Dhruva sarja

'ಕೆಡಿ' ಚಿತ್ರ ಬಿಡುಗಡೆಗೆ ತಡ ಮಾಡಲ್ಲ, ಆಗಸ್ಟ್‌ನಲ್ಲಿ ತೆರೆಗೆ: ನಿರ್ದೇಶಕ ಪ್ರೇಮ್
ಸಿನಿಮಾ ಸುದ್ದಿ

'ಕೆಡಿ' ಚಿತ್ರ ಬಿಡುಗಡೆಗೆ ತಡ ಮಾಡಲ್ಲ, ಆಗಸ್ಟ್‌ನಲ್ಲಿ ತೆರೆಗೆ: ನಿರ್ದೇಶಕ ಪ್ರೇಮ್

ಇನ್ನು ಮುಂದೆ ಚಿತ್ರ ಬಿಡುಗಡೆಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಚಿತ್ರ ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.

ಧೂಳೆಬ್ಬಿಸುತ್ತಿದೆ KD ಚಿತ್ರದ 'ಸೆಟ್ಟಾಗಲ್ಲ' ವಿಡಿಯೋ ಸಾಂಗ್
ವಿಡಿಯೋ

ಧೂಳೆಬ್ಬಿಸುತ್ತಿದೆ KD ಚಿತ್ರದ 'ಸೆಟ್ಟಾಗಲ್ಲ' ವಿಡಿಯೋ ಸಾಂಗ್

ಅರ್ಜುನ್ ಸರ್ಜಾ ನಿರ್ದೇಶನದ 'ಸೀತಾ ಪಯಣ' ಚಿತ್ರದಲ್ಲಿ ನಟ ಧ್ರುವ ಸರ್ಜಾ; ಇಂದಿನಿಂದ ಚಿತ್ರೀಕರಣ
ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ನಿರ್ದೇಶನದ 'ಸೀತಾ ಪಯಣ' ಚಿತ್ರದಲ್ಲಿ ನಟ ಧ್ರುವ ಸರ್ಜಾ; ಇಂದಿನಿಂದ ಚಿತ್ರೀಕರಣ

ಅರ್ಜುನ್ ಸರ್ಜಾ ನಿರ್ದೇಶನದ ಕೊನೆಯ ಚಿತ್ರ 'ಪ್ರೇಮ ಬರಹ'ದಲ್ಲಿ ಧ್ರುವ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಸೀತಾ ಪಯಣ ಚಿತ್ರದಲ್ಲಿ ಧ್ರುವ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿ ಫೈಟ್ ಸೀಕ್ವೆನ್ಸ್ ಕೂಡ ಇದೆ.

ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ 'ಕೆಡಿ- ದಿ ಡೆವಿಲ್' ಚಿತ್ರದಲ್ಲಿ ಶಿವರಾಜಕುಮಾರ್ ಪಾತ್ರ!
ಸಿನಿಮಾ ಸುದ್ದಿ

ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ 'ಕೆಡಿ- ದಿ ಡೆವಿಲ್' ಚಿತ್ರದಲ್ಲಿ ಶಿವರಾಜಕುಮಾರ್ ಪಾತ್ರ!

ನಿರ್ದೇಶಕ ಪ್ರೇಮ್ ಅವರು ಶಸ್ತ್ರಚಿಕಿತ್ಸೆಯ ನಂತರ ಶಿವಣ್ಣನನ್ನು ಸೆಟ್‌ಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಣ್ಣ ಇತ್ತೀಚೆಗಷ್ಟೇ ಮಿಯಾಮಿಯಲ್ಲಿ ಚಿಕಿತ್ಸೆ ಪಡೆದು ಹಿಂತಿರುಗಿದ್ದರು.

'ಧ್ರುವ ಸರ್ಜಾ' ಮುಂದಿನ ಚಿತ್ರಕ್ಕೆ 'ರಾಜಗುರು' ನಿರ್ದೇಶನ?
ಸಿನಿಮಾ ಸುದ್ದಿ

'ಧ್ರುವ ಸರ್ಜಾ' ಮುಂದಿನ ಚಿತ್ರಕ್ಕೆ 'ರಾಜಗುರು' ನಿರ್ದೇಶನ?

ಮೀನುಗಾರರ ಜೀವನಾಧಾರಿತ ಚಿತ್ರವಾದ ಕೆರೆಬೇಟೆ ಚಿತ್ರದ ಮೂಲಕ ರಾಜ್ ಗುರು ಚೊಚ್ಚಲ ನಿರ್ದೇಶನಕ್ಕಿಳಿದರು. 'ಕೆರೆಬೇಟೆ' ಎಂದರೆ ಮಲೆನಾಡ ಭಾಗದದಲ್ಲಿ ಮೀನು ಬೇಟೆಯಾಡುವ ಒಂದು ಪದ್ಧತಿ.

Martin review: ನಟ Dhruva Sarja ಕ್ಷಮೆ ಕೇಳಿದ 'ರೀಲ್ಸ್ ಸ್ಟಾರ್' ಸುಧಾಕರ್ ಗೌಡ!
ಸಿನಿಮಾ ಸುದ್ದಿ

Martin review: ನಟ Dhruva Sarja ಕ್ಷಮೆ ಕೇಳಿದ 'ರೀಲ್ಸ್ ಸ್ಟಾರ್' ಸುಧಾಕರ್ ಗೌಡ!

ನಾನು ಯಾರ ವಿರೋಧವೋ ಅಥವಾ ಪರವೂ ಅಲ್ಲ. ನಾನು ಮಾಡಿದ್ದ ಒಂದು ರೀವ್ಯೂ ಈ ಮಟ್ಟಿಗೆ ವೈರಲ್ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಚಿತ್ರದ ಬಗ್ಗೆ ಮಾತ್ರ ನಾನು ಮಾತನಾಡಿದ್ದೆನೇ ಹೊರತು ಧ್ರುವ ಸರ್ಜಾ ಅವರ ಬಗ್ಗೆ ನಾನು ಮಾತನಾಡಿಲ್ಲ.

'ಮಾರ್ಟಿನ್' ನೆಗೆಟಿವ್ ವಿಮರ್ಶೆ ವಿವಾದ ಬೆನ್ನಲ್ಲೇ ರೀಲ್ಸ್ ಸ್ಟಾರ್ ಸುಧಾಕರ್‌ಗೆ ವಾರ್ನ್ ಮಾಡಿ ಕಳುಹಿಸಿದ ಪೊಲೀಸರು!
ಸಿನಿಮಾ ಸುದ್ದಿ

'ಮಾರ್ಟಿನ್' ನೆಗೆಟಿವ್ ವಿಮರ್ಶೆ ವಿವಾದ ಬೆನ್ನಲ್ಲೇ ರೀಲ್ಸ್ ಸ್ಟಾರ್ ಸುಧಾಕರ್‌ಗೆ ವಾರ್ನ್ ಮಾಡಿ ಕಳುಹಿಸಿದ ಪೊಲೀಸರು!

ಮಾರ್ಟಿನ್ ಚಿತ್ರದ ಕುರಿತಂತೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ ಸುಧಾಕರ್ ಮಾತ್ರ ಮಾರ್ಟಿನ್ ಸಿನಿಮಾ ಚೆನ್ನಾಗಿಲ್ಲ, ಕಥೆ ಚೆನ್ನಾಗಿಲ್ಲ ಅಂತಾ ವಿಡಿಯೋ ಮಾಡಿದ್ದರು.

'Martin' movie review: ಓವರ್ ಆ್ಯಕ್ಷನ್​ ತುಂಬಿದ ‘ಮಾರ್ಟಿನ್​’ ಲೋಕ; ಅದ್ಧೂರಿ ಮೇಕಿಂಗ್ ನಲ್ಲಿ ಕಥೆ ಗೌಣ, ಮಾಸ್‌ ಸಿನಿಮಾ ಪ್ರಿಯರಿಗಷ್ಟೇ ಔತಣ!
ಸಿನಿಮಾ ವಿಮರ್ಶೆ

'Martin' movie review: ಓವರ್ ಆ್ಯಕ್ಷನ್​ ತುಂಬಿದ ‘ಮಾರ್ಟಿನ್​’ ಲೋಕ; ಅದ್ಧೂರಿ ಮೇಕಿಂಗ್ ನಲ್ಲಿ ಕಥೆ ಗೌಣ, ಮಾಸ್‌ ಸಿನಿಮಾ ಪ್ರಿಯರಿಗಷ್ಟೇ ಔತಣ!

ಮಾರ್ಟಿನ್ ವಿಳಂಬಕ್ಕೆ ಹಲವು ಕಾರಣಗಳಿವೆ, ಆದರೆ ನಿರೀಕ್ಷೆ ಹುಸಿಯಾಗದು: ಧ್ರುವ ಸರ್ಜಾ
ವಿಡಿಯೋ

ಮಾರ್ಟಿನ್ ವಿಳಂಬಕ್ಕೆ ಹಲವು ಕಾರಣಗಳಿವೆ, ಆದರೆ ನಿರೀಕ್ಷೆ ಹುಸಿಯಾಗದು: ಧ್ರುವ ಸರ್ಜಾ