Dinesh Karthik

'ಭಾರತಕ್ಕಾಗಿ ಆಡಲು ಎಂದಿಗೂ ಹತಾಶರಾಗಿರಲಿಲ್ಲ': RCB ಆಟಗಾರ ಜಿತೇಶ್ ಶರ್ಮಾ ಬಗ್ಗೆ ದಿನೇಶ್ ಕಾರ್ತಿಕ್
ಜಿತೇಶ್ ಇದೀಗ ಮುಂಬರುವ ಏಷ್ಯಾ ಕಪ್ 2025 ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಿತೇಶ್ ನಿಧಾನವಾಗಿ ತಮ್ಮ ಸಾಮರ್ಥ್ಯವನ್ನು ಬಹಿರಂಗಪಡಿಸಿದ್ದಾರೆ ಮತ್ತು ತಂಡಕ್ಕೆ ವಿಶ್ವಾಸಾರ್ಹ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ ಎಂದು ಕಾರ್ತಿಕ್ ಹೇಳಿದರು.

ಟೀಂ ಇಂಡಿಯಾ ಮೇಲೆ ಹಿಡಿತ: ಎಲ್ಲದಕ್ಕೂ ಕೋಚ್ ಗೌತಮ್ ಗಂಭೀರ್ ಕಾರಣ, ಶುಭಮನ್ ಗಿಲ್ ಅಲ್ಲವೇ ಅಲ್ಲ! - ದಿನೇಶ್ ಕಾರ್ತಿಕ್
ಗಂಭೀರ್ ಬ್ಯಾಟಿಂಗ್‌ನಷ್ಟೇ 20 ವಿಕೆಟ್‌ಗಳನ್ನು ಪಡೆಯುವತ್ತಲೂ ಗಮನಹರಿಸಬೇಕು ಎಂದರು.

Ind vs Eng 5Th Test: 4ನೇ ದಿನ ಭಾರತ ಕಳಪೆ ಪ್ರದರ್ಶನ; ಆಕಾಶ್ ದೀಪ್, ಸಿರಾಜ್ ವಿರುದ್ಧ ದಿನೇಶ್ ಕಾರ್ತಿಕ್ ಕಿಡಿ!
ಆರಂಭದಲ್ಲಿ ಆಕಾಶ್ ದೀಪ್ ಉತ್ತಮವಾಗಿ ಬೌಲಿಂಗ್ ಮಾಡಬಹುದೆಂದು ಭಾವಿಸುತ್ತೇನೆ. ಅವರು ನಿಜವಾಗಿಯೂ ತನ್ನ ಪ್ರತಿಭೆಗೆ ತಕ್ಕಂತೆ ಬೌಲಿಂಗ್ ಮಾಡಿದ್ದಾರೆ ಅಂತಾ ಭಾವಿಸುವುದಿಲ್ಲ.

'ಇದೇ ಸಮಸ್ಯೆ...': ಲಾರ್ಡ್ಸ್‌ನಲ್ಲಿ ಜಿತೇಶ್ ಶರ್ಮಾಗೆ ಪ್ರವೇಶ ನಿರಾಕರಣೆ; ವೈರಲ್ ಪೋಸ್ಟ್ ಬಗ್ಗೆ ದಿನೇಶ್ ಕಾರ್ತಿಕ್ ಸ್ಪಷ್ಟನೆ
2025-26ರ ಆವೃತ್ತಿಗೆ ಮುಂಚಿತವಾಗಿ ಬರೋಡಾ ತಂಡವನ್ನು ಸೇರಲು ಜಿತೇಶ್‌ಗೆ NOC ನೀಡಿರುವುದಾಗಿ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.

England-India Test Series: 'ನಂಬಿಕೆ ಇಲ್ಲದಿದ್ದರೂ ಅವರನ್ನು ಏಕೆ ಆಡಿಸಿದಿರಿ?'; ಶುಭಮನ್ ಗಿಲ್, ಗೌತಮ್ ಗಂಭೀರ್ ವಿರುದ್ಧ ದಿನೇಶ್ ಕಾರ್ತಿಕ್ ಕಿಡಿ
ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಕೂಡ ಯೂಟ್ಯೂಬ್‌ನಲ್ಲಿ ತಮ್ಮ ವಿಶ್ಲೇಷಣೆಯ ಸಮಯದಲ್ಲಿ ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿದರು.

England-India test: ಗೌತಮ್ ಗಂಭೀರ್- ಶುಭಮನ್ ಗಿಲ್ ಸಂದೇಶದಿಂದ ರಿಷಭ್ ಪಂತ್ ಔಟ್?; ದಿನೇಶ್ ಕಾರ್ತಿಕ್ ಹೇಳಿದ್ದೇನು?
ಪಂತ್ ಅವರಂತಹ ವ್ಯಕ್ತಿ ತನ್ನದೇ ಆದ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ನೀವು ಅವರ ಪ್ರವೃತ್ತಿಗೆ ವಿರುದ್ಧವಾಗಿ ಆಡುವಂತೆ ಹೇಳಿದಾಗ ಅದು ವಿಪತ್ತಿಗೆ ಕಾರಣವಾಗಬಹುದು.

IPL 2025: 228 ರನ್ ಚೇಸ್ ಮಾಡಲು ಪ್ರೇರೇಪಿಸಿದ್ದು ಗುರು ದಿನೇಶ್ ಕಾರ್ತಿಕ್; RCB ವಿನ್ನಿಂಗ್ ಕ್ಯಾಪ್ಟನ್ ಜಿತೇಶ್ ಶರ್ಮಾ!
ಜಿತೇಶ್ ತಮ್ಮ ಅಜೇಯ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಕೇವಲ 33 ಎಸೆತಗಳಲ್ಲಿ 85 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಲೀಗ್ ಇತಿಹಾಸದಲ್ಲಿಯೇ ಇದು ಜಿತೇಶ್ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.

IPL 2025: LSG ವಿರುದ್ಧದ ಪಂದ್ಯಕ್ಕೆ ಜಾಶ್ ಹೇಜಲ್‌ವುಡ್, ಫಿಲ್ ಸಾಲ್ಟ್ ಲಭ್ಯತೆ ಕುರಿತು ದಿನೇಶ್ ಕಾರ್ತಿಕ್ ಮಾಹಿತಿ
10 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿರುವ ಹೇಜಲ್‌ವುಡ್, ಭುಜದ ನೋವಿನಿಂದಾಗಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿರಲಿಲ್ಲ.

IPL 2025: ‘ತಮಾಷೆ ಮಾಡಬೇಡಿ, ಹೋಗಿ ಬ್ಯಾಟಿಂಗ್ ಮಾಡಿ’; ಅಕ್ಷರ್ ಪಟೇಲ್‌ಗೆ ದಿನೇಶ್ ಕಾರ್ತಿಕ್ ಸಲಹೆ
ಅಕ್ಷರ್ ಪಟೇಲ್ ಈ ಆವೃತ್ತಿಯಲ್ಲಿ ನಾಯಕನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಡಿಸಿ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದ್ದು, 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

