನೆ ಮತ್ತು ಕಚೇರಿ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ವೇಳೆ...

ಡಿಕೆಶಿ ಮೇಲೆ ಐಟಿ ದಾಳಿ ವಿರುದ್ಧ ಹೋರಾಟ ಮಾಡಿ: ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸೂಚನೆ
ದೇಶ

ಡಿಕೆಶಿ ಮೇಲೆ ಐಟಿ ದಾಳಿ ವಿರುದ್ಧ ಹೋರಾಟ ಮಾಡಿ: ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸೂಚನೆ

ರಾಜ್ಯ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ನಿವಾಸ, ಕಚೇರಿ ಮತ್ತು ರೆಸಾರ್ಟ್ ಮೇಲೆ ಐಟಿ ದಾಳಿ ನಡೆಸಿರುವುದರ ವಿರುದ್ಧ ಹೋರಾಟ ನಡೆಸುವಂತೆ...