Delhi Red Fort Blast

Delhi Red Fort blast: ಸ್ಪೂಟಕ್ಕೂ ಮುನ್ನ 3 ಗಂಟೆ ಕಾರು ಪಾರ್ಕಿಂಗ್! ನಿರ್ಣಾಯಕ 'ಮೂರು ಆಯಾಮ'ಗಳಲ್ಲಿ ಪೊಲೀಸರ ತನಿಖೆ
ಡಾ. ಉಮರ್ ಚಾಲನೆ ಮಾಡುತ್ತಿದ್ದ i-20 car ಕೆಂಪು ಕೋಟೆ ಪಾರ್ಕಿಂಗ್ ಪ್ರದೇಶದಲ್ಲಿ ಮೂರು ಗಂಟೆಗಳ ಕಾಲ ನಿಲ್ಲಿಸಿದ್ದರ ಬಗ್ಗೆ ಮಹತ್ವದ ತನಿಖೆ ನಡೆಸಲಾಗುತ್ತಿದೆ.

Watch | ಸ್ಫೋಟಕ್ಕೆ ಕೈಕಾಲುಗಳು ಛಿದ್ರ, ಮೆದುಳುಗಳು ಪೀಸ್ಪೀಸ್! ಆಂಬ್ಯುಲೆನ್ಸ್ ಚಾಲಕರಿಂದ ವಿವರಣೆ...

Watch | ಇದಕ್ಕೆಲ್ಲ ಯಾರು ಹೊಣೆ? ದುರ್ಬಲ, ಅಸಮರ್ಥ ಗೃಹ ಸಚಿವ ಅಂತ ಯಾರಾದರೂ ಇದ್ರೆ ಅದು ಅಮಿತ್ ಶಾ!

Watch | ಆತ್ಮಹತ್ಯಾ ಬಾಂಬರ್ ಮೂಲಭೂತವಾದಿ ವೈದ್ಯರ ಗುಂಪಿನ ಭಾಗವಾಗಿದ್ದ! ಯಾರೀತ?

Delhi Red Fort Blast: ಸ್ಫೋಟಕ್ಕೂ ಮುನ್ನ ದೆಹಲಿಯಲ್ಲಿ ಸುತ್ತಾಡಿದ್ದ ಕಾರಿನ CCTV ದೃಶ್ಯಾವಳಿ ಪತ್ತೆ..! Video
ಸಿಸಿಟಿವಿ ದೃಶ್ಯಾವಳಿಗಳಲ್ಲಿ HR 26CE7674 ನಂಬರ್ ಪ್ಲೇಟ್ ಹೊಂದಿರುವ ಕಾರು ಮಧ್ಯಾಹ್ನ 3.19 ಕ್ಕೆ ಕೆಂಪು ಕೋಟೆ ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸಿದ್ದು, ಸಂಜೆ 6.30 ರವರೆಗೆ ಅಲ್ಲಿಯೇ ನಿಂತಿತ್ತು ಎಂದು ತಿಳಿದುಬಂದಿದೆ.

