Dharmasthala Case

News Headlines 27-10-25 | ಹೈಕಮಾಂಡ್ ತೀರ್ಮಾನ ಮಾಡುದ್ರೆ 5 ವರ್ಷ ನಾನೇ ಸಿಎಂ: ಸಿದ್ದರಾಮಯ್ಯ; ರಾಹುಲ್ ಭೇಟಿ ಸಿಗದೆ DKS ವಾಪಸ್; ಹುಬ್ಬಳ್ಳಿ ಗುತ್ತಿಗೆದಾರ ಆತ್ಮಹತ್ಯೆ!

Watch | ಹೈಕಮಾಂಡ್ ಒಪ್ಪಿದರೇ 5 ವರ್ಷ ನಾನೇ ಸಿಎಂ': ಸಿದ್ದರಾಮಯ್ಯ; ರಾಹುಲ್ ಭೇಟಿ ಸಿಗದೆ DKS ವಾಪಸ್; ತಿಮರೋಡಿ, ಗಿರೀಶ್ ಮಟ್ಟಣನವರ್ ಬಂಧನ?; ಗುತ್ತಿಗೆದಾರ ಆತ್ಮಹತ್ಯೆ!

Dharmasthala case: ಅಕ್ಟೋಬರ್ ಅಂತ್ಯದೊಳಗೆ ಎಸ್‌ಐಟಿ ತನಿಖಾ ವರದಿ ಸಲ್ಲಿಸುವ ಸಾಧ್ಯತೆ; ಜಿ ಪರಮೇಶ್ವರ
ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಗಳು, ರಾಸಾಯನಿಕ ವಿಶ್ಲೇಷಣೆ ಮತ್ತು ಇತರವುಗಳನ್ನು ಪಡೆದ ನಂತರ ವರದಿಯನ್ನು ಸಲ್ಲಿಸಲಾಗುವುದು ಎಂದು ಎಸ್‌ಐಟಿ ಹೇಳಿದೆ ಎಂದು ಹೇಳಿದರು.

ಧರ್ಮಸ್ಥಳ ಪ್ರಕರಣ: ತಾರ್ಕಿಕ ಅಂತ್ಯದವರೆಗೂ SIT ತನಿಖೆ ಮುಂದುವರೆಸಬೇಕು, ಮಹಿಳಾ ಹೋರಾಟಗಾರರ ಒತ್ತಾಯ
ಎಸ್ ಐಟಿ ತನಿಖೆಯನ್ನು ಸಮಗ್ರವಾಗಿ ನಡೆಸಬೇಕು. ತಾರ್ಕಿಕ ಅಂತ್ಯದವರೆಗೂ ಸ್ಥಗಿತಗೊಳಿಸಬಾರದು ಎಂದು ಮನವಿ ಮಾಡಿತು.

News Headlines 30-09-25 | ಸಿಎಂ ವೈಮಾನಿಕ ಸಮೀಕ್ಷೆ; BJP ವ್ಯಂಗ್ಯ; Darshan ಗೆ ಕನಿಷ್ಠ ಸೌಲಭ್ಯ ತೀರ್ಪು ಅ.9ಕ್ಕೆ; ಧರ್ಮಸ್ಥಳ ಪ್ರಕರಣ ತನಿಖೆ ಬೇಗ ಮುಗಿಸಿ- ಪರಮೇಶ್ವರ್!

Watch | ಸಿಎಂ ವೈಮಾನಿಕ ಸಮೀಕ್ಷೆ, BJP ವ್ಯಂಗ್ಯ; Darshanಗೆ ಕನಿಷ್ಠ ಸೌಲಭ್ಯ ತೀರ್ಪು ಅ.9ಕ್ಕೆ; ಧರ್ಮಸ್ಥಳ ಪ್ರಕರಣ ತನಿಖೆ ಬೇಗ ಮುಗಿಸಿ- ಪರಮೇಶ್ವರ್!

Dharmasthala Case: ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ SITಗೆ ನಿರ್ದೇಶನ: ಸಚಿವ ಜಿ ಪರಮೇಶ್ವರ
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಗಳು ಬಾಕಿ ಉಳಿದಿವೆ ಎಂದು ಅವರು ಹೇಳಿದರು.

Watch | Congress ಸರ್ಕಾರದಲ್ಲೇ ಕಮಿಷನ್ ಹೆಚ್ಚು: ಸಿಎಂಗೆ ಗುತ್ತಿಗೆದಾರರ ಸಂಘ ಪತ್ರ; Caste Census ಬಹಿಷ್ಕರಿಸಿ: ತೇಜಸ್ವಿ ಸೂರ್ಯ; BiggBoss Kannada ರಿಯಾಲಿಟಿ ಶೋ ಆರಂಭ!

Dharmasthala case: 'ಕೆಲವು ವ್ಯಕ್ತಿಗಳ ಆಜ್ಞೆಯ ಮೇರೆಗೆ ಇದನ್ನು ಮಾಡಿದ್ದೆ'; ಮ್ಯಾಜಿಸ್ಟ್ರೇಟ್ ಮುಂದೆ ದೂರುದಾರ ಚಿನ್ನಯ್ಯ
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 183ರ ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

