Devil

ಬೆಂಗಳೂರಿನಲ್ಲಿ ಚಿತ್ರೀಕರಣ ಪೂರ್ಣ; ಥಾಯ್ಲೆಂಡ್‌ನತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಚಿತ್ತ!
ಸಿನಿಮಾ ಸುದ್ದಿ

ಬೆಂಗಳೂರಿನಲ್ಲಿ ಚಿತ್ರೀಕರಣ ಪೂರ್ಣ; ಥಾಯ್ಲೆಂಡ್‌ನತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಚಿತ್ತ!

ಫುಕೆಟ್, ಕ್ರಾಬಿ ಮತ್ತು ಬ್ಯಾಂಕಾಕ್‌ನಲ್ಲಿ ಹಾಡಿನ ಸನ್ನಿವೇಶಗಳು ಮತ್ತು ಮಾಂಟೇಜ್ ಶಾಟ್‌ಗಳನ್ನು ಒಳಗೊಂಡ 10 ದಿನಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಮಂಗಳವಾರ ಪ್ರಯಾಣ ಬೆಳೆಸಲಿದೆ.

ನಟ ದರ್ಶನ್ ಅಭಿನಯದ 'ಡೆವಿಲ್' ಚಿತ್ರಕ್ಕಿದ್ದ ವಿಘ್ನ ದೂರ; ಯೂರೋಪ್‌ನಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ
ಸಿನಿಮಾ ಸುದ್ದಿ

ನಟ ದರ್ಶನ್ ಅಭಿನಯದ 'ಡೆವಿಲ್' ಚಿತ್ರಕ್ಕಿದ್ದ ವಿಘ್ನ ದೂರ; ಯೂರೋಪ್‌ನಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ

'ತಾರಕ್' ಚಿತ್ರದ ನಂತರ ನಟ ದರ್ಶನ್ ಮತ್ತು ನಿರ್ದೇಶಕ ಪ್ರಕಾಶ್ ವೀರ್ ನಡುವಿನ ಎರಡನೇ ಸಹಯೋಗ ಇದಾಗಿದೆ. ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ.

17 ವರ್ಷಗಳ ಬಳಿಕ ದರ್ಶನ್ ಜೊತೆ ನಟನೆ: ರಾಜಕಾರಣಿಯಾಗಿ ನಟಿಸುವ ಕನಸು 'ಡೆವಿಲ್' ಚಿತ್ರದಲ್ಲಿ ನನಸಾಗಿದೆ- ಶರ್ಮಿಳಾ ಮಾಂಡ್ರೆ
ಸಿನಿಮಾ ಸುದ್ದಿ

17 ವರ್ಷಗಳ ಬಳಿಕ ದರ್ಶನ್ ಜೊತೆ ನಟನೆ: ರಾಜಕಾರಣಿಯಾಗಿ ನಟಿಸುವ ಕನಸು 'ಡೆವಿಲ್' ಚಿತ್ರದಲ್ಲಿ ನನಸಾಗಿದೆ- ಶರ್ಮಿಳಾ ಮಾಂಡ್ರೆ

ಕಳೆದ ವರ್ಷ ನವೆಂಬರ್ 8 ರಂದು ನವಗ್ರಹ ಚಿತ್ರವು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿತ್ತು.

'ಸೆಲೆಬ್ರಿಟಿಸ್' ಗಳ ನಡೆಗೆ ನಟ ದರ್ಶನ್ ಅಸಮಾಧಾನ! ವಿಡಿಯೋ ಹಂಚಿಕೊಂಡು D'BOSS ವಾರ್ನಿಂಗ್!
ಸಿನಿಮಾ ಸುದ್ದಿ

'ಸೆಲೆಬ್ರಿಟಿಸ್' ಗಳ ನಡೆಗೆ ನಟ ದರ್ಶನ್ ಅಸಮಾಧಾನ! ವಿಡಿಯೋ ಹಂಚಿಕೊಂಡು D'BOSS ವಾರ್ನಿಂಗ್!

ಈ ರೀತಿಯ ನಡೆಯಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗಿಡಲಾಗಿದೆ .

ದರ್ಶನ್ ಹುಟ್ಟುಹಬ್ಬಕ್ಕೆ ಟ್ರೀಟ್: 'ದಿ ಡೆವಿಲ್' ಟೀಸರ್ ಬಿಡುಗಡೆ
ಸಿನಿಮಾ ಸುದ್ದಿ

ದರ್ಶನ್ ಹುಟ್ಟುಹಬ್ಬಕ್ಕೆ ಟ್ರೀಟ್: 'ದಿ ಡೆವಿಲ್' ಟೀಸರ್ ಬಿಡುಗಡೆ

ಅವರ ಮುಂಬರುವ ಚಿತ್ರ ‘ದಿ ಡೆವಿಲ್’ ಸಿನಿಮಾದ ಟೀಸರ್​ ರಿಲೀಸ್ ಆಗಿದೆ.

'ಡೆವಿಲ್' ಡಬ್ಬಿಂಗ್ ಆರಂಭಿಸಿದ ದರ್ಶನ್!
ಸಿನಿಮಾ ಸುದ್ದಿ

'ಡೆವಿಲ್' ಡಬ್ಬಿಂಗ್ ಆರಂಭಿಸಿದ ದರ್ಶನ್!

ಈ ಬಾರಿ ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಇಲ್ಲಿಯವರೆಗೆ ಚಿತ್ರೀಕರಣಗೊಂಡ ತಮ್ಮ ಭಾಗಕ್ಕೆ ಡಬ್ಬಿಂಗ್ ಮಾಡಿದ್ದಾರೆ

ಬಹುನಿರೀಕ್ಷಿತ ಸಿನಿಮಾಗಳ ಪೈಪೋಟಿ: ಡಾಲಿ ಧನಂಜಯ್ ನಟನೆಯ 'ಉತ್ತರಕಾಂಡ' ಡಿಸೆಂಬರ್‌ನಲ್ಲಿ ತೆರೆಗೆ ಬರಲು ಸಿದ್ಧ
ಸಿನಿಮಾ ಸುದ್ದಿ

ಬಹುನಿರೀಕ್ಷಿತ ಸಿನಿಮಾಗಳ ಪೈಪೋಟಿ: ಡಾಲಿ ಧನಂಜಯ್ ನಟನೆಯ 'ಉತ್ತರಕಾಂಡ' ಡಿಸೆಂಬರ್‌ನಲ್ಲಿ ತೆರೆಗೆ ಬರಲು ಸಿದ್ಧ

ಡಿಸೆಂಬರ್ ತಿಂಗಳಿನಲ್ಲಿ ರಾಜ್ಯದ ಎಲ್ಲಾ ಚಿತ್ರಮಂದಿರಗಳು ಭರ್ತಿಯಾಗಲಿವೆ. ಏಕೆಂದರೆ, ಆ ವೇಳೆಗೆ ಕನ್ನಡದ ಬಹುನಿರೀಕ್ಷಿತ ಹಲವು ಸಿನಿಮಾಗಳು ತೆರೆಗೆ ಬರಲು ಯೋಜಿಸುತ್ತಿದ್ದು, ಪ್ರೇಕ್ಷಕರಿಗೆ ಹಬ್ಬ. ದರ್ಶನ್, ಧ್ರುವ ಸರ್ಜಾ ಮತ್ತು ಡಾಲಿ ಧನಂಜಯ್ ಅಭಿನಯದ ತೀವ್ರ ಕುತೂಹಲ ಕೆರಳಿಸಿರುವ ಸಿನಿಮಾಗಳು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲು ಸಿದ್ಧವಾಗುತ್ತಿವೆ.

ಪ್ರತಿಯೊಂದು ಚಿತ್ರವೂ ನನಗೆ ಹೊಸ ಆರಂಭ: ನಟ ದರ್ಶನ್
ಸಿನಿಮಾ ಸುದ್ದಿ

ಪ್ರತಿಯೊಂದು ಚಿತ್ರವೂ ನನಗೆ ಹೊಸ ಆರಂಭ: ನಟ ದರ್ಶನ್

ತಮ್ಮ ಅಭಿಮಾನಿಗಳೊಂದಿಗೆ ( ಅವರ ಸೆಲೆಬ್ರಿಟಿಗಳು) ಸ್ಟಾರ್ ಡಮ್ ನೊಂದಿಗೆ ಹೊಳೆಯುತ್ತಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಲುವು ಮತ್ತು ಸೋಲಿನ ಸುಳಿಯೊಂದಿಗೆ ತಮ್ಮನ್ನು ತಾವು ಕಂಡುಕೊಂಡಿದ್ದಾರೆ.

'ಡೆವಿಲ್' ಚಿತ್ರದ ಬಗ್ಗೆ ವದಂತಿ ಬೇಡ, ಎಲ್ಲದಕ್ಕೂ ಫೆ.16 ದರ್ಶನ್ ಹುಟ್ಟುಹಬ್ಬ ದಿನ ಉತ್ತರ: ನಿರ್ದೇಶಕ ಮಿಲನ ಪ್ರಕಾಶ್
ಸಿನಿಮಾ ಸುದ್ದಿ

'ಡೆವಿಲ್' ಚಿತ್ರದ ಬಗ್ಗೆ ವದಂತಿ ಬೇಡ, ಎಲ್ಲದಕ್ಕೂ ಫೆ.16 ದರ್ಶನ್ ಹುಟ್ಟುಹಬ್ಬ ದಿನ ಉತ್ತರ: ನಿರ್ದೇಶಕ ಮಿಲನ ಪ್ರಕಾಶ್

ಕಾಟೇರ ಚಿತ್ರದ ಯಶಸ್ಸಿನ ನಂತರ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್​ ನಟನೆಯ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ‘ಮಿಲನ’ ಚಿತ್ರದ ಖ್ಯಾತಿಯ ನಿರ್ದೇಶಕ ಪ್ರಕಾಶ್​ ವೀರ್​ ಅವರು ದರ್ಶನ್​ ಜೊತೆ ಹೊಸ ಸಿನಿಮಾ ಮಾಡುತ್ತಿದ್ದು, ಅದರ ಶೀರ್ಷಿಕೆ 'ಡೆವಿಲ್​’ ಎಂದು ಇಡಲಾಗಿದೆ.