dismissed

ಪಾಕಿಸ್ತಾನದಲ್ಲಿ ಭಾರತದ ಧ್ವಜ ಹಾರಿಸಿದ ಕೊಹ್ಲಿ ಫ್ಯಾನ್‌ಗೆ ಜಾಮೀನು ನಿರಾಕರಣೆ:10 ವರ್ಷ ಜೈಲು ಸಾಧ್ಯತೆ
ಕ್ರೀಡೆ

ಪಾಕಿಸ್ತಾನದಲ್ಲಿ ಭಾರತದ ಧ್ವಜ ಹಾರಿಸಿದ ಕೊಹ್ಲಿ ಫ್ಯಾನ್‌ಗೆ ಜಾಮೀನು ನಿರಾಕರಣೆ:10 ವರ್ಷ ಜೈಲು ಸಾಧ್ಯತೆ

ಪಾಕಿಸ್ತಾನದ ತನ್ನ ಮನೆ ಮೇಲೆ ಭಾರತದ ಧ್ವಜ ಹಾರಿಸಿದ್ದ ವಿರಾಟ್ ಕೊಹ್ಲಿ ಅಭಿಮಾನಿಗೆ ಪೊಲೀಸರು ಕ್ಲೀನ್ ಚಿಟ್ ನೀಡದ ಕಾರಣ, ಪಾಕಿಸ್ತಾನ ನ್ಯಾಯಾಲಯ ಜಾಮೀನು ನೀಡಲು ...

ಕಾನೂನು ಬಾಹಿರ ನೇಮಕ: ಮೈಸೂರು ಅರಮನೆ 11 ಸಿಬ್ಬಂದಿ ವಜಾ
ಜಿಲ್ಲಾ ಸುದ್ದಿ

ಕಾನೂನು ಬಾಹಿರ ನೇಮಕ: ಮೈಸೂರು ಅರಮನೆ 11 ಸಿಬ್ಬಂದಿ ವಜಾ

ಕಾನೂನು ಬಾಹಿರವಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇಲೆ ಮೈಸೂರು ಅರಮನೆಯ 11 ನೌಕರರನ್ನು ಮಂಗಳವಾರ ವಜಾ ಮಾಡಲಾಗಿದೆ ಎಂದು ತಿಳಿದುಬಂದಿದೆ...

ಜಿಲ್ಲಾ ಪಂಚಾಯತ್ ಮೀಸಲು, ರೊಟೇಷನ್ ಪ್ರಶ್ನಿಸಿದ್ದ ಅರ್ಜಿಗಳು ವಜಾ
ಜಿಲ್ಲಾ ಸುದ್ದಿ

ಜಿಲ್ಲಾ ಪಂಚಾಯತ್ ಮೀಸಲು, ರೊಟೇಷನ್ ಪ್ರಶ್ನಿಸಿದ್ದ ಅರ್ಜಿಗಳು ವಜಾ

ರಾಜ್ಯ ಚುನಾವಣಾ ಆಯೋಗ ಹೊರಡಿಸಿದ್ದ ಅಧಿಸೂಚನೆಯಲ್ಲಿ ಮೀಸಲು ಮತ್ತು ಆವರ್ತನೆ (ರೊಟೇಶನ್)ಯಲ್ಲಿ ಹಲವು ಗೊಂದಲಗಳಿವೆ ಎಂದು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿ...

ಮೆಟ್ರೋ ಸ್ಟೇಷನ್ ನಿರ್ಮಾಣ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ
ಜಿಲ್ಲಾ ಸುದ್ದಿ

ಮೆಟ್ರೋ ಸ್ಟೇಷನ್ ನಿರ್ಮಾಣ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

ಮಲ್ಲೇಶ್ವರಂನ ಸ್ವಸ್ತಿಕ ಬಳಿಯ ಮೆಟ್ರೋ ಸ್ಟೇಷನ್ ಅನ್ನು ಮಂತ್ರಿ ಇನ್ಫ್ರಾಸ್ಟಕ್ಚರ್ ಕಂಪೆನಿಯ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವುದಕ್ಕೆ...

ಗೋಹತ್ಯೆ, ಗೋಮಾಂಸ ನಿಷೇಧ ಪಿಐಎಲ್ ವಜಾಗೊಳಿಸಿದ ದೆಹಲಿ ಹೈಕೋರ್ಟ್
ದೇಶ

ಗೋಹತ್ಯೆ, ಗೋಮಾಂಸ ನಿಷೇಧ ಪಿಐಎಲ್ ವಜಾಗೊಳಿಸಿದ ದೆಹಲಿ ಹೈಕೋರ್ಟ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗೋಮಾಂಸ ಮಾರಾಟ ಮತ್ತು ಗೋ ಹತ್ಯೆ ನಿಷೇಧಿಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ...

ಪ್ರಧಾನಿ ಮೋದಿ ವಿವಾಹ, ಅರ್ಜಿ ವಜಾಗೊಳಿಸಿದ ಸುಪ್ರಿಂಕೋರ್ಟ್
ದೇಶ

ಪ್ರಧಾನಿ ಮೋದಿ ವಿವಾಹ, ಅರ್ಜಿ ವಜಾಗೊಳಿಸಿದ ಸುಪ್ರಿಂಕೋರ್ಟ್

ಪ್ರಧಾನಿ ನರೇಂದ್ರ ಮೋದಿ ಅವರ ವಿವಾಹದ ವಿಷಯವನ್ನು ರಹಸ್ಯವಾಗಿಟ್ಟಿದ್ದಕ್ಕೆ ಮೋದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ ವಜಾಗೊಳಿಸಿದೆ.

ಸಿ ವರ್ಗದ ಕಂಪನಿಗಳಿಗೆ ಗಣಿಗಾರಿಕೆಗೆ ಅವಕಾಶ ಇಲ್ಲ
ದೇಶ

ಸಿ ವರ್ಗದ ಕಂಪನಿಗಳಿಗೆ ಗಣಿಗಾರಿಕೆಗೆ ಅವಕಾಶ ಇಲ್ಲ

ಅಕ್ರಮ ಗಣಿಗಾರಿಕೆ ನಡೆಸುವವರಿಗೆ ಕಟ್ಟೆಚ್ಚರ ನೀಡಿರುವ ಸುಪ್ರೀಂಕೋರ್ಟ್," ಸಿ'' ವರ್ಗದ 39 ಗಣಿ ಕಂಪನಿಗಳ ಮರು...

ಅಕ್ರಮ ಸಂಬಂಧ ಆರೋಪ, ಬಿಜೆಪಿ, ಕಾಂಗ್ರೆಸ್‌ನ ಷಡ್ಯಂತ್ರ: ಕುಮಾರ್ ವಿಶ್ವಾಸ್
ದೇಶ

ಅಕ್ರಮ ಸಂಬಂಧ ಆರೋಪ, ಬಿಜೆಪಿ, ಕಾಂಗ್ರೆಸ್‌ನ ಷಡ್ಯಂತ್ರ: ಕುಮಾರ್ ವಿಶ್ವಾಸ್

ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರು, ನನ್ನ ವಿರುದ್ಧ...

ಸಕ್ಕರೆ ಕಾರ್ಖಾನೆಗಳ ಮೇಲ್ಮನವಿ ವಜಾ
ರಾಜಕೀಯ

ಸಕ್ಕರೆ ಕಾರ್ಖಾನೆಗಳ ಮೇಲ್ಮನವಿ ವಜಾ

ಪ್ರತಿ ಟನ್ ಕಬ್ಬಿಗೆ ಸರ್ಕಾರ ನಿಗದಿ ಮಾಡಿರುವ ರು. 2500 ಅನ್ನು ಬೆಳೆಗಾರರಿಗೆ ನೀಡುವಂತೆ ಸರ್ಕಾರ...