Disaster

ಭಾರೀ ಭೂಕಂಪಕ್ಕೆ ವೆನೆಜುವೆಲಾ ತತ್ತರ: ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ, ಮಾನವೀಯ ನೆರವಿಗೆ ಭಾರತ ಸಜ್ಜು..!
ದೇಶ

ಭಾರೀ ಭೂಕಂಪಕ್ಕೆ ವೆನೆಜುವೆಲಾ ತತ್ತರ: ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ, ಮಾನವೀಯ ನೆರವಿಗೆ ಭಾರತ ಸಜ್ಜು..!

ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಪ್ರಧಾನಿ, ಈ ಕಠಿಣ ಸಮಯದಲ್ಲಿ ಭಾರತವು ವೆನೆಜುವೆಲಾ ಜನರೊಂದಿಗೆ ಒಟ್ಟಾಗಿ ನಿಂತಿದ್ದು, ಸಾಧ್ಯವಾದ ಎಲ್ಲ ನೆರವು ನೀಡಲು ಸಿದ್ಧವಿದೆ.

32 ಸೆಕೆಂಡಿನಲ್ಲಿ 260 ಜೀವಗಳ ಕಸಿದ ದುರಂತ; ಒಂದು ವರ್ಷವಾದರೂ ಬಯಲಾಗದ Air India Dreamliner ಪತನ ರಹಸ್ಯ..!
ದೇಶ

32 ಸೆಕೆಂಡಿನಲ್ಲಿ 260 ಜೀವಗಳ ಕಸಿದ ದುರಂತ; ಒಂದು ವರ್ಷವಾದರೂ ಬಯಲಾಗದ Air India Dreamliner ಪತನ ರಹಸ್ಯ..!

ದೇಶದ ನಾಗರಿಕ ವಿಮಾನಯಾನ ಇತಿಹಾಸದಲ್ಲೇ ಅತಿ ಭೀಕರ ದುರಂತಗಳಲ್ಲಿ ಒಂದಾದ ಈ ಘಟನೆಗೆ ವರ್ಷ ತುಂಬಿದರೂ, ವಿಮಾನ ಏಕೆ ಕುಸಿಯಿತು ಎಂಬ ಮೂಲ ಪ್ರಶ್ನೆಗೆ ತನಿಖಾಧಿಕಾರಿಗಳಿಂದ ಇನ್ನೂ ಅಂತಿಮ ಉತ್ತರ ದೊರೆತಿಲ್ಲ.

1400 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರ ಗಳಿಸಿದ್ದು ಕೇವಲ 6 ಕೋಟಿ; ಇದು ವಿಶ್ವದ ಅತಿದೊಡ್ಡ ಫ್ಲಾಪ್ ಚಿತ್ರ!
ಸಿನಿಮಾ ಸುದ್ದಿ

1400 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರ ಗಳಿಸಿದ್ದು ಕೇವಲ 6 ಕೋಟಿ; ಇದು ವಿಶ್ವದ ಅತಿದೊಡ್ಡ ಫ್ಲಾಪ್ ಚಿತ್ರ!

ಚಿತ್ರೋದ್ಯಮವು ನಿರಂತರವಾಗಿ ಫ್ಲಾಪ್‌ಗಳು ಮತ್ತು ಸೂಪರ್‌ಹಿಟ್‌ಗಳಿಂದ ತುಂಬಿರುತ್ತದೆ. ಕೆಲವೊಮ್ಮೆ ದೊಡ್ಡ ಬಜೆಟ್‌ನ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋಲುತ್ತವೆ. ಆದರೆ ಕೆಲವೊಮ್ಮೆ ಕಡಿಮೆ ಬಜೆಟ್‌ನ ಚಿತ್ರಗಳು ದಾಖಲೆಯ ಬಾಕ್ಸ್ ಆಫೀಸ್ ಗಳಿಕೆಯನ್ನು ಸಾಧಿಸುತ್ತವೆ.

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು
ರಾಜ್ಯ

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು

ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹವಾಮಾನ ಬದಲಾವಣೆ, ಶೇ.10ರಷ್ಟು ಅಧಿಕ ಮಳೆ ವಯನಾಡ್ ಭೂಕುಸಿತಕ್ಕೆ ಕಾರಣ: WWA
ದೇಶ

ಹವಾಮಾನ ಬದಲಾವಣೆ, ಶೇ.10ರಷ್ಟು ಅಧಿಕ ಮಳೆ ವಯನಾಡ್ ಭೂಕುಸಿತಕ್ಕೆ ಕಾರಣ: WWA

ಈ ಪ್ರದೇಶವು ಒಂದೇ ದಿನದಲ್ಲಿ 146 ಮಿಮೀ ಮಳೆಯನ್ನು ಕಂಡಿದೆ, ಇದು ಕೇರಳದಲ್ಲಿ ಮೂರನೇ ಅತಿ ಹೆಚ್ಚು ಮಳೆಯಾಗಿದೆ.

'ಕಾವೇರಿ ವಿವಾದ ನಿರ್ಣಯದಲ್ಲಿ ರಾಜಕಾರಣಿಗಳ ಪಾತ್ರ ಬೇಡ; ಮೇಕೆದಾಟು ಆಪತ್ತಿನ ಯೋಜನೆ': ಪ್ರೊ. ಟಿ.ವಿ.ರಾಮಚಂದ್ರ (ಸಂದರ್ಶನ)
ರಾಜ್ಯ

'ಕಾವೇರಿ ವಿವಾದ ನಿರ್ಣಯದಲ್ಲಿ ರಾಜಕಾರಣಿಗಳ ಪಾತ್ರ ಬೇಡ; ಮೇಕೆದಾಟು ಆಪತ್ತಿನ ಯೋಜನೆ': ಪ್ರೊ. ಟಿ.ವಿ.ರಾಮಚಂದ್ರ (ಸಂದರ್ಶನ)

ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಜಾರಿ ಪರಿಹಾರವಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸುತ್ತಿದ್ದರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪರಿಸರ ವಿಜ್ಞಾನಗಳ ಕೇಂದ್ರದ ಪ್ರೊ.ಟಿ.ವಿ.ರಾಮಚಂದ್ರ ಇದು ದುರಂತ ಎಂದು ಹೇಳುತ್ತಾರೆ. 

ಹವಾಮಾನ ಬದಲಾವಣೆ: 2022 ರಲ್ಲಿ ಭಾರತಕ್ಕೆ ಗಣನೀಯ ಆರ್ಥಿಕ ನಷ್ಟ
ದೇಶ

ಹವಾಮಾನ ಬದಲಾವಣೆ: 2022 ರಲ್ಲಿ ಭಾರತಕ್ಕೆ ಗಣನೀಯ ಆರ್ಥಿಕ ನಷ್ಟ

ಕಳೆದ ವರ್ಷ 2022ರಲ್ಲಿ ಪ್ರವಾಹ, ಬರ ಮತ್ತು ಶಾಖದ ಅಲೆ-ಸಂಬಂಧಿತ ವಿಪತ್ತುಗಳಿಂದಾಗಿ ದೇಶ ಸಾಕಷ್ಟು ನಷ್ಟ ಅನುಭವಿಸಿತ್ತು. ವಿಶ್ವ ಹವಾಮಾನ ಸಂಸ್ಥೆ ಪ್ರಕಟಿಸಿದ ಹೊಸ ವರದಿ ಪ್ರಕಾರ, ಬರ ಮತ್ತು ಶಾಖದ ಅಲೆಗಳ ನಂತರದ ಪ್ರವಾಹಕ್ಕೆ ಸಂಬಂಧಿಸಿದ ವಿಪತ್ತುಗಳಿಂದ ಭಾರತವು 4.2 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ.

ಭಾರೀ ಭೂಕಂಪಕ್ಕೆ ತತ್ತರಿಸಿದ ಹೈಟಿ; ಸಾವಿನ ಸಂಖ್ಯೆ 1,297ಕ್ಕೆ ಏರಿಕೆ, 5700 ಮಂದಿಗೆ ಗಾಯ
ವಿದೇಶ

ಭಾರೀ ಭೂಕಂಪಕ್ಕೆ ತತ್ತರಿಸಿದ ಹೈಟಿ; ಸಾವಿನ ಸಂಖ್ಯೆ 1,297ಕ್ಕೆ ಏರಿಕೆ, 5700 ಮಂದಿಗೆ ಗಾಯ

ಹೈಟಿ ರಾಷ್ಟ್ರದಲ್ಲಿ ಭಾನುವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬರೋಬ್ಬರಿ 1,297ಕ್ಕೆ ಏರಿಕೆಯಾಗಿದೆ.

ಹೈಟಿಯಲ್ಲಿ ಭಾರಿ ಭೂಕಂಪ: ಸಾವಿನ ಸಂಖ್ಯೆ 304ಕ್ಕೆ ಏರಿಕೆ
ವಿದೇಶ

ಹೈಟಿಯಲ್ಲಿ ಭಾರಿ ಭೂಕಂಪ: ಸಾವಿನ ಸಂಖ್ಯೆ 304ಕ್ಕೆ ಏರಿಕೆ

ಕೆರಿಬಿಯನ್ ದ್ವೀಪರಾಷ್ಟ್ರ ಹೈಟಿಯ ಸೇಂಟ್ ಲೂಯಿಸ್ ಪಟ್ಟಣದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 304ಕ್ಕೆ ಏರಿಕೆಯಾಗಿದೆ. ದುರ್ಘಟನೆಯಲ್ಲಿ 1800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.