Dharmasthala Case

Watch | ಧರ್ಮಸ್ಥಳ ವಿರುದ್ಧ ಅಪಪ್ರಚಾರ: ವಿಚಾರಣೆ ಎದುರಿಸಿದ ಸಮೀರ್ MD; Dasara ಉದ್ಘಾಟನೆ: ಬಾನು ಮುಷ್ತಾಕ್ ಆಯ್ಕೆಗೆ ವಿರೋಧ; ಆಗಸ್ಟ್ 28ರವರೆಗೆ ಕಾಂಗ್ರೆಸ್ ಶಾಸಕ ಇಡಿ ವಶಕ್ಕೆ!
ವಿಡಿಯೋ

ಮನೆ ಬಳಿ ಮಾಧ್ಯಮ ಸಹಿತ ಯಾರೂ ಬರದಂತೆ ನೋಡಿಕೊಳ್ಳಿ- ಸುಜಾತಾ ಭಟ್‌ ಮನವಿ; ಬನಶಂಕರಿ ಪೊಲೀಸರಿಂದ ಭದ್ರತೆ
ರಾಜ್ಯ

ಮನೆಯ ಬಳಿ ಸಾರ್ವಜನಿಕರು, ಮಾಧ್ಯಮದವರು ಬಾರದಂತೆ ನಿರ್ಬಂಧ ಹೇರಿ, ಯಾರೂ ಮನೆಯ ಹತ್ತಿರ ಬರದಂತೆ ನೋಡಿಕೊಳ್ಳಿ ಎಂದು ಅವರು ಪೊಲೀಸರಿಗೆ ಮನವಿ ಮಾಡಿದ್ದರು.

News Headlines 23-08-25 | ಕಳಚಿದ 'ಮುಸುಕುದಾರಿ' ಮುಖವಾಡ: ದೂರುದಾರ ಚಿನ್ನಯ್ಯ ಬಂಧನ; ಅನನ್ಯ ಭಟ್ ಅನ್ನೋ ಮಗಳೇ ಇಲ್ಲ: ಸುಜಾತ ಭಟ್; Congress ಶಾಸಕ ವೀರೇಂದ್ರ ಪಪ್ಪಿ ಬಂಧನ!

Watch | ಕಳಚಿದ 'Maskman' ಮುಖವಾಡ: ದೂರುದಾರ ಚಿನ್ನಯ್ಯ ಬಂಧನ; ಅನನ್ಯ ಭಟ್ ಅನ್ನೋ ಮಗಳೇ ಇಲ್ಲ: ಸುಜಾತ ಭಟ್; Congress ಶಾಸಕ ವೀರೇಂದ್ರ ಪಪ್ಪಿ ಬಂಧನ!

ಧರ್ಮಸ್ಥಳ ಪ್ರಕರಣದ ಹಿಂದಿನ 'ಪಿತೂರಿಗಾರರನ್ನು' ಬಯಲು ಮಾಡಲು ತನಿಖೆಯನ್ನು NIAಗೆ ವಹಿಸಿ: BJP

"ಕಾಂಗ್ರೆಸ್ ಮತ್ತು ಡಿ ಕೆ ಶಿವಕುಮಾರ್ (ಉಪಮುಖ್ಯಮಂತ್ರಿ) ಅವರಿಗೆ ಗೌರವವಿದ್ದರೆ, ಪಿತೂರಿಗಾರರು ಬಹಿರಂಗಗೊಳ್ಳುವುದನ್ನು ಅವರು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಅವರು ಎಸ್‌ಐಟಿ ರಚಿಸಬೇಕು- ಆರ್ ಅಶೋಕ್

ಧರ್ಮಸ್ಥಳ ಪ್ರಕರಣ: ದೂರುದಾರ ಚಿನ್ನಯ್ಯ ಬಂಧನ; ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದು ಏನು?

ಧರ್ಮಸ್ಥಳದ ವಿರುದ್ಧ ಆಧಾರವಿಲ್ಲದ ಆರೋಪ ಮಾಡಲಾಗುತ್ತಿದೆ. ಇದರಿಂದ ದೊಡ್ಡ ಪ್ರಮಾಣದ ಭಕ್ತರು ಮತ್ತು ಸಮುದಾಯದಲ್ಲಿ ಕಳವಳ ಉಂಟಾಗಿದೆ.

'ನಿಜಕ್ಕೂ ಆಘಾತಕಾರಿ': Dharmasthala ಪ್ರಕರಣದ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ K Annamalai ಹೇಳಿದ್ದೇನು?
ದೇಶ

ಧರ್ಮಸ್ಥಳ ಪ್ರಕರಣದಲ್ಲಿ ಇಷ್ಟು ದಿನ ಪ್ರಮುಖ ಸಾಕ್ಷಿದಾರ ಎಂದು ಹೇಳಲಾಗುತ್ತಿದ್ದ ಮಾಸ್ಕ್ ಮನ್ ಚಿನ್ನಯ್ಯನನ್ನು ಪೊಲೀಸರು ವಶಕ್ಕೆ ಪಡೆಯುತ್ತಲೇ 'ಬುರುಡೆ ಪುರಾಣ' ಬಟಾಬಯಲಾಗಿದ್ದು, ಆತ ಹೇಳಿದ್ದ ಸುಳ್ಳು ಎಂದು ಹೇಳಲಾಗಿದೆ.

Dharmasthala case: ನುಣುಚಿಕೊಳ್ಳುತ್ತಿರುವ 'ಬುರುಡೆ' ಹೋರಾಟಗಾರರು; ಮಾಸ್ಕ್‏ಮ್ಯಾನ್ ಬಂಧನ ಬೆನ್ನಲ್ಲೇ Girish Mattannavar ಹೇಳಿದ್ದೇನು?

ಮಾಸ್ಕ್ ಮ್ಯಾನ್ ಆರೋಪಗಳನ್ನು ಬೆಂಬಲಿಸುತ್ತಾ ಬಂದಿದ್ದ ಹೋರಾಟಗಾರರು ಇದೀಗ ಒಬ್ಬೊಬ್ಬರಾಗಿ ನುಣುಚಿಕೊಳ್ಳುತ್ತಿದ್ದಾರೆ.

Watch | ಧರ್ಮಸ್ಥಳ ಪ್ರಕರಣ: ಮಾಸ್ಕ್‏ಮ್ಯಾನ್ ಚಿನ್ನಯ್ಯ 10 ದಿನ ಎಸ್ಐಟಿ ಕಸ್ಟಡಿಗೆ