Dewald Brevis

IPL 2026: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ CSKಗೆ ಹಿನ್ನಡೆ; ₹2.2 ಕೋಟಿ ನೀಡಿ ಖರೀದಿಸಿದ್ದ ಆಟಗಾರ ಔಟ್?
2025 ರಲ್ಲಿ CSK ಕಳಪೆ ಪ್ರದರ್ಶನ ನೀಡಿತು. ಕೇವಲ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು ಮತ್ತು 2026ರಲ್ಲಿ ಉತ್ತಮ ಬದಲಾವಣೆಯ ನಿರೀಕ್ಷೆಯಲ್ಲಿದೆ.

'ಚೆಪಾಕ್‌ನಲ್ಲಿ ಆಡಲು ಇಷ್ಟ': ಎಂಎಸ್ ಧೋನಿಯನ್ನು ಕೊಂಡಾಡಿದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೆವಾಲ್ಡ್ ಬ್ರೆವಿಸ್
ಬ್ರೆವಿಸ್ ಈಗ CSK ಯಲ್ಲಿನ ತಮ್ಮ ಸಮಯ, MS ಧೋನಿಯೊಂದಿಗಿನ ತಮ್ಮ ಬಾಂಧವ್ಯ, IPL ನಲ್ಲಿ ಆಡುವುದರಿಂದ ತಾವು ಕಲಿತದ್ದು ಸೇರಿದಂತೆ ಹಲವು ವಿಚಾರಗಳನ್ನು ಇದೀಗ ಹಂಚಿಕೊಂಡಿದ್ದಾರೆ.

IPL 2026: ಡೆವಾಲ್ಡ್ ಬ್ರೆವಿಸ್ ಬಗ್ಗೆ ಆರ್. ಅಶ್ವಿನ್ ಹೇಳಿಕೆ; CSK ಸ್ಪಷ್ಟನೆ!
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬ್ರೆವಿಸ್ ಯಾವ ತಂಡಕ್ಕೂ ಬಿಕರಿಯಾಗಿರಲಿಲ್ಲ ಆದರೆ, ಸಿಎಸ್‌ಕೆ ಖರೀದಿಸಿದ್ದ ಆಟಗಾರ ಗಾಯಗೊಂಡಿದ್ದರಿಂದಾಗಿ ಅವರ ಬದಲಿಗೆ ಬ್ರೆವಿಸ್ ಅವರನ್ನು ಮೂಲಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು.

2ನೇ ವೇಗದ ಟಿ20 ಶತಕ ಸಿಡಿಸಿದ CSK ತಂಡದ ಆಪದ್ಭಾಂದವ! ಎಬಿಡಿ ಮೆಚ್ಚುಗೆ!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಹರಾಜಿನಲ್ಲಿ ಆಯ್ಕೆಯಾಗದ ಅವರನ್ನು ಗುರ್ಜಪ್ನೀತ್ ಸಿಂಗ್ ಬದಲಿಗೆ ಋತುವಿನ ಮಧ್ಯದಲ್ಲಿ ಗಾಯದ ಬದಲಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಕರೆತಂತು.

IPL 2025: ಸಣ್ಣ ನಿರ್ಲಕ್ಷ್ಯದಿಂದ ವಿಕೆಟ್ ಕಳೆದುಕೊಂಡ CSK; ಎಡವಟ್ಟು ಮಾಡಿಕೊಂಡ Dewald Brevis
ಡೆವಾಲ್ಡ್ ಬ್ರೆವಿಸ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ಎನ್ಗಿಡಿಗೆ ಎಲ್ ಬಿ ಬಲೆಗೆ ಬಿದ್ದರು. 17ನೇ ಓವರ್ ನಲ್ಲಿ ಎನ್ಗಿಡಿ ಎಸೆದ ಎಸೆತ ನೇರವಾಗಿ ಬ್ರೆವಿಸ್ ಪ್ಯಾಡ್ ಗೆ ಬಿತ್ತು.

IPL 2025: CSK ಕ್ಯಾಂಪ್ ಸೇರಿದ Dewald Brevis; ಮುಂಬೈ ಆಟಗಾರನಿಗೆ ಚೆನ್ನೈ ಗಾಳ, ಗುರ್ಕಿರೀಟ್ ಸಿಂಗ್ ಗೆ ಗಾಯ
2025 ರ ಐಪಿಎಲ್‌ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸ್ಫೋಟಕ ಬ್ಯಾಟರ್ನ ಅಗಮನವಾಗಿದೆ.

