Development

ಸಾಮಾಜಿಕ ಘರ್ಷಣೆಗಳು ಅಭಿವೃದ್ಧಿಗೆ ಮಾರಕ: ಅರುಣ್ ಜೇಟ್ಲಿ
ಸಾಮಾಜಿಕ ಘರ್ಷಣೆಗಳು ಭಾವನಾತ್ಮಕವಾಗಿ ಉದ್ರೇಕಗೊಳಿಸಿ, ದೇಶದ ಅಭಿವೃದ್ಧಿ ಉದ್ದೇಶಕ್ಕೆ ಮಾರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಪೂರ್ವ ರಾಜ್ಯ ಅಭಿವೃದ್ಧಿ ಕಡೆ ಗಮನ; ಮೋದಿ
ಭಾರತದ ಪೂರ್ವ ರಾಜ್ಯಗಳು ಅಭಿವೃದ್ಧಿ ಹಾಗೂ ಆರ್ಥಿಕ ಸ್ವಾವಲಂಬನೆಯಲ್ಲಿ ಹಿಂದುಳಿದಿದ್ದು, ಮುಂದಿನ ದಿನಗಳಲ್ಲಿ ಎನ್ಡಿಎ ಸರ್ಕಾರ ಈ ...

ಮಹಿಳಾ ಸಬಲೀಕರಣದಿಂದ ದೇಶ ಅಭಿವೃದ್ಧಿ: ನರೇಂದ್ರ ಮೋದಿ
ದೇಶದ ಅಭಿವೃದ್ಧಿಗೆ ಮಹಿಳೆಯರ ಸಶಕ್ತೀಕರಣ ಮುಖ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ...

ಕಾಂಗ್ರೆಸ್ ನ ಅಡಚಣೆ ನಡುವೆಯೂ ಪ್ರಧಾನಿ ಮೋದಿ ಭರವಸೆ ಈಡೇರಿಸುತ್ತಿದ್ದಾರೆ: ಬಿಜೆಪಿ
ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ನ ಅಡ್ಡಿ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಭರವಸೆಗಳನ್ನು ಈಡೇರಿಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.

ಹುಲಿ ಸಂರಕ್ಷಣೆಗಿಂತ ಅಭಿವೃದ್ಧಿಯೇ ಮುಖ್ಯ: ಸುಪ್ರೀಂ ಕೋರ್ಟ್
ಹುಲಿ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗುತ್ತದೆ, ಆದರೂ ಅಭಿವೃದ್ಧಿ ವಿಷಯ ಎದುರಾದಾಗ ಹುಲಿ ಸಂರಕ್ಷಣೆಗಿಂತಲೂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ.

ಏಕತೆ, ಸೌಹಾರ್ದತೆಯಿಂದ ದೇಶದ ಅಭಿವೃದ್ಧಿ ಸಾಧ್ಯ: ಮೋದಿ
125 ಕೋಟಿ ಭಾರತೀಯರು ತಮ್ಮ ನಿರ್ಧಿಷ್ಟ ಗುರಿ ಸಾಧಿಸುವುದಕ್ಕೆ ಬದ್ಧವಾದರೆ...

ಬೆಂಗಳೂರು ಅಭಿವೃದ್ಧಿಗೆ ಸುಧಾರಿತ ಮಾದರಿಯ ವ್ಯವಸ್ಥೆ ಅಳವಡಿಕೆಗೆ ಚಿಂತನೆ
ಬೆಂಗಳೂರು ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದ ಅಪೇಕ್ಷೆ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ವಿಷನ್ ಗ್ರೂಪ್‍ಗಿಂತ ಸುಧಾರಿತ ಮಾದರಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.

ಸಾಮರಸ್ಯದಿಂದ ಬದುಕಿದರೆ ಮಾತ್ರ ಅಭಿವೃದ್ಧಿ ಸಾಧ್ಯ
ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಸಾಮರಸ್ಯ ಕದಡುವ ಪ್ರಯತ್ನ ನಡೆಸುತ್ತಿವೆ. ಅಂತಹ ಶಕ್ತಿಗಳನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ...

ರಡಾರ್ ತಂತ್ರಜ್ಞಾನ ಇನ್ನೂ ಆಗಬೇಕಿದೆ ಅಭಿವೃದ್ಧಿ
ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಿರುವ ದಿನಗಳಲ್ಲೂ ಆಧುನಿಕ ಉಪಕರಣಗಳ ಕಣ್ಣುತಪ್ಪಿಸಿ ದಾಳಿ ನಡೆಸುವ 'ಸ್ಟೆಲ್ತ್' (ರಹಸ್ಯ) ವಿಮಾನಗಳ ಸಂಖ್ಯೆ...

