Delhi Rally

ದೆಹಲಿ ರ‍್ಯಾಲಿಯಲ್ಲಿ ಸ್ಮಾರ್ಟ್ ವಾಚ್ ಕಳೆದುಕೊಂಡರೇ CM ಡಿ.ಕೆ ಶಿವಕುಮಾರ್?
ರಾಜ್ಯ

ದೆಹಲಿ ರ‍್ಯಾಲಿಯಲ್ಲಿ ಸ್ಮಾರ್ಟ್ ವಾಚ್ ಕಳೆದುಕೊಂಡರೇ CM ಡಿ.ಕೆ ಶಿವಕುಮಾರ್?

ಇದಕ್ಕೆ ನಿನ್ನೆ ಡಿ.ಕೆ ಶಿವಕುಮಾರ್ ದೆಹಲಿಯಲ್ಲಿ ಸ್ಪಷ್ಟನೆ ನೀಡಿ ರಾಹುಲ್ ಗಾಂಧಿ ನನ್ನನ್ನು ತಳ್ಳಲಿಲ್ಲ, ಕಾಳಜಿ ತೋರಿಸಿದರು, ಬಿಜೆಪಿಯವರಿಗೆ ನನ್ನನ್ನು ಟೀಕೆ ಮಾಡುವುದೆಂದರೆ ಬಹಳ ಇಷ್ಟ, ಅವರಿಗೆ ನನ್ನ ಮೇಲೆ ಬಹಳ ಪ್ರೀತಿಯಿರಬೇಕು ಎಂದು ಹೇಳಿದ್ದರು.

'ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ, ಕಾಳಜಿ ವಹಿಸಿದರು; ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ': CM ಡಿ.ಕೆ ಶಿವಕುಮಾರ್; Video
ದೇಶ

'ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ, ಕಾಳಜಿ ವಹಿಸಿದರು; ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ': CM ಡಿ.ಕೆ ಶಿವಕುಮಾರ್; Video

ಪ್ರತಿಭಟನೆಯ ವೇಳೆ ಯಾರೂ ನನ್ನನ್ನು ತಳ್ಳಿಲ್ಲ. ಅಲ್ಲಿ ಭಾರೀ ಜನಸಂದಣಿ ಇತ್ತು. ಬಿಜೆಪಿಯವರಿಗೆ ನನ್ನ ಮೇಲೆ ತುಂಬಾ ಪ್ರೀತಿ ಇದೆ. ಅದಕ್ಕಾಗಿಯೇ ಇಂತಹ ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ ಎಂದು ನಿನ್ನೆ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಏಳೂವರೆ ಕೋಟಿ ಕನ್ನಡಿಗರ ಮುಖ್ಯಮಂತ್ರಿಗಳನ್ನು ಇಷ್ಟು ಕೀಳಾಗಿ ಕಂಡರೂ ಪ್ರಶ್ನೆ ಮಾಡುವ ತಾಕತ್ತಿಲ್ಲವೇ? ಆರ್. ಅಶೋಕ್
ರಾಜಕೀಯ

ಏಳೂವರೆ ಕೋಟಿ ಕನ್ನಡಿಗರ ಮುಖ್ಯಮಂತ್ರಿಗಳನ್ನು ಇಷ್ಟು ಕೀಳಾಗಿ ಕಂಡರೂ ಪ್ರಶ್ನೆ ಮಾಡುವ ತಾಕತ್ತಿಲ್ಲವೇ? ಆರ್. ಅಶೋಕ್

ಇಷ್ಟೆಲ್ಲ ಆಗುವಾಗ ನಿಮ್ಮ ಇಲಾಖೆ ನಿದ್ರೆ ಮಾಡುತ್ತಿತ್ತೇ? ಮುಖ್ಯಮಂತ್ರಿಗಳು ಎಲ್ಲೇ ಹೋದರೂ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ಭದ್ರತಾ ಸಿಬ್ಬಂದಿಯ ಕರ್ತವ್ಯವಲ್ಲವೇ?