Dhanush

ನನಗೆ 40 ವರ್ಷ ಆಯ್ತು... ಇನ್ಮುಂದೆ ರೊಮ್ಯಾಂಟಿಕ್ ಸಿನಿಮಾ ಮಾಡಲ್ಲ: ಧನುಷ್
ಸಿನಿಮಾ ಸುದ್ದಿ

ನನಗೆ 40 ವರ್ಷ ಆಯ್ತು... ಇನ್ಮುಂದೆ ರೊಮ್ಯಾಂಟಿಕ್ ಸಿನಿಮಾ ಮಾಡಲ್ಲ: ಧನುಷ್

ನಟ ಧನುಷ್‌ ಅವರು ಹಿಂದಿ, ತಮಿಳು, ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಭಿನ್ನ ರೀತಿಯ ಪಾತ್ರ ಮಾಡಿರುವ ಧನುಷ್, ಇನ್ನೂ ಮುಂದೆ ರೊಮ್ಯಾಂಟಿಕ್‌ ಚಿತ್ರಗಳಲ್ಲಿ ನಟಿಸುವುದಿಲ್ಲ ಎನ್ನುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ನಟ ಧನುಷ್ ಸೇರಿ ಇತರ ಸಿನಿಮಾ ತಾರೆಯರಿಗೆ ನಿರ್ಮಾಪಕರ ಸಂಘದಿಂದ ಬಿಗ್ ಶಾಕ್!
ಸಿನಿಮಾ ಸುದ್ದಿ

ನಟ ಧನುಷ್ ಸೇರಿ ಇತರ ಸಿನಿಮಾ ತಾರೆಯರಿಗೆ ನಿರ್ಮಾಪಕರ ಸಂಘದಿಂದ ಬಿಗ್ ಶಾಕ್!

ಚೆನ್ನೈನ ಅಣ್ಣಾ ರಸ್ತೆಯಲ್ಲಿರುವ ನಿರ್ಮಾಪಕರ ಸಂಘದಲ್ಲಿ ನಟರ ಸಂಘದ ಪದಾಧಿಕಾರಿಗಳು ನಿರ್ಮಾಪಕರ ಸಂಘದ ಜೊತೆ ಮಾತುಕತೆ ನಡೆಸಿದರು. ಇದರಲ್ಲಿ ನಟ-ನಟಿಯರ ಮೇಲೆ ಇಟ್ಟಿರುವ ಪ್ರಮುಖ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ನಟ ಧನುಷ್ ಜೊತೆ ಮದುವೆ ವದಂತಿ: ಮೌನ ಮುರಿದು ಖಾರವಾಗಿ ಪ್ರತಿಕ್ರಿಯಿಸಿದ ನಟಿ ಮೀನಾ!
ಸಿನಿಮಾ ಸುದ್ದಿ

ನಟ ಧನುಷ್ ಜೊತೆ ಮದುವೆ ವದಂತಿ: ಮೌನ ಮುರಿದು ಖಾರವಾಗಿ ಪ್ರತಿಕ್ರಿಯಿಸಿದ ನಟಿ ಮೀನಾ!

ನಟ ಧನುಷ್ ಮತ್ತು ನಟಿ ಮೀನಾ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಹರಡಿತ್ತು. 

ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರೀಕರಣದಲ್ಲಿ ಶಿವರಾಜ್‌ಕುಮಾರ್ ಭಾಗಿ
ಸಿನಿಮಾ ಸುದ್ದಿ

ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರೀಕರಣದಲ್ಲಿ ಶಿವರಾಜ್‌ಕುಮಾರ್ ಭಾಗಿ

ಇತ್ತೀಚೆಗಷ್ಟೇ ರಜನಿಕಾಂತ್ ಅವರ ಜೈಲರ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ ಶಿವರಾಜಕುಮಾರ್, ಈಗ ಧನುಷ್ ನಾಯಕನಾಗಿ ನಟಿಸುತ್ತಿರುವ ಅವರ ಮುಂದಿನ ತಮಿಳು ಚಿತ್ರ ಕ್ಯಾಪ್ಟನ್ ಮಿಲ್ಲರ್ ಸೆಟ್‌ಗೆ ಸೇರಲಿದ್ದಾರೆ.

ಖ್ಯಾತ ನಟ ಧನುಷ್ ರಿಂದ ಇಂದು 'ಚಂಬಲ್' ಟೀಸರ್ ಲಾಂಚ್
ಸಿನಿಮಾ ಸುದ್ದಿ

ಖ್ಯಾತ ನಟ ಧನುಷ್ ರಿಂದ ಇಂದು 'ಚಂಬಲ್' ಟೀಸರ್ ಲಾಂಚ್

ಸತೀಶ್ ನೀನಾಸಂ ಅವರ "ಚಂಬಲ್" ಇದಾಗಲೇ ಹಲವು ಕಾರಣಗಳಿಂದ ಸಾಕಷ್ಟು ಕುತೂಹಲ ಮೂಡಿಸಿದೆ. ಹ;ಅವು ರಂಗ ಕಲಾವಿದರು ಅಭಿನಯಿಸಿರುವ ಈ ಚಿತ್ರದ ಟೀಸರ್ ಇಂದು....

ಐಎಂಡಿಬಿ ಜನಪ್ರಿಯ ಭಾರತೀಯ ತಾರೆಯರ ಪಟ್ಟಿ; ಧನುಷ್‌ ಮೊದಲು, ಅಲ್ಲು ಅರ್ಜುನ್-ಯಶ್‌ಗೆ ಕೊನೆಯ ಎರಡು ಸ್ಥಾನ
ಸಿನಿಮಾ ಸುದ್ದಿ

ಐಎಂಡಿಬಿ ಜನಪ್ರಿಯ ಭಾರತೀಯ ತಾರೆಯರ ಪಟ್ಟಿ; ಧನುಷ್‌ ಮೊದಲು, ಅಲ್ಲು ಅರ್ಜುನ್-ಯಶ್‌ಗೆ ಕೊನೆಯ ಎರಡು ಸ್ಥಾನ

ಇತ್ತೀಚೆಗೆ ತಮಿಳು ಚಲನಚಿತ್ರ 'ನಾನೇ ವರುವೆನ್' ನಲ್ಲಿ ಕಾಣಿಸಿಕೊಂಡಿದ್ದ ನಟ ಧನುಷ್, 'ದಿ ಗ್ರೇ ಮ್ಯಾನ್' ಮೂಲಕ ಜಾಗತಿಕ ತಾರೆಯಾಗಿದ್ದಾರೆ. ಐಎಂಡಿಬಿಯ 2022ರ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.

'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ನಟ ಧನುಷ್ ಅಣ್ಣನ ಪಾತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜಕುಮಾರ್
ಸಿನಿಮಾ ಸುದ್ದಿ

'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ನಟ ಧನುಷ್ ಅಣ್ಣನ ಪಾತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜಕುಮಾರ್

ಅರುಣ್ ಮಾಥೇಶ್ವರನ್ ನಿರ್ದೇಶನದ ಧನುಷ್ ಅವರ ಮುಂಬರುವ ಚಿತ್ರ ಕ್ಯಾಪ್ಟನ್ ಮಿಲ್ಲರ್‌ನಲ್ಲಿ ಕನ್ನಡದ ನಟ ಶಿವರಾಜ್‌ಕುಮಾರ್ ಅವರು ಅಭಿನಯಿಸುತ್ತಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ನಿರ್ಮಾಪಕರ ಕಡೆಯಿಂದ ಅಧಿಕೃತ ದೃಢೀಕರಣವಿಲ್ಲವಾದರೂ, ಕನ್ನಡದ ಹಿರಿಯ ನಟ ಇತ್ತೀಚೆಗೆ ಚಿತ್ರದಲ್ಲಿ ತಾವು ನಟಿಸುವುದಾಗಿ ಖಚಿತಪಡಿಸಿದ್ದಾರೆ.

ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರಕ್ಕೆ ನಟ ಧನುಷ್ ಮೆಚ್ಚುಗೆಯ ಸುರಿಮಳೆ!
ಸಿನಿಮಾ ಸುದ್ದಿ

ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರಕ್ಕೆ ನಟ ಧನುಷ್ ಮೆಚ್ಚುಗೆಯ ಸುರಿಮಳೆ!

ಇತ್ತೀಚಿಗೆ ಬಿಡುಗಡೆಯಾದ ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಕನ್ನಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ, ವಿಮರ್ಶೆ ವ್ಯಕ್ತವಾಗಿದೆ. ಇದರಿಂದಾಗಿ ಇದೀಗ ಚಿತ್ರವು ಮಲಯಾಳಂ, ತಮಿಳು, ಹಿಂದಿ ಮತ್ತಿತರ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿದೆ. ತಮಿಳು ನಟ ಧನುಷ್ ಚಿತ್ರಕ್ಕೆ ಮೆಚ್ಚುಗೆ ಸುರಿಮಳೆಗೈದಿದ್ದಾರೆ. 

ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ನಲ್ಲಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್?
ಸಿನಿಮಾ ಸುದ್ದಿ

ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ನಲ್ಲಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್?

ರಜನಿಕಾಂತ್ ನಟನೆಯ ನೆಲ್ಸನ್ ನಿರ್ದೇಶನದ ಜೈಲರ್‌ ಸಿನಿಮಾದಲ್ಲಿ ಶಿವರಾಜಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಖಚಿತವಾಗಿದೆ. ಇದೀಗ ಸೆಂಚುರಿ ಸ್ಟಾರ್ ಶಿವಣ್ಣ ಮತ್ತೊಂದು ಬಿಗ್-ಬಜೆಟ್ ತಮಿಳು ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ.