Delhi Metro station

'ಸರ್ವೋಚ್ಚ ನ್ಯಾಯಾಲಯ ನಿಲ್ದಾಣ' ಎಂದು ಮರು ನಾಮಕರಣ ಮಾಡಲು ಸಾಧ್ಯವಿಲ್ಲವೇ?: ಭಾಷಾಂತರ ಗೊಂದಲದಲ್ಲಿ ಸಿಲುಕಿದ ದೆಹಲಿ ಮೆಟ್ರೋ ನಿಲ್ದಾಣ
ಭಾಷಾ ಮತ್ತು ಆಡಳಿತಾತ್ಮಕ ಅಂಶಗಳನ್ನು ಒಳಗೊಂಡಿರುವ ಈ ಪ್ರಶ್ನೆ ಈಗ ದೆಹಲಿ ಹೈಕೋರ್ಟ್ ಮುಂದೆ ಬಂದಿದೆ.

Delhi metro ನಿಲ್ದಾಣದಲ್ಲಿ ಹೈ ಡ್ರಾಮಾ: ಟಿಕೆಟ್ ಇಲ್ಲ.. ಸೆಕ್ಯುರಿಟಿ ಚೆಕ್ ಇಲ್ಲ...; ಏಕಾಏಕಿ ನುಗ್ಗಿದ ಜನ, ಕೈ ಕಟ್ಟಿ ನಿಂತ ಭದ್ರತಾ ಸಿಬ್ಬಂದಿ, Video Viral
ಈ ವಿಡಿಯೋ ಯಾವಾಗ ಸೆರೆ ಹಿಡಿದದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ದೆಹಲಿ ಟ್ಯಾಕ್ಸಿಯಲ್ಲಿ ಮತ್ತೊಬ್ಬ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಬಂಧನ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 32 ವರ್ಷದ ಮಹಿಳೆ ಮೇಲೆ ಕ್ಯಾಬ್ ಚಾಲಕ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಬಂಧಿಸಿರುವುದಾಗಿ ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

