DHFL

ಡಿಎಫ್ಎಚ್ಎಲ್ ನಿಂದ 3,688 ಕೋಟಿ ರೂ. ವಂಚನೆ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಆರ್ ಬಿಐಗೆ ವರದಿ ಸಲ್ಲಿಕೆ
ದೇವನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್(ಡಿಎಚ್ಎಫ್ಎಲ್)ನಿಂದ ರಿಸರ್ವ್ ಬ್ಯಾಂಕಿಗೆ ಒಟ್ಟು 3 ಸಾವಿರದ 688.58 ಕೋಟಿ ರೂಪಾಯಿ ಅನುತ್ಪಾದಕ ಆಸ್ತಿ(ಎನ್ ಪಿಎ) ಮೊತ್ತ ವಂಚನೆಯಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ.

ಯೆಸ್ ಬ್ಯಾಂಕ್ ಪ್ರಕರಣ: ಉದ್ಯಮಿಗಳಾದ ವಾಧವನ್ ಸಹೋದರರು ಮೇ 10ರ ವರೆಗೆ ಸಿಬಿಐ ವಶಕ್ಕೆ
ಲಾಕ್‌ಡೌನ್ ಸಮಯದಲ್ಲಿ ಕುಟುಂಬ ಸಮೇತ ಪಾರ್ಟಿ ಮಾಡಲು ತೆರಳಿ ಬಂಧನಕ್ಕೀಡಾಗಿದ್ದ ಡಿಹೆಚ್‌ಎಫ್‌ಎಲ್ ಮುಖ್ಯಸ್ಥರಾದ ಕಪಿಲ್ ಹಾಗೂ ಧೀರಜ್ ವಾಧವನ್ ಅವರನ್ನು ಯೆಸ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಮೇ 10ರವರೆಗೆ ಸಿಬಿಐ ವಶಕ್ಕೆ ನೀಡಿದೆ.

ಡಿಎಚ್‌ಎಫ್‌ಎಲ್‌ನಿಂದ 31 ಸಾವಿರ ಕೋಟಿ ರು. ವರ್ಗಾವಣೆ: ತನಿಖೆಗೆ ಆಗ್ರಹಿಸಿದ ಯಶವಂತ್ ಸಿನ್ಹಾ
ಕರ್ನಾಟಕ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ವಿವಿಧ ಯೋಜನೆಗಳ ನೆಪದಲ್ಲಿ ಹಲವು ಕಂಪನಿಗಳಿಗೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್...

31,000 ಕೋಟಿ ರೂ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಡಿಹೆಚ್ಎಫ್ಎಲ್ ಷೇರು ಶೇ.8 ರಷ್ಟು ಕುಸಿತ!
ಡಿಹೆಚ್ಎಲ್ಎಫ್ ಪ್ರೊಮೋಟರ್ ಗಳಿಂದ 31,000 ಕೋಟಿ ರೂಪಾಯಿ ಹಗರಣದ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆಯೇ ಡಿಹೆಚ್ಎಫ್ಎಲ್ ನ ಷೇರುಗಳು ಶೇ.8 ರಷ್ಟು ಕುಸಿತ ಕಂಡಿವೆ.

ಡಿಎಚ್‍ಎಫ್ಎಲ್‍ಗೆ ಶೇ.17.45 ಲಾಭ
ಗೃಹ ಹಣಕಾಸು ಕಂಪನಿ ಡಿಎಚ್‍ಎಫ್ ಎಲ್ 2015ರ ಮಾರ್ಚ್ 31ರ ಅಂತ್ಯಕ್ಕೆ ರು.621.29 ಕೋಟಿ, ಅಂದರೆ ಶೇ.17.45ರಷ್ಟು ಲಾಭ ಗಳಿಸಿದೆ.

