Delhi Woman

'ಕಿರುಚಿದರೆ ಮತ್ತೆ ಸುರಿಯುವೆ': ಮಲಗಿದ್ದ ಗಂಡನ ಮೇಲೆ ಕುದಿಯುವ ಎಣ್ಣೆ, ಮೆಣಸಿನ ಪುಡಿ ಎರಚಿದ ದೆಹಲಿ ಮಹಿಳೆ!
ದೇಶ

'ಕಿರುಚಿದರೆ ಮತ್ತೆ ಸುರಿಯುವೆ': ಮಲಗಿದ್ದ ಗಂಡನ ಮೇಲೆ ಕುದಿಯುವ ಎಣ್ಣೆ, ಮೆಣಸಿನ ಪುಡಿ ಎರಚಿದ ದೆಹಲಿ ಮಹಿಳೆ!

ದಿನೇಶ್ ನಿದ್ದೆ ಮಾಡುತ್ತಿದ್ದಾಗ ಅವರ ಪತ್ನಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅವರ ಮೇಲೆ ಬಿಸಿ ಎಣ್ಣೆ ಸುರಿದಿದ್ದಾರೆ ಮತ್ತು ದಂಪತಿಯ ಎಂಟು ವರ್ಷದ ಮಗಳು ಕೂಡ ಆ ವೇಳೆ ಮನೆಯಲ್ಲಿದ್ದಳು.

ದೆಹಲಿ: ನಾಲ್ಕನೇ ಮಗುವೂ ಹೆಣ್ಣಾಯಿತು ಎಂದು ನವಜಾತ ಶಿಶುವನ್ನೇ ಕೊಂದ ತಾಯಿ!
ದೇಶ

ದೆಹಲಿ: ನಾಲ್ಕನೇ ಮಗುವೂ ಹೆಣ್ಣಾಯಿತು ಎಂದು ನವಜಾತ ಶಿಶುವನ್ನೇ ಕೊಂದ ತಾಯಿ!

ಮತ್ತೆ ಹೆಣ್ಣು ಮಗು ಜನಿಸಿದ್ದರಿಂದ ತಾನು ಸಾಮಾಜಿಕ ಕಳಂಕಕ್ಕೆ ಗುರಿಯಾಗಬಹುದು ಎಂದು ಭಾವಿಸಿದ 28 ವರ್ಷದ ಮಹಿಳೆ ತನ್ನ ಆರು ದಿನದ ಮಗಳನ್ನು ಹತ್ಯೆ ಮಾಡಿದ್ದಾಳೆ.

ದೆಹಲಿ: ಮಹಿಳೆಯ ಆಮಿಷಕ್ಕೆ 12 ವರ್ಷದ ಬಾಲಕಿ ಬಲಿ, ಅಪ್ರಾಪ್ತೆ ಮೇಲೆ ಟೀ ಮಾರಾಟಗಾರ, 3 ಅಪ್ರಾಪ್ತರಿಂದ ಅತ್ಯಾಚಾರ!
ದೇಶ

ದೆಹಲಿ: ಮಹಿಳೆಯ ಆಮಿಷಕ್ಕೆ 12 ವರ್ಷದ ಬಾಲಕಿ ಬಲಿ, ಅಪ್ರಾಪ್ತೆ ಮೇಲೆ ಟೀ ಮಾರಾಟಗಾರ, 3 ಅಪ್ರಾಪ್ತರಿಂದ ಅತ್ಯಾಚಾರ!

ದೆಹಲಿಯಲ್ಲಿ ಮಹಿಳೆಯೊಬ್ಬರು 12 ವರ್ಷದ ಬಾಲಕಿಯ ಜೀವನಕ್ಕೆ ಮುಳುವಾಗಿದ್ದಾರೆ. ಯುವತಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆ ಅಪ್ರಾಪ್ತೆ ಮೇಲೆ ಟೀ ಮಾರಾಟಗಾರ, 3 ಅಪ್ರಾಪ್ತರು ಅತ್ಯಾಚಾರವೆಸಗಿದ್ದಾರೆ. 

ದೆಹಲಿಯಲ್ಲಿ ಆಘಾತಕಾರಿ ಘಟನೆ: ಯುವತಿಗೆ ಥಳಿಸಿ, ಕುತ್ತಿಗೆ ಹಿಡಿದು ಬಲವಂತವಾಗಿ ಕ್ಯಾಬ್‌ನಲ್ಲಿ ಕೂರಿಸಿದ ಯುವಕ, ವಿಡಿಯೋ
ದೇಶ

ದೆಹಲಿಯಲ್ಲಿ ಆಘಾತಕಾರಿ ಘಟನೆ: ಯುವತಿಗೆ ಥಳಿಸಿ, ಕುತ್ತಿಗೆ ಹಿಡಿದು ಬಲವಂತವಾಗಿ ಕ್ಯಾಬ್‌ನಲ್ಲಿ ಕೂರಿಸಿದ ಯುವಕ, ವಿಡಿಯೋ

ದೆಹಲಿಯ ಮಂಗೋಲ್‌ಪುರಿ ಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಇದರಲ್ಲಿ ಯುವಕರು ಯುವತಿಗೆ ಥಳಿಸಿ ನಂತರ ಬಲವಂತವಾಗಿ ಕ್ಯಾಬ್‌ನಲ್ಲಿ ಕೂರುವಂತೆ ಮಾಡುತ್ತಿದ್ದಾರೆ.

ಮಹಾಮಾರಿ ಕೊರೋನಾಗೆ ದೆಹಲಿಯಲ್ಲಿ ಮಹಿಳೆ ಬಲಿ! ದೇಶದ ಒಟ್ಟು ಸೋಂಕಿತರ ಸಂಖ್ಯೆ  88ಕ್ಕೆ ಏರಿಕೆ
ದೇಶ

ಮಹಾಮಾರಿ ಕೊರೋನಾಗೆ ದೆಹಲಿಯಲ್ಲಿ ಮಹಿಳೆ ಬಲಿ! ದೇಶದ ಒಟ್ಟು ಸೋಂಕಿತರ ಸಂಖ್ಯೆ  88ಕ್ಕೆ ಏರಿಕೆ

ದೆಹಲಿಯ ಜನಕಪುರಿಯ 69 ವರ್ಷದ ಮಹಿಳೆ ಶುಕ್ರವಾರ ಕೊರೋನಾವೈರಸ್ ನಿಂದ ಸಾವನ್ನಪ್ಪಿದ್ದ ನಂತರ ದೇಶದಲ್ಲಿ ಕೊರೋನಾವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿದೆ. ದೆಹಲಿಯ ಆಸ್ಪತ್ರೆಯಲ್ಲಿ ಕೊರೋನಾವೈರಸ್ ಬಾಧಿತ ಮಹಿಳೆ ಮೃತಪಟ್ಟಿದ್ದಾರೆ. ಇದೇ ವೇಳೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 88 ಕ್ಕೆ ಏರಿದೆ. 

ದೆಹಲಿ ರೇಪ್ ಪ್ರಕರಣ: ಕ್ಯಾಬ್ ಡ್ರೈವರ್‌ನ ಬಂಧನ
ದೇಶ

ದೆಹಲಿ ರೇಪ್ ಪ್ರಕರಣ: ಕ್ಯಾಬ್ ಡ್ರೈವರ್‌ನ ಬಂಧನ

ಕಾರಿನಲ್ಲಿ ಮಹಿಳೆಯನ್ನು ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಥುರಾ ಪೊಲೀಸರು ಭಾನುವಾರ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.