Devendra Fadnavis

ಮುಖ್ಯಮಂತ್ರಿ ಹುದ್ದೆಯಿಂದ ಫಡ್ನವೀಸ್ ಗೆ ಕೊಕ್; ರಾಷ್ಟ್ರ ರಾಜಕಾರಣಕ್ಕೆ ಮಹಾರಾಷ್ಟ್ರ ಸಿಎಂ?; ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸ್ ನಲ್ಲಿ ರೂಪಾಲಾ!
ದೇಶ

ಮುಖ್ಯಮಂತ್ರಿ ಹುದ್ದೆಯಿಂದ ಫಡ್ನವೀಸ್ ಗೆ ಕೊಕ್; ರಾಷ್ಟ್ರ ರಾಜಕಾರಣಕ್ಕೆ ಮಹಾರಾಷ್ಟ್ರ ಸಿಎಂ?; ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸ್ ನಲ್ಲಿ ರೂಪಾಲಾ!

ಬಿಹಾರ ಚುನಾವಣೆಯ ನಂತರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಸೂಚನೆ ನೀಡಲಾಗಿದೆ

ರಾಹುಲ್ ಗಾಂಧಿ 'ಸರಣಿ ಸುಳ್ಳುಗಾರ': 'ಮತ ಕಳ್ಳತನ' ಆರೋಪದ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
ದೇಶ

ರಾಹುಲ್ ಗಾಂಧಿ 'ಸರಣಿ ಸುಳ್ಳುಗಾರ': 'ಮತ ಕಳ್ಳತನ' ಆರೋಪದ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

ಬಿಜೆಪಿ ಮತಗಳನ್ನು "ಕದ್ದಿದೆ" ಎಂಬ ರಾಹುಲ್ ಗಾಂಧಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಫಡ್ನವೀಸ್, ಸುಳ್ಳು ಮಾಹಿತಿಗೆ ಎಂದಿಗೂ ಯಾವುದೇ ಆಧಾರವಿರುವುದಿಲ್ಲ. ಸುಳ್ಳಿನ ಮೇಲೆ ಕಟ್ಟಲಾದ ಕೋಟೆ ಕುಸಿಯುತ್ತದೆ ಎಂದರು.

Vice President polls: NDA ಅಭ್ಯರ್ಥಿಯನ್ನು ಬೆಂಬಲಿಸಲು ಶರದ್ ಪವಾರ್ ಗೆ ಫಡ್ನವಿಸ್ ಮನವಿ; NCP ನಾಯಕನ ಪ್ರತಿಕ್ರಿಯೆ ಏನು?
ದೇಶ

Vice President polls: NDA ಅಭ್ಯರ್ಥಿಯನ್ನು ಬೆಂಬಲಿಸಲು ಶರದ್ ಪವಾರ್ ಗೆ ಫಡ್ನವಿಸ್ ಮನವಿ; NCP ನಾಯಕನ ಪ್ರತಿಕ್ರಿಯೆ ಏನು?

ದೇವೇಂದ್ರ ಫಡ್ನವಿಸ್ ಜೊತೆ ಮಾತನಾಡಿರುವ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್, ವಿರೋಧ ಪಕ್ಷದ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ-ಶಿಂಧೆಯ ಶಿವಸೇನೆ ನಡುವಣ ಉದ್ವಿಗ್ನತೆ ನಡುವೆ, ಸರ್ಕಾರದ ಭಾಗವಾಗುವಂತೆ ಉದ್ಧವ್ ಠಾಕ್ರೆಗೆ ಸಿಎಂ ಫಡ್ನವೀಸ್ ಆಹ್ವಾನ!
ದೇಶ

ಬಿಜೆಪಿ-ಶಿಂಧೆಯ ಶಿವಸೇನೆ ನಡುವಣ ಉದ್ವಿಗ್ನತೆ ನಡುವೆ, ಸರ್ಕಾರದ ಭಾಗವಾಗುವಂತೆ ಉದ್ಧವ್ ಠಾಕ್ರೆಗೆ ಸಿಎಂ ಫಡ್ನವೀಸ್ ಆಹ್ವಾನ!

ಮುಂಬೈನ ಬಿಎಂಸಿ ಚುನಾವಣೆಗೆ ಸಿದ್ಧತೆಗಳು ಪ್ರಾರಂಭವಾದ ಸಮಯದಲ್ಲಿ ಈ ಹೇಳಿಕೆ ಬಂದಿದೆ. ಕಳೆದ ಬಾರಿ ಬಿಎಂಸಿಯಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವೆ ನಿಕಟ ಸ್ಪರ್ಧೆ ಇತ್ತು.

ಭಾಷೆಯ ವಿಷಯಕ್ಕೆ ಗೂಂಡಾಗಿರಿ ವಿರುದ್ಧ ಫಡ್ನವೀಸ್ ಎಚ್ಚರಿಕೆ: ಮರಾಠಿ ಹೆಮ್ಮೆ ಹೆಸರಲ್ಲಿ ಹಿಂಸೆ ಸಮರ್ಥನೀಯವಲ್ಲ- ಸಿಎಂ
ದೇಶ

ಭಾಷೆಯ ವಿಷಯಕ್ಕೆ ಗೂಂಡಾಗಿರಿ ವಿರುದ್ಧ ಫಡ್ನವೀಸ್ ಎಚ್ಚರಿಕೆ: ಮರಾಠಿ ಹೆಮ್ಮೆ ಹೆಸರಲ್ಲಿ ಹಿಂಸೆ ಸಮರ್ಥನೀಯವಲ್ಲ- ಸಿಎಂ

ಗೃಹ ಖಾತೆಯನ್ನೂ ಹೊಂದಿರುವ ಫಡ್ನವೀಸ್, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಪ್ರಕರಣದಲ್ಲಿ ತಕ್ಷಣ ಕ್ರಮ ಕೈಗೊಂಡಿದ್ದಾರೆ ಎಂದು ಸಿಎಂ ದೃಢಪಡಿಸಿದ್ದಾರೆ.

ಹಿಂದಿ ಹೇರಿಕೆ: ಮರಾಠಿ ಎದುರು ಮಂಡಿಯೂರಿದ ಮಹಾರಾಷ್ಟ್ರ ಸಿಎಂ ಫಡ್ನವಿಸ್; ತ್ರಿಭಾಷಾ ನೀತಿ ಆದೇಶ ರದ್ದು!
ದೇಶ

ಹಿಂದಿ ಹೇರಿಕೆ: ಮರಾಠಿ ಎದುರು ಮಂಡಿಯೂರಿದ ಮಹಾರಾಷ್ಟ್ರ ಸಿಎಂ ಫಡ್ನವಿಸ್; ತ್ರಿಭಾಷಾ ನೀತಿ ಆದೇಶ ರದ್ದು!

ಮಹಾರಾಷ್ಟ್ರ ಸರ್ಕಾರ ಇಂದು ತ್ರಿಭಾಷಾ ನೀತಿಗೆ ಸಂಬಂಧಿಸಿದ ತನ್ನ ಪರಿಷ್ಕೃತ ಸರ್ಕಾರಿ ಆದೇಶವನ್ನು (GR) ಹಿಂತೆಗೆದುಕೊಂಡಿದೆ.

ಮ್ಯಾಚ್ ಫಿಕ್ಸಿಂಗ್ ಆರೋಪ: ಚುನಾವಣೆಗೂ ಮೊದಲೇ ರಾಹುಲ್ ಗಾಂಧಿ ಬಿಹಾರ ಸೋಲು ಒಪ್ಪಿಕೊಂಡಿದ್ದಾರೆ; ಸಿಎಂ ಫಡ್ನವೀಸ್ ವ್ಯಂಗ್ಯ!
ದೇಶ

ಮ್ಯಾಚ್ ಫಿಕ್ಸಿಂಗ್ ಆರೋಪ: ಚುನಾವಣೆಗೂ ಮೊದಲೇ ರಾಹುಲ್ ಗಾಂಧಿ ಬಿಹಾರ ಸೋಲು ಒಪ್ಪಿಕೊಂಡಿದ್ದಾರೆ; ಸಿಎಂ ಫಡ್ನವೀಸ್ ವ್ಯಂಗ್ಯ!

ರಾಹುಲ್ ಗಾಂಧಿ ಅವರ ಆರೋಪಗಳಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿರುಗೇಟು ನೀಡಿದ್ದು ಇದರರ್ಥ ಅವರು ಬಿಹಾರದಲ್ಲಿ ತಮ್ಮ ಸೋಲನ್ನು ಮೊದಲೇ ಒಪ್ಪಿಕೊಂಡಂತಿದೆ ಎಂದು ಹೇಳಿದ್ದಾರೆ.

ಹೊಸ EV ನೀತಿಗೆ ಮಹಾರಾಷ್ಟ್ರ ಸಚಿವ ಸಂಪುಟ ಅಸ್ತು; ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ, ಟೋಲ್ ವಿನಾಯಿತಿ
ದೇಶ

ಹೊಸ EV ನೀತಿಗೆ ಮಹಾರಾಷ್ಟ್ರ ಸಚಿವ ಸಂಪುಟ ಅಸ್ತು; ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ, ಟೋಲ್ ವಿನಾಯಿತಿ

ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಕೆಲವು ಎಲೆಕ್ಟ್ರಿಕ್ ವಾಹನಗಳಿಗೆ ಟೋಲ್ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಶಿಂಧೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: 'ಕೀಳು ಮಟ್ಟದ ಕಮೆಂಟ್‌' ಮಾಡುವುದು ಕುನಾಲ್ ಕಾಮ್ರಾಗೆ ಹೊಸದೇನಲ್ಲ- ದೇವೇಂದ್ರ ಫಡ್ನವೀಸ್
ದೇಶ

ಶಿಂಧೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: 'ಕೀಳು ಮಟ್ಟದ ಕಮೆಂಟ್‌' ಮಾಡುವುದು ಕುನಾಲ್ ಕಾಮ್ರಾಗೆ ಹೊಸದೇನಲ್ಲ- ದೇವೇಂದ್ರ ಫಡ್ನವೀಸ್

ಸದನದಲ್ಲಿ ಈ ವಿಷಯ ಪ್ರಸ್ತಾಪವಾದ ನಂತರ ಮಾತನಾಡಿ, ಕಾಮ್ರಾ ಅವರು ಈ ಹಿಂದೆಯೂ ಪ್ರಧಾನ ಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಾಂಗದ ಬಗ್ಗೆ ಕೀಳು ಮಟ್ಟದ ಟೀಕೆಗಳನ್ನು ಮಾಡಿರುವ ಇತಿಹಾಸವನ್ನು ಹೊಂದಿದ್ದಾರೆ' ಎಂದು ದೂರಿದರು.