dhrushya 2

ರವಿಚಂದ್ರನ್ ನಟನೆಯ 'ದೃಶ್ಯ-2' ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್
ಥಿಯೇಟರ್ ಸಂಸ್ಕೃತಿಯನ್ನು ನಾನು ಯಾವಾಗಲೂ ನಂಬಿದ್ದೇನೆ, ಮತ್ತು ನನ್ನ ವೃತ್ತಿಜೀವನದ ಯಶಸ್ಸು ದೊಡ್ಡ ಪರದೆಯ ಮೂಲಕ ಬಂದಿದೆ ಹಾಗೂ ದೃಶ್ಯ 2 ಇದನ್ನೇ ಅನುಸರಿಸಲಿದೆ ಎಂದು ರವಿಚಂದ್ರನ್ ಹೇಳುತ್ತಾರೆ.

ದೃಶ್ಯ-2 ಸಿನಿಮಾದಲ್ಲಿ ರವಿಚಂದ್ರನ್ ಜೊತೆ ಲಾಸ್ಯ ನಾಗರಾಜ್!
ಇದುವರೆಗೂ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿ ಜನಪ್ರಿಯವಾಗಿದ್ದ ಲಾಸ್ಯ ನಾಗರಾಜ್ ರವಿಚಂದ್ರನ್ ಅವರ ಜೊತೆ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

