DGCA

ಏರ್ ಇಂಡಿಯಾಗೆ ಮತ್ತೊಂದು ಸಂಕಷ್ಟ; DGCA ಶೋ-ಕಾಸ್ ನೊಟೀಸ್ ಜಾರಿ!
ಮೇ 16 ಮತ್ತು 17 ರಂದು ವಿಮಾನಯಾನ ಸಂಸ್ಥೆಯ ಬೆಂಗಳೂರು-ಲಂಡನ್ ವಿಮಾನಗಳ ಸ್ಪಾಟ್ ಚೆಕ್‌ಗಳ ಸಮಯದಲ್ಲಿ ಈ ಉಲ್ಲಂಘನೆಗಳು ಕಂಡುಬಂದಿದೆ.

ಮೂವರು ಸಿಬ್ಬಂದಿಯನ್ನು ಎಲ್ಲಾ ಹುದ್ದೆಗಳಿಂದ ವಜಾ ಮಾಡಿ: Air India ಗೆ DGCA ಆದೇಶ
ಜೂನ್ 20 ರಂದು ಹೊರಡಿಸಿದ ತನ್ನ ಆದೇಶದಲ್ಲಿ, ವಿಮಾನಯಾನ ಕಣ್ಗಾವಲು ಸಂಸ್ಥೆಯಾದ ಡಿಜಿಸಿಎ, ಈ ಅಧಿಕಾರಿಗಳ ವಿರುದ್ಧ ಕೂಡಲೇ ಆಂತರಿಕ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯನ್ನು ಸೂಚಿಸಿದೆ.

Ahmedabad Plane Crash: ವಿಮಾನ ಅಪಘಾತಕ್ಕೂ ಮೊದಲೇ ಸುರಕ್ಷತಾ ಶಿಷ್ಟಾಚಾರಗಳ ಉಲ್ಲಂಘನೆ ಕುರಿತು Air Indiaಗೆ ಎಚ್ಚರಿಕೆ ನೀಡಿದ್ದ DGCA!
ಅಹಮದಾಬಾದ್‌ನಲ್ಲಿ ನಡೆದ ಮಾರಕ ವಿಮಾನ ಅಪಘಾತದ ನಂತರ, ಡಿಜಿಸಿಎ ಏರ್ ಇಂಡಿಯಾದ ಬಿಯೋಯಿಂಗ್ 787 ವಿಮಾನಗಳ ಕಣ್ಗಾವಲು ಹೆಚ್ಚಿಸಲು ಆದೇಶಿಸಿದೆ.

9 ಬೋಯಿಂಗ್ 787 ಡ್ರೀಮ್‌ಲೈನರ್‌ಗಳ ಸುರಕ್ಷತಾ ತಪಾಸಣೆ ಪೂರ್ಣ: Air India
ಗುರುವಾರ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನದ ಭೀಕರ ಅಪಘಾತದ ನಂತರ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ವಿಮಾನಗಳ ಸುರಕ್ಷತಾ ಪರಿಶೀಲನೆಗಳನ್ನು ಹೆಚ್ಚಿಸಲು ಆದೇಶಿಸಿದೆ.

Air India plane crash: ಬೋಯಿಂಗ್ 787 ವಿಮಾನಗಳ ಮೇಲೆ ಕಣ್ಗಾವಲು; ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ
ಬ್ಲ್ಯಾಕ್ ಬಾಕ್ಸ್ ಲಭ್ಯವಾಗಿದ್ದು, ಅದರ ಡಿಕೋಡಿಂಗ್ ಮಾಡಿದ ನಂತರವೇ ವಿಮಾನ ಅಪಘಾತ ತನಿಖಾ ಬ್ಯೂರೋಗೆ (AAIB) ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.

ಪಾಕ್ ಗೆ ನೆರವು ನೀಡಿದ್ದ ಟರ್ಕಿಗೆ ಮತ್ತೊಂದು ಆಘಾತ; Turkish ಏರ್‌ಲೈನ್ಸ್ ಜತೆ ಒಪ್ಪಂದ ರದ್ದುಗೊಳಿಸಲು IndiGoಗೆ DGCA ಸೂಚನೆ
ಮೂಲಗಳ ಪ್ರಕಾರ ಟರ್ಕಿಶ್ ಏರ್‌ಲೈನ್ಸ್ ಸಂಸ್ಥೆಗೆ ಸೇರಿದ 2 ಪ್ರಯಾಣಿಕ ಬೋಯಿಂಗ್ ವಿಮಾನಗಳನ್ನು ಡ್ಯಾಂಪ್ ಲೀಸ್ ಮಾದರಿಯಲ್ಲಿ ಇಂಡಿಗೋ ಸಂಸ್ಥೆ ಗುತ್ತಿಗೆ ಪಡೆದಿದೆ.

Delhi-Bangkok Air India ವಿಮಾನದಲ್ಲಿ ಸಹ-ಪ್ರಯಾಣಿಕನ ಮೇಲೆ ಭಾರತೀಯ ಪ್ರಜೆ ಮೂತ್ರ ವಿಸರ್ಜನೆ!
ದೆಹಲಿಯಿಂದ ಬ್ಯಾಂಕಾಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಸಂಖ್ಯೆ AI2336 ನಲ್ಲಿ ಈ ಘಟನೆ ವರದಿಯಾಗಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ ತನಿಖೆಗೆ ಆದೇಶಿಸಿದೆ.

ಭಾರತದಲ್ಲಿ 29,500 ನೋಂದಾಯಿತ ಡ್ರೋನ್‌ಗಳು: ಅಧಿಕೃತ ಮಾಹಿತಿ
ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಜನವರಿ 29 ರವರೆಗೆ ಪರಿಷ್ಕರಿಸಿದ ಮಾಹಿತಿಯಂತೆ 29,501 ನೋಂದಾಯಿತ ಡ್ರೋನ್‌ಗಳಿವೆ.

ಬೋಯಿಂಗ್ 737 ವಿಮಾನಗಳಲ್ಲಿ ರಡ್ಡರ್ ಸಿಸ್ಟಮ್ ಸಮಸ್ಯೆ ಬಗ್ಗೆ ಏರ್ ಲೈನ್ಸ್ ಗಳಿಗೆ DGCA ಸಲಹೆ
ಬೋಯಿಂಗ್ 737 ವಿಮಾನಗಳಲ್ಲಿ ರಡ್ಡರ್ ನಿಯಂತ್ರಣ ವ್ಯವಸ್ಥೆ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಡಿಜಿಸಿಎ ಹೇಳಿದೆ.

