Dharmasthala Case

ಧರ್ಮಸ್ಥಳ ಗ್ರಾಮದಲ್ಲಿ ಇನ್ನೆಷ್ಟು ಗುಂಡಿಗಳ ಅಗೆಯುತ್ತೀರಿ? ಈವರೆಗೂ ಸಿಕ್ಕಿದ್ದೇನು..?
ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೋ ಅನಾಮಿಕ ಹೇಳಿದನೆಂದು ಇನ್ನೆಷ್ಟು ಅಗೆಯುತ್ತೀರಿ? ಈವರೆಗೆ ಅಗೆಯಲಾಗಿರುವ ಗುಂಡಿಯಲ್ಲಿ ಏನು ಸಿಕ್ಕಿದೆ ಎಂದು ಸ್ಪಷ್ಟಪಡಿಸಿ.

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ: 13ನೇ ಸ್ಥಳದಲ್ಲೂ ಅಸ್ಥಿಪಂಜರ ಪತ್ತೆಯಾಗದಿದ್ದರೆ SIT ಶೋಧ ಸ್ಥಗಿತ..?
ಪ್ರಕರಣ ಸಂಬಂಧ ಈಗಾಗಲೇ ಎಸ್ಐಟಿ 12 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. 13ನೇ ಸ್ಥಳದಲ್ಲೂ ಯಾವುದೇ ಅಸ್ಥಿಪಂಜರ ಪತ್ತೆಯಾಗದೇ ಹೋದಲ್ಲಿ ಎಸ್ಐಟಿ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಗಬಹುದು.

Watch | ಸಿದ್ದರಾಮಯ್ಯ ಬಗ್ಗೆ ಆಪ್ತರಿಂದಲೇ ಮತಗಳ್ಳತನ ಮಾಹಿತಿ ಬಹಿರಂಗ!; ಧರ್ಮಸ್ಥಳ ಕೇಸ್ ನಲ್ಲಿ NCHR ಪ್ರವೇಶ; ಆಗಸ್ಟ್ 16 ವರೆಗೆ ದಕ್ಷಿಣ ಒಳನಾಡು ಜಿಲ್ಲೆಗಳಿಗೆ Yellow Alert

Newsheadlines 12-08-2025| ವಜಾ ಹಿಂದೆ ಷಡ್ಯಂತ್ರ: ರಾಜಣ್ಣ; ಮಧುಗಿರಿಯಲ್ಲಿ ಅಭಿಮಾನಿಗಳ ಪ್ರತಿಭಟನೆ; Siddaramaiah ಬಗ್ಗೆ ಸಿಎಂ ಇಬ್ರಾಹಿಂ ಮತಗಳ್ಳತನದ ಹೇಳಿಕೆ!; Dharmasthala Case: NCHR ತನಿಖೆ ಆರಂಭ!

Dharmasthala case: ಗೃಹ ಸಚಿವ ಪರಮೇಶ್ವರ್ ಮಾಹಿತಿ ನೀಡಬೇಕು; ಸದನದಲ್ಲಿ BJP ಆಗ್ರಹ
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅಂಶಗಳು ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ಆರೋಪಿಸಿ, ಧರ್ಮಸ್ಥಳದ ಧಾರ್ಮಿಕ ಪಾವಿತ್ರ್ಯವನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ನಾಯಕರು ಸರ್ಕಾರವನ್ನು ಒತ್ತಾಯಿಸಿದರು.

ಧರ್ಮಸ್ಥಳ ಸಮಾಧಿ ಪ್ರಕರಣ: 13ನೇ ಸ್ಥಳದಲ್ಲಿ GPR ತಂತ್ರಜ್ಞಾನದಿಂದ SIT ತೀವ್ರ ಶೋಧ
ಸ್ಥಳವನ್ನು ಸ್ಕ್ಯಾನ್ ಮಾಡಲು ಮತ್ತು ಭೂಮಿಯಲ್ಲಿ ಹೂತುಹೋಗಿರುವ ಯಾವುದೇ ವಸ್ತುಗಳನ್ನು ಪತ್ತೆಹಚ್ಚಲು ಎಸ್‌ಐಟಿ ರಾಡಾರ್ ಇಮೇಜಿಂಗ್ ಹೊಂದಿದ ಹೆಚ್ಚಿನ ಸಾಮರ್ಥ್ಯದ ಡ್ರೋನ್ ಅನ್ನು ಸಹ ನಿಯೋಜಿಸಿದೆ.

News Headlines 11-08-25 | ಸಂಪುಟದಿಂದ ಕೆಎನ್ ರಾಜಣ್ಣನ ಕಿತ್ತೆಸೆದ ಸಿದ್ದರಾಮಯ್ಯ; 18 BJP ಶಾಸಕರ ಅಮಾನತು ರದ್ದತಿ ನಿರ್ಧಾರ ಅಂಗೀಕಾರ; ಮತಗಳ್ಳತನ ಆರೋಪ: Rahul Gandhi ವಿರುದ್ಧ ECಗೆ JDS ದೂರು!

Watch | ಸಂಪುಟದಿಂದ ಕೆಎನ್ ರಾಜಣ್ಣನ ಕಿತ್ತೆಸೆದ ಸಿದ್ದರಾಮಯ್ಯ; ಧರ್ಮಸ್ಥಳ ಪ್ರಕರಣ: 13ನೇ ಸ್ಥಳದಲ್ಲಿ ಡ್ರೋನ್ ಶೋಧ ಆರಂಭ; ಮತಗಳ್ಳತನ ಆರೋಪ: Rahul Gandhi ವಿರುದ್ಧ ECಗೆ JDS ದೂರು!


