Dilwale Dulhania Le Jayenge

’ಡಿಡಿಎಲ್‌ಜೆ’ಗೆ 25ರ ಸಂಭ್ರಮ: ಲಂಡನ್‌ನ 'ಸೀನ್ಸ್ ಇನ್ ದಿ ಸ್ಕ್ವೇರ್'ನಲ್ಲಿ ಶಾರುಖ್-ಕಾಜೋಲ್ ಪ್ರತಿಮೆ ಅನಾವರಣಕ್ಕೆ ಸಜ್ಜು!
"ದಿಲ್ವಾಲೆ ದುಲ್ಹಾನಿಯಾ ಲೆ ಜಾಯಂಗೆ (ಡಿಡಿಎಲ್‌ಜೆ)" ಚಿತ್ರದ ಅಪ್ರತಿಮ ಜೋಡಿ ಶಾರುಖ್ ಖಾನ್ ಮತ್ತು ಕಾಜೋಲ್ ಅವರ ಪ್ರತಿಮೆ ಲಂಡನ್ನಿನ ಲೀಸೆಸ್ಟರ್ ಸ್ಕ್ವೇರ್ ನ 'ಸೀನ್ಸ್ ಇನ್ ದಿ ಸ್ಕ್ವೇರ್' ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹಾರ್ಟ್ ಆಫ್ ಲಂಡನ್ ಬಿಸಿನೆಸ್ ಅಲೈಯನ್ಸ್ ಸೋಮವಾರ ಪ್ರಕಟಿಸಿದೆ

23 ವರ್ಷ ಪೂರೈಸಿದ ಡಿಡಿಎಲ್'ಜೆ ಹಿಂದಿ ಚಿತ್ರ
ನಟ ಶಾರುಖ್ ಖಾನ್ ಹಾಗೂ ಕಾಜೋಲ್ ಅಭಿನಯದ 'ದಿಲ್ ವಾಲೆ ಧುಲ್ಹನಿಯಾ ಲೇ ಜಾಯೇಂ ಗೆ' ಚಿತ್ರ ತೆರೆಕಂಡು 23 ವರ್ಷಗಲು ಕಳೆದಿದ್ದೂ, ಆದರೂ ಈ ಚಿತ್ರ ಇಂದಿಗೂ ಪ್ರದರ್ಶನಗೊಳ್ಳುತ್ತಿದೆ...

ಡಿಡಿಎಲ್‌ಜೆ ಪ್ರದರ್ಶನ ನಿಲ್ಲಿಸಬೇಡಿ ಅಂದ್ರು ಜನ
ಬರೋಬ್ಬರಿ 20 ವರ್ಷಗಳಿಂದ ಮುಂಬೈನ ಮರಾಠ ಮಂದಿರ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಶಾರುಖ್ ಖಾನ್ ಮತ್ತು ಕಾಜೋಲ್...

