DGCA

ಹೈದರಾಬಾದ್ ನಲ್ಲಿ ಎ 320 ಪೈಲಟ್‌ಗಳಿಗೆ ಸಿಮ್ಯುಲೇಟರ್ ತರಬೇತಿ ಸ್ಥಗಿತಗೊಳಿಸಿದ DGCA
ಹೈದರಾಬಾದ್‌ನಲ್ಲಿರುವ ಏರ್ ಇಂಡಿಯಾದ ತರಬೇತಿ ಕೇಂದ್ರದಲ್ಲಿ ಎ 320 ಪೈಲಟ್‌ಗಳಿಗೆ ಸಿಮ್ಯುಲೇಟರ್ ತರಬೇತಿ ಚಟುವಟಿಕೆಗಳನ್ನು ಡಿಜಿಸಿಎ ಸ್ಥಗಿತಗೊಳಿಸಿದ್ದು, ಮುಂಬೈನಲ್ಲಿರುವ ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯಲ್ಲಿ...

ಏರ್ ಇಂಡಿಯಾದ ಆಂತರಿಕ ಸುರಕ್ಷತೆ ಪರಿಶೋಧನೆಯಲ್ಲಿ ಸುಳ್ಳು ವರದಿ ಪತ್ತೆ ಮಾಡಿದ ಡಿಜಿಸಿಎ
ಪ್ರಯಾಣಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ದ ದ್ವಿಸದಸ್ಯ ತಂಡ ನಡೆಸಿದ ತಪಾಸಣೆಯಲ್ಲಿ ಏರ್ ಇಂಡಿಯಾದ ಆಂತರಿಕ ಸುರಕ್ಷತೆಯಲ್ಲಿ ಕೊರತೆ ಪತ್ತೆಯಾಗಿದೆ ಎಂಬ ಅಂಶ ತಿಳಿದುಬಂದಿದೆ.

ಇಂಡಿಗೋ ಸಂಸ್ಥೆಗೆ ಡಿಜಿಸಿಎ 30 ಲಕ್ಷ ರೂ. ದಂಡ
ವೈಮಾನಿಕ ಕಾರ್ಯಾಚರಣೆಗಳು, ತರಬೇತಿ ಮತ್ತು ಎಂಜಿನಿಯರಿಂಗ್ ಕಾರ್ಯವಿಧಾನಗಳಿಗೆ ಸಂಬಂಧಿಸಿದ ದಾಖಲಾತಿಗಳ ಕೆಲವು ವ್ಯವಸ್ಥಿತ ನ್ಯೂನತೆಗಳಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು( ಡಿಜಿಸಿಎ) ಇಂಡಿಗೊ ಏರ್‌ಲೈನ್ಸ್ ಸಂಸ್ಥೆಗೆ 30 ಲಕ್ಷ ರೂ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ.

ಚೀನಾ ಗಡಿಯಿಂದ ಕೇವಲ 50 ಕಿಮೀ ದೂರದಲ್ಲಿರುವ ಉತ್ತರಾಖಂಡದ ಪಿಥೋರಗಢದಲ್ಲಿ ವಿಮಾನ ಸೇವೆಗೆ ಡಿಜಿಸಿಎ ಪರವಾನಗಿ!
ಚೀನಾ ಗಡಿಯಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿರುವ ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ನೈನಿ-ಸೈನಿ ವಿಮಾನ ನಿಲ್ದಾಣದಿಂದ ಶೀಘ್ರದಲ್ಲೇ ವಿಮಾನ ಹಾರಾಟ ಆರಂಭಿಸಲಿದೆ.

ಆರ್ಥಿಕ ಬಿಕ್ಕಟ್ಟು: ಜೂನ್ 9 ರವರೆಗೆ ಗೋ ಫಸ್ಟ್ ವಿಮಾನ ಹಾರಾಟ ರದ್ದು
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಗೋ ಫಸ್ಟ್ ಏರ್‌ಲೈನ್ಸ್ ಮಂಗಳವಾರ ತನ್ನ ನಿಗದಿತ ವಿಮಾನ ಕಾರ್ಯಾಚರಣೆಗಳನ್ನು ಜೂನ್ 9 ರವರೆಗೆ ರದ್ದುಗೊಳಿಸಿರುವುದಾಗಿ ತಿಳಿಸಿದೆ. ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ ಮಾಡುವುದಾಗಿಯೂ ಹೇಳಿದೆ.

ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿ ಹಾರಾಟ ಸೇವೆ: ಕೊನೆಗೂ ಡಿಜಿಸಿಎ ಅನುಮೋದನೆ
ಬಹು ನಿರೀಕ್ಷಿತ ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿ ವೇಳೆಯ ವಿಮಾನ ಹಾರಾಟ ಸೇವೆಗೆ ಕೊನೆಗೂ ಡಿಜಿಸಿಎ ಅನುಮೋದನೆ ನೀಡಿದೆ.

ಮಾರ್ಚ್ 2024ರ ವೇಳೆಗೆ ಆಕಾಶ ಏರ್ ನಿಂದ 1000 ಸಿಬ್ಬಂದಿ ನೇಮಕ: ಸಿಇಒ ವಿನಯ್ ದುಬೆ
2024ರ ಮಾರ್ಚ್ ವೇಳೆಗೆ ಆಕಾಶ ಏರ್ಲೈನ್ಸ್ ಸಂಸ್ಥೆ ಸುಮಾರು 1 ಸಾವಿರ ಮಂದಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥ ವಿನಯ್ ದುಬೆ ಹೇಳಿದ್ದಾರೆ.

ಬೆಂಗಳೂರು: ವಿಮಾನದಲ್ಲಿ ಧೂಮಪಾನ ಮಾಡುತ್ತಿದ್ದ 24 ವರ್ಷದ ಮಹಿಳೆ ಬಂಧನ
ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪದ ಮೇರೆಗೆ ಸುಮಾರು 24 ವರ್ಷದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.

'ಮೇಡ್ ಇನ್ ಇಂಡಿಯಾ': HAL ನಿರ್ಮಿತ 228 ವಿಮಾನದ ನವೀಕರಣಕ್ಕೆ DGCA ಒಪ್ಪಿಗೆ
ಮಹತ್ವದ ಬೆಳವಣಿಗೆಯಲ್ಲಿ 'ಮೇಡ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ 'ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್'' (HAL) ನಿರ್ಮಿತ ವಿಮಾನದ ನವೀಕರಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅನುಮೋದನೆ ನೀಡಿದೆ.

