Digvesh Rathi

IPL 2025: BCCI ಕೆಂಗಣ್ಣಿಗೆ ಗುರಿ; LSG ಬೌಲರ್ ದಿಗ್ವೇಶ್ ರಾಠಿ ಅಮಾನತು; SRH ಬ್ಯಾಟರ್ ಅಭಿಷೇಕ್ ಶರ್ಮಾಗೂ ದಂಡ!
ಕ್ರಿಕೆಟ್

IPL 2025: BCCI ಕೆಂಗಣ್ಣಿಗೆ ಗುರಿ; LSG ಬೌಲರ್ ದಿಗ್ವೇಶ್ ರಾಠಿ ಅಮಾನತು; SRH ಬ್ಯಾಟರ್ ಅಭಿಷೇಕ್ ಶರ್ಮಾಗೂ ದಂಡ!

ಸೋಮವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಎಲ್ಎಸ್‌ಜಿಯ ದಿಗ್ವೇಶ್ ರಾಠಿ ಮತ್ತು ಸನ್‍‌ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾರಿಗೆ ದಂಡ ವಿಧಿಸಲಾಗಿದೆ.

IPL 2025: 'ನೋಟ್ ಬುಕ್' ಸಂಭ್ರಮಾಚರಣೆ ಮಾಡಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ದಿಗ್ವೇಶ್ ರಾಠಿ; ಬಿಸಿಸಿಐ ದಂಡ?
ಕ್ರಿಕೆಟ್

IPL 2025: 'ನೋಟ್ ಬುಕ್' ಸಂಭ್ರಮಾಚರಣೆ ಮಾಡಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ದಿಗ್ವೇಶ್ ರಾಠಿ; ಬಿಸಿಸಿಐ ದಂಡ?

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದ ನಂತರ ದಿಗ್ವೇಶ್ ನೋಟ್‌ಬುಕ್ ಸಂಭ್ರಮಾಚರಣೆ ನಡೆಸಿದರು.

IPL 2025: ದಿಗ್ವೇಶ್ ರಾಠಿಗೆ ಎರಡು ಬಾರಿ ದಂಡ; ಹಿರಿಯ ಆಟಗಾರರ ವರ್ತನೆ ಇದಕ್ಕಿಂತ ಕೆಟ್ಟದಾಗಿರುತ್ತದೆ ಎಂದ ಸೈಮನ್ ಡೌಲ್
ಕ್ರಿಕೆಟ್

IPL 2025: ದಿಗ್ವೇಶ್ ರಾಠಿಗೆ ಎರಡು ಬಾರಿ ದಂಡ; ಹಿರಿಯ ಆಟಗಾರರ ವರ್ತನೆ ಇದಕ್ಕಿಂತ ಕೆಟ್ಟದಾಗಿರುತ್ತದೆ ಎಂದ ಸೈಮನ್ ಡೌಲ್

ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ನಂತರ ದಿಗ್ವೇಶ್ ಮೊದಲು ಸೈನ್-ಆಫ್ ಆಚರಣೆಯನ್ನು ಪ್ರಾರಂಭಿಸಿದರು.

BCCI ಎಚ್ಚರಿಕೆ ನಡುವೆಯೂ ಮತ್ತೊಮ್ಮೆ ದಿಗ್ವೇಶ್ ರಾಠಿ ಉದ್ಧಟತನ: ಭಾರೀ ದಂಡ ಘೋಷಣೆ, Video!
ಕ್ರಿಕೆಟ್

BCCI ಎಚ್ಚರಿಕೆ ನಡುವೆಯೂ ಮತ್ತೊಮ್ಮೆ ದಿಗ್ವೇಶ್ ರಾಠಿ ಉದ್ಧಟತನ: ಭಾರೀ ದಂಡ ಘೋಷಣೆ, Video!

ಉತ್ಸಾಹದಲ್ಲಿ ಪ್ರಜ್ಞೆ ತಪ್ಪುವುದು ದಿಗ್ವೇಶ್ ರಾಠಿಗೆ ಮತ್ತೊಮ್ಮೆ ದುಬಾರಿಯಾಗಿ ಪರಿಣಮಿಸಿದೆ. ಅವರು ತಮ್ಮ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡವನ್ನು ಪಾವತಿಸಬೇಕಾಯಿತು.

Virat Kohli ಕೆಣಕಿ ಬೌಲರ್ ಮಣ್ಣುಮುಕ್ಕಿದ್ದು ಗೊತ್ತಿಲ್ವ: ಆ ಧೀಮಾಕು ನಿಂಗ್ಯಾಕೆ ಬೇಕಿತ್ತು; ದಿಗ್ವೇಶ್ ರಥಿ ನಡೆಗೆ ಗವಾಸ್ಕರ್ ಕಿಡಿ, Video!
ಕ್ರಿಕೆಟ್

Virat Kohli ಕೆಣಕಿ ಬೌಲರ್ ಮಣ್ಣುಮುಕ್ಕಿದ್ದು ಗೊತ್ತಿಲ್ವ: ಆ ಧೀಮಾಕು ನಿಂಗ್ಯಾಕೆ ಬೇಕಿತ್ತು; ದಿಗ್ವೇಶ್ ರಥಿ ನಡೆಗೆ ಗವಾಸ್ಕರ್ ಕಿಡಿ, Video!

ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಥಿಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ.