Dilwale

ಅಸಹಿಷ್ಣುತೆ ಅಲ್ಲ, ಅತಿ ಸೂಕ್ಷ್ಮತೆ ಇದೆ: ನಟಿ ಕಾಜೋಲ್
ಬಾಲಿವುಡ್ ನಟಿ ಕಾಜೋಲ್ ಅತಿ ಸೂಕ್ಷ್ಮತೆ ಬಗ್ಗೆ ಮಾತನಾಡಿದ್ದು, ಭಾರತದಲ್ಲಿ ಅತಿ ಸೂಕ್ಷ್ಮತೆ ಇದ್ದು, ಜನರು ಕೆಲವು ವಿಷಯಗಳ ಬಗ್ಗೆ ಅತಿ ಸೂಕ್ಷ್ಮತೆಯಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಮಾನದಲ್ಲಿ ದಿಲ್ ವಾಲೆ ಚಿತ್ರ ವೀಕ್ಷಣೆ; ನಟಿ ಕೃತಿ ಸನೋನ್ ಕೆಂಡಾಮಂಡಲ
ವಿಮಾನದಲ್ಲಿ ದಿಲ್ ವಾಲೆ ಚಿತ್ರದ ಪೈರಸಿ ವೀಕ್ಷಣೆ ಮಾಡುತ್ತಿದ್ದ ಸಹ ಪ್ರಯಾಣಿಕನ ವಿರುದ್ಧ ನಟಿ ಕೃತಿ ಸನೋನ್ ಕೆಂಡಾಮಂಡಲರಾಗಿದ್ದು, ಚಿತ್ರ ವೀಕ್ಷಣೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಾಕುವ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ...

ಕ್ಷಮೆ ಕೇಳುವಂತ ಅಪರಾಧ ನಾನು ಮಾಡಿಲ್ಲ: ಶಾರೂಖ್ ಖಾನ್
ಕ್ಷಮೆ ಕೋರಬೇಕಾದಂಥ ಯಾವುದೇ ಹೇಳಿಕೆ ನೀಡಿಲ್ಲ. ಬಾಲಿವುಡ್ ನಟ ಶಾರೂಖ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಸಹಿಷ್ಣುತೆ ಕುರಿತ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ತಪ್ಪಾಗಿ...

ಜಾಗತಿಕವಾಗಿ ೧೦೦ ಕೋಟಿ ಗಳಿಕೆ ಕಂಡ 'ಬಾಜಿರಾವ್ ಮಸ್ತಾನಿ'
ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಐತಿಹಾಸಿಕ ಡ್ರಾಮ 'ಬಾಜಿರಾವ್ ಮಸ್ತಾನಿ' ೧೦೦ ಕೋಟಿ ಗಳಿಕೆಯನ್ನು ಸೋಮವಾರಕ್ಕೆ ದಾಟಿದೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ

ಬಜರಂಗದಳದಿಂದ ಮಂಗಳೂರಿನಲ್ಲಿ 'ದಿಲ್‌ವಾಲೆ' ಚಿತ್ರ ಪ್ರದರ್ಶನಕ್ಕೆ ತಡೆ
ಮಂಗಳೂರಿನಲ್ಲಿ ಬಜರಂಗದಳದ ಕಾರ್ಯಕರ್ತರು ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ...

ಪಾಕ್ ನಲ್ಲಿ ಮಸ್ತಾನಿಗೆ ರೆಡ್ ಸಿಗ್ನಲ್ ,ದಿಲ್ ವಾಲೆಗೆ ಗ್ರೀನ್ ಸಿಗ್ನಲ್
ಬಾಲಿವುಡ್ ನ ಎರಡು ಬಹು ನಿರೀಕ್ಷಿತ ಚಿತ್ರಗಳಾದ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬಾಜಿರಾವ್ ಮಸ್ತಾನಿ...

ವಿವಾದಗಳು ಸಿನಿಮಾ ಮೇಲೆ ಪರಿಣಾಮ ಬೀರುವುದಿಲ್ಲ: ಶಾರೂಖ್ ಖಾನ್
ದಿಲ್ ವಾಲೆ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ಬಾಲಿವುಡ್ ನಟ ಶಾರೂಖ್ ಖಾನ್, ವಿವಾದಗಳು ತಮ್ಮ ಸಿನಿಮಾ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದಾರೆ.

ಪ್ರವಾಹಪೀಡಿತ ತಮಿಳುನಾಡಿಗೆ 'ದಿಲ್ವಾಲೆ' ತಂಡದಿಂದ ೧ ಕೋಟಿ ದೇಣಿಗೆ
ಪ್ರವಾಹಪೀಡಿತ ತಮಿಳುನಾಡಿಗೆ ನಟ ಶಾರುಕ್ ಖಾನ್ ಮುಖ್ಯ ಭೂಮಿಕೆಯಲ್ಲಿರುವ ಬಾಲಿವುಡ್ ಸಿನೆಮಾ 'ದಿಲ್ವಾಲೆ' ತಂಡ ೧ ಕೋಟಿ ರೂ ಸಹಾಯಧನ

'ದಿಲ್ವಾಲೆ' ಟ್ರೇಲರ್ ಗೆ ಥ್ರಿಲ್ ಆದ ಅಭಿಮಾನಿಗಳು
ರೋಹಿತ್ ಶೆಟ್ಟಿ ನಿರ್ದೇಶನದ ದಿಲ್ವಾಲೆ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ ೬೦ ಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. ಶಾರುಕ್ ಖಾನ್ ಮತ್ತು ಕಾಜೋಲ್ ಜೋಡಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ಈ ಸಿನೆಮಾದಲ್ಲಿ ವರುಣ್ ಧವನ್ ಮತ್ತು ಕೃತಿ ಸನಾನ್ ಜೋಡಿ ಕೂಡ ಮುಖ್ಯ ಭೂಮಿಕೆಯಲ್ಲಿದೆ. ಎಕ್ಸಾಟಿಕ್ ಪ್ರದೇಶಗಳಲ್ಲಿ ಚಿತ್ರೀಕರಿಸಿರುವ ಈ ಸಿನೆಮಾದಲ್ಲಿ ಹೇರಳ ಆಕ್ಷನ್ ದೃಶ್ಯಗಳಿರುವ ಸುಳಿವನ್ನು ಟ್ರೇಲರ್ ಬಿಚ್ಚಿಟ್ಟಿದೆ. ಸಿನೆಮಾ ಡಿಸೆಂಬರ್ ೧೮ಕ್ಕೆ ಬಿಡುಗಡೆಯಾಗಲಿದೆ.

