Devendra Fadnavis

ಬಗೆಹರಿಯದ ಅಧಿಕಾರ ಹಂಚಿಕೆ ಬಿಕ್ಕಟ್ಟು: ಮಹಾ ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವಿಸ್ ರಾಜೀನಾಮೆ
ದೇಶ

ಬಗೆಹರಿಯದ ಅಧಿಕಾರ ಹಂಚಿಕೆ ಬಿಕ್ಕಟ್ಟು: ಮಹಾ ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವಿಸ್ ರಾಜೀನಾಮೆ

ಮಹಾರಾಷ್ಟ್ರದಲ್ಲಿ ಶಿವಸೇನಾ-ಬಿಜೆಪಿ ನಡುವಿನ ಅಧಿಕಾರ ಹಂಚಿಕೆ ಬಿಕ್ಕಟ್ಟು ಮುಂದುವರಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

'ಮಹಾ' ಸರ್ಕಾರ ರಚನೆ ಕಸರತ್ತು: ದೇವೇಂದ್ರ ಫಡ್ನವಿಸ್ ಇಂದು ರಾಜೀನಾಮೆ ಸಾಧ್ಯತೆ 
ದೇಶ

'ಮಹಾ' ಸರ್ಕಾರ ರಚನೆ ಕಸರತ್ತು: ದೇವೇಂದ್ರ ಫಡ್ನವಿಸ್ ಇಂದು ರಾಜೀನಾಮೆ ಸಾಧ್ಯತೆ 

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವಿಸ್ ಶುಕ್ರವಾರ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

'ಮಹಾ' ಸರ್ಕಾರ ರಚನೆಯಲ್ಲಿ ಆರ್'ಎಸ್ಎಸ್ ಮುಖ್ಯಸ್ಥರ ಪಾತ್ರವಿಲ್ಲ, ಸಿಎಂ ಆಗಿ ಫಡ್ನವೀಸ್ ಮುಂದುವರಿಕೆ: ಗಡ್ಕರಿ
ದೇಶ

'ಮಹಾ' ಸರ್ಕಾರ ರಚನೆಯಲ್ಲಿ ಆರ್'ಎಸ್ಎಸ್ ಮುಖ್ಯಸ್ಥರ ಪಾತ್ರವಿಲ್ಲ, ಸಿಎಂ ಆಗಿ ಫಡ್ನವೀಸ್ ಮುಂದುವರಿಕೆ: ಗಡ್ಕರಿ

ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪಾತ್ರವಿಲ್ಲ, ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಮುಂದುವರೆಯಲಿದ್ದಾರೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ. 

'ಮಹಾ'ಸರ್ಕಾರ ರಚನೆ ಕಸರತ್ತು: ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸಮಿತಿ ರಚನೆಗೆ ಬಿಜೆಪಿ-ಶಿವಸೇನೆ ಮುಂದು? 
ದೇಶ

'ಮಹಾ'ಸರ್ಕಾರ ರಚನೆ ಕಸರತ್ತು: ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸಮಿತಿ ರಚನೆಗೆ ಬಿಜೆಪಿ-ಶಿವಸೇನೆ ಮುಂದು? 

ನಿರ್ಗಮಿತ ಮಹಾರಾಷ್ಟ್ರ ವಿಧಾನಸಭೆಯ ಅವಧಿ ಇನ್ನು ಎರಡು ದಿನಗಳಲ್ಲಿ ಮುಗಿಯಲಿದ್ದು ಈ ಸಂದರ್ಭದಲ್ಲಿ ನೂತನ ಸರ್ಕಾರ ರಚನೆಗೆ ಕೊನೆಗೂ ಬಿಜೆಪಿ-ಶಿವಸೇನೆಯ ಮಹಾಯುತಿ ಮೈತ್ರಿಕೂಟ ಒಂದು ತೀರ್ಮಾನಕ್ಕೆ ಬರುವಂತಿದೆ.

ದೇವೇಂದ್ರ ಫಡ್ನವೀಸ್ ಕರೆದ ಸಭೆಯಲ್ಲಿ ’ಸೇನಾ’ ಸಚಿವರು! 
ದೇಶ

ದೇವೇಂದ್ರ ಫಡ್ನವೀಸ್ ಕರೆದ ಸಭೆಯಲ್ಲಿ ’ಸೇನಾ’ ಸಚಿವರು! 

ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರೆದಿದ್ದ ಸಭೆಗೆ ಶಿವಸೇನೆಯ ಸಚಿವರು ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ. 

'ಮಹಾ' ಸರ್ಕಾರ ರಚನೆ ಬಿಕ್ಕಟ್ಟು: ಫಡ್ನವೀಸ್-ಮೋಹನ್ ಭಾಗವತ್ ಮಹತ್ವದ ಭೇಟಿ
ದೇಶ

'ಮಹಾ' ಸರ್ಕಾರ ರಚನೆ ಬಿಕ್ಕಟ್ಟು: ಫಡ್ನವೀಸ್-ಮೋಹನ್ ಭಾಗವತ್ ಮಹತ್ವದ ಭೇಟಿ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ಮುಂದುವರಿದ ಹಿನ್ನೆಲೆಯಲ್ಲಿ ದೇವೇಂದ್ರ ಫಡ್ನವೀಸ್ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಅವರನ್ನು ನಾಗಪುರದಲ್ಲಿ ಭೇಟಿ ಮಾಡಿದ್ದಾರೆ.

ನ.05 ರಂದು ದೇವೇಂದ್ರ ಫಡ್ನವೀಸ್ ಸಿಎಂ ಪದಗ್ರಹಣ!? 
ದೇಶ

ನ.05 ರಂದು ದೇವೇಂದ್ರ ಫಡ್ನವೀಸ್ ಸಿಎಂ ಪದಗ್ರಹಣ!? 

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಷಯದಲ್ಲಿ ಗೊಂದಲ ಮುಂದುವರೆದಿದೆ. ಆದರೆ ಇತ್ತ ಬಿಜೆಪಿ ಮುಖ್ಯಮಂತ್ರಿಗಳ ಪದಗ್ರಹಣಕ್ಕೆ ಸಜ್ಜಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ಸದ್ಯದಲ್ಲಿಯೇ ಬಿಜೆಪಿ-ಶಿವಸೇನೆ 'ಮಹಾಯುತಿ'ಸರ್ಕಾರ ರಚಿಸುತ್ತೇವೆ: ದೇವೇಂದ್ರ ಫಡ್ನವಿಸ್ 
ದೇಶ

ಸದ್ಯದಲ್ಲಿಯೇ ಬಿಜೆಪಿ-ಶಿವಸೇನೆ 'ಮಹಾಯುತಿ'ಸರ್ಕಾರ ರಚಿಸುತ್ತೇವೆ: ದೇವೇಂದ್ರ ಫಡ್ನವಿಸ್ 

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಸರ್ಕಾರ ರಚನೆ ಸಂಬಂಧ ವಿವಾದಗಳು ನಡೆಯುತ್ತಿರುವುದರ ಮಧ್ಯೆ ಬುಧವಾರ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಗೊಂಡಿರುವ ದೇವೇಂದ್ರ ಫಡ್ನವಿಸ್ ಸದ್ಯದಲ್ಲಿಯೇ ನಾವು ಸರ್ಕಾರ ರಚಿಸುವುದು ಖಚಿತ ಎಂದಿದ್ದಾರೆ. 

ಮಹಾ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವಿಸ್ ಮರು ಆಯ್ಕೆ
ದೇಶ

ಮಹಾ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವಿಸ್ ಮರು ಆಯ್ಕೆ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಬುಧವಾರ ಮತ್ತೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ.