demonetised currency notes

ಅಮಾನ್ಯಗೊಂಡ ಕರೆನ್ಸಿ ನೋಟುಗಳ ಸ್ವೀಕಾರಕ್ಕೆ ವೈಯಕ್ತಿಕ ಪ್ರಕರಣಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ
ಅಮಾನ್ಯಗೊಂಡಿರುವ 1,000 ಹಾಗೂ 500 ರೂಪಾಯಿಗಳನ್ನು ಸ್ವೀಕರಿಸುವುದಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಪ್ರಕರಣಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಬೆಳಗಾವಿ: ರದ್ದುಗೊಂಡಿರುವ 1000, 500 ರೂ ನೋಟುಗಳು ಚರಂಡಿಯಲ್ಲಿ ಪತ್ತೆ
ನೋಟು ನಿಷೇಧದ ನಂತರ ರದ್ದುಗೊಂಡಿರುವ ಹಳೆಯ 1000, 500 ರೂಪಾಯಿ ನೋಟುಗಳು ಬೆಳಗಾವಿಯ ಸವದತ್ತಿಯ ಚರಂಡಿಯಲ್ಲಿ ಪತ್ತೆಯಾಗಿದೆ.

ನಿಷೇಧಿತ ನೋಟು ಜಮಾ ಮಾಡಲು ಸಾಧ್ಯವಾಗದವರ ವಿರುದ್ಧ ಕ್ರಮ ಇಲ್ಲ: ಸುಪ್ರೀಂ ಗೆ ಕೇಂದ್ರ
ನಿಷೆಧಿತ 500, 1000 ರೂಪಾಯಿ ನೋಟುಗಳನ್ನು ಕಾರಣಾಂತರಗಳಿಂದ ಬ್ಯಾಂಕ್ ನಾಲ್ಲಿ ಜಮಾ ಮಾಡಲು ಸಾಧ್ಯವಾಗದವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸ್ಪಷ್ಟಪಡಿಸಿದೆ.

