Delhi

'ಆಮ್ ಆದ್ಮಿ'ಯ ರೇಡಿಯೋ ಜಾಹೀರಾತುಗಳಿಗೆ 520 ಕೋಟಿ ಖರ್ಚು!
ಆಮ್ ಆದ್ಮಿ ಪಕ್ಷ, ಪ್ರಸಕ್ತ ಹಣಕಾಸು ವರ್ಷದಲ್ಲಿ ರೇಡಿಯೋ ಜಾಹಿರಾತುಗಳಿಗೆ ಬರೋಬ್ಬರಿ 520 ಕೋಟಿ ರೂಪಾಯಿ ಖರ್ಚು ಮಾಡಿದೆ.

ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಹುತಾತ್ಮ ಪಟ್ಟವೇಕೆ?
ಕಳೆದ ಏಪ್ರಿಲ್ ನಲ್ಲಿ ರಾಜಧಾನಿಯಲ್ಲಿ ನಡೆದ ಆಪ್ ರ್ಯಾಲಿಯ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರಾಜಸ್ಥಾನದ ರೈತನಿಗೆ ಹುತಾತ್ಮ ಪಟ್ಟ ನೀಡಿದ ದೆಹಲಿ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ...

ಪಕ್ಷದ ಸದಸ್ಯರಿಗೆ ಅನುಕೂಲ ಮಾಡಿಕೊಟ್ಟಿರುವುದಾಗಿ ಒಪ್ಪಿಕೊಂಡ ಎಎಪಿ
ಪಕ್ಷದ ಸದಸ್ಯರಿಗೆ ಮನೆ, ಕಾರು ಹೀಗೆ ವಿವಿಧ ಅನುಕೂಲಗಳನ್ನು ಒದಗಿಸಿರುವುದಾಗಿ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಒಪ್ಪಿಕೊಂಡಿದೆ.

ದೆಹಲಿ ಸರ್ಕಾರದ ಬಳಿ ರು.19,000 ಕೋಟಿ ಬಳಕೆ ಬಗ್ಗೆ ದಾಖಲೆ ಇಲ್ಲ: ಸಿಎಜಿ
ಹಲವಾರು ಯೋಜನೆಗಳ ಅನುಷ್ಠಾನ ಸಂಬಂಧ ಬಿಡುಗಡೆ ಮಾಡಲಾಗಿದ್ದ ರು.19 ಸಾವಿರ ಕೋಟಿ ಬಗ್ಗೆ ದೆಹಲಿ ಸರ್ಕಾರದ ಬಳಿ ಯಾವುದೇ...

ನಕಲಿ ವಿಶ್ವವಿದ್ಯಾನಿಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ
ಉನ್ನತ ಶಿಕ್ಷಣದ ಪ್ರಮುಖ ಅಂಗ ಸಂಸ್ಥೆಯಾದ ವಿಶ್ವ ವಿದ್ಯಾನಿಲಯ ಧನ ಸಹಾಯ ಆಯೋಗ ಬುಧವಾರ ದೇಶದ ನಕಲಿ ವಿಶ್ವ ವಿದ್ಯಾನಿಲಯಗಳ ಪಟ್ಟಿ

ವ್ಯಾಟ್ ತೆರಿಗೆ ಹೆಚ್ಚಳ: ಎಎಪಿ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ವ್ಯಾಟ್ ತೆರಿಗೆಯನ್ನು ಶೇ.20 ರಿಂದ ಶೇ.30ಕ್ಕೆ ಏರಿಕೆ ಮಾಡಿರುವುದನ್ನು ವಿರೋಧಿಸಿರುವ ಯುವ ಕಾಂಗ್ರೆಸ್ ಕಾರ್ಯಕರ್ತರು ಎಎಪಿ ವಿರುದ್ಧ ದೆಹಲಿಯಾದ್ಯಂತ ಬುಧವಾರ ಪ್ರತಿಭಟನೆ ನಡೆಸುತ್ತಿದೆ...

ಕೇಜ್ರಿವಾಲ್ ಅವರ ವಿದ್ಯುಚ್ಚಕ್ತಿ ಬಿಲ್ ಎಷ್ಟು ಗೊತ್ತೇ?
ಏಪ್ರಿಲ್ ಮತ್ತು ಮೇ ತಿಂಗಳಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಕರಂಟ್ ಬಿಲ್ ಬರೋಬರಿ ೯೧,೦೦೦ ರೂ ಎಂದು ಮಾಹಿತಿ ಹಕ್ಕು

ಕೇಜ್ರಿವಾಲ್ ಭೇಟಿ ಮಾಡಲು ಪ್ರಧಾನಿ ಮೋದಿ ನಿರಾಕರಣೆ: ಆಪ್ ಆರೋಪ
ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ...

ಕೆಲಸ ಮುಂದುವರೆಸಲು ಎಸಿಬಿ ಚೀಫ್ ಗೆ ದೆಹಲಿ ಹೈಕೋರ್ಟ್ ಆದೇಶ; ಆಪ್ ಗೆ ಹಿನ್ನಡೆ
ದೆಹಲಿ ಭ್ರಷ್ಟಾಚಾರ ನಿಗ್ರಹ ದಳ ಮುಖ್ಯಸ್ಥರ ಎಂ.ಕೆ ಮೀನಾ ನೇಮಕ ವಿವಾದ ಸಂಬಂಧ ದೆಹಲಿ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನೆಡೆಯಾಗಿದೆ...

