Dhurandhar 2

ಪ್ರತಿಯೊಬ್ಬ ಭಾರತೀಯ ನೋಡಲೇಬೇಕಾದ ಚಿತ್ರ; ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್: 'ಧುರಂಧರ್' ಹೊಗಳಿದ ರಜನಿಕಾಂತ್
ಎಂಥ ಚಿತ್ರ. ಧುರಂಧರ್2! ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್! ರಣ್ವೀರ್ ಮತ್ತು ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಚಿತ್ರ. ಜೈ ಹಿಂದ್" ಎಂದು ರಜನಿ ಟ್ವೀಟ್ ಮಾಡಿದ್ದಾರೆ.

Dhurandhar 2: ಮೂರೇ ದಿನದಲ್ಲಿ ವಿಶ್ವಾದ್ಯಂತ 500 ಕೋಟಿ ರೂ ಕಲೆಕ್ಷನ್!
Sacnilk ಪ್ರಕಾರ, ಮಾರ್ಚ್ 18 ರಂದು ಬಿಡುಗಡೆಯಾದ ಚಿತ್ರ ಮೊದಲ ದಿನವೇ ಭಾರತದಲ್ಲಿ ದಾಖಲೆಯ 43 ಕೋಟಿ ರೂ. ಗಳಿಸಿತ್ತು.

ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್ 2' ಅಬ್ಬರ: ಬಿಡುಗಡೆಯಾದ ಮೂರೇ ದಿನಕ್ಕೆ ₹339.27 ಕೋಟಿ ಗಳಿಕೆ!
ಈ ಚಿತ್ರವು ದಾಖಲೆಯ ಆರಂಭಿಕ ಪ್ರದರ್ಶನವನ್ನು ನೀಡಿದ್ದು, ಬುಧವಾರ ಪೇಯ್ಡ್ ಪ್ರಿವ್ಯೂಗಳಿಂದ ₹43 ಕೋಟಿ ಮತ್ತು ಮೊದಲ ದಿನ ₹102.55 ಕೋಟಿ ಗಳಿಸಿದೆ.

Ranveer Singh’s Dhurandhar 2: ಥಿಯೇಟರ್ ಗೆ ಹೋಗಿ ಸಮಯ, ದುಡ್ಡು ವ್ಯರ್ಥ ಮಾಡಬೇಡಿ; ರಮ್ಯಾ ಫೋಸ್ಟ್!
ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಉತ್ತಮ ಗಳಿಕೆ ಕಂಡಿದ್ದು, ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ರಮ್ಯಾ ಈ ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಸ್ಟ್ ಹಂಚಿಕೊಂಡಿದ್ದಾರೆ.

ಧುರಂಧರ್ 2 ಆರ್ಭಟಕ್ಕೆ ಬಾಲಿವುಡ್ ದಾಖಲೆಗಳು ಧೂಳಿಪಟ: ಮೊದಲ ದಿನವೇ ರಣವೀರ್ ಸಿಂಗ್ ಚಿತ್ರ ಗಳಿಸಿದ್ದು ದಾಖಲೆಯ 240 ಕೋಟಿ ರೂ!
ಬಾಲಿವುಡ್ ನಟ ರಣವೀರ್ ಸಿಂಗ್ ಬಹುನಿರೀಕ್ಷಿತ ಚಿತ್ರ ಧುರಂಧರ್ 2 ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಭರ್ಜರಿ ಓಪನಿಂಗ್ ಸಿಕ್ಕಿದೆ. ಚಿತ್ರವು ತನ್ನ ಮೊದಲ ದಿನವೇ ದಾಖಲೆಯ ಗಳಿಕೆ ಕಂಡಿದೆ.

ಧುರಂಧರ್ 2: ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕ್ಕಿಂಗ್‌ನಿಂದ 100 ಕೋಟಿ ರೂ ಕಲೆಕ್ಷನ್!
ಮಾರ್ಚ್ 19ರಂದು ಬಹುನಿರೀಕ್ಷಿತ ಧುರಂಧರ್: ದಿ ರಿವೆಂಜ್ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಇನ್ನು ಬಿಡುಗಡೆಗೂ ಮುನ್ನವೇ ಚಿತ್ರ 100 ಕೋಟಿ ಗಳಿಕೆ ಮಾಡಿದೆ.

ಮತ್ತಷ್ಟು ಭೀಭತ್ಸ್ಯ 'ಧುರಂಧರ್ 2' ಚಿತ್ರದ ಟ್ರೈಲರ್

ರಿಲೀಸ್‌ಗೂ ಮುನ್ನವೇ ಧುರಂಧರ್ 2 ಎದುರು Toxic ಆರ್ಭಟ ಶುರು: ತೆಲುಗು ರಾಜ್ಯಗಳ ವಿತರಣಾ ಹಕ್ಕು ದಾಖಲೆಯ 120 ಕೋಟಿ ರೂ ಗೆ ಮಾರಾಟ!
ಸೂಪರ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಚಿತ್ರ ಮುಂದಿನ ತಿಂಗಳು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಯಶ್ ಅವರ ಅಭಿಮಾನಿಗಳು 'ಟಾಕ್ಸಿಕ್' ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Dhurandhar 2 Teaser: ಬಾಕ್ಸ್ ಆಫೀಸ್ ನಲ್ಲಿ ಧುರಂಧರ್ 2 v/s ಟಾಕ್ಸಿಕ್ ಮುಖಾಮುಖಿ
ಧುರಂಧರ್ 2 ರ ಟೀಸರ್ ಚಿತ್ರದ ಕತ್ತಲೆ ಮತ್ತು ತೀವ್ರ ಪ್ರಪಂಚದ ಬಗ್ಗೆ ಒಂದು ಸಣ್ಣ ನೋಟವನ್ನು ನೀಡುತ್ತದೆ.

