ಸಿನಿಮಾ ಸುದ್ದಿ 'ಲಾಕ್ಡೌನ್': ಇದು ಗುರುಪ್ರಸಾದ್ ಹೇಳಹೊರಟ ಕ್ರೈಂ ಕಾಮಿಡಿ ಕಥೆ!
ನಿರ್ದೇಶಕ ಗುರುಪ್ರಸಾದ್ ಹೊಸ ಚಿತ್ರ ತಯಾರಿಯಲ್ಲಿ ನಿರತವಾಗಿದ್ದು ದೇಶವು ಕೊರೋನಾ ಲಾಕ್ ಡೌನ್ ನಲ್ಲಿರುವಾಗಲೇ ಶೂಟಿಂಗ್ ಪ್ರಾರಂಭಿಸಲು ಯೋಜಿಸಿದ್ದಾರೆ. ಇನ್ನು ಈ ಚಿತ್ರಕ್ಕೆ "ಲಾಕ್ ಡೌನ್" ಎಂದೇ ನಾಮಕರಣ ಮಾಡಲು ನಿರ್ಧರಿಸಲಾಗಿದೆಯಂತೆ.