Delhi High Court

ದೆಹಲಿ ಕೋರ್ಟ್ ನ 50 ನೇ ವಾರ್ಷಿಕೋತ್ಸವ ಆಚರಣೆ: ನ್ಯಾಯಾಧೀಶರಿಗೆ ಸ್ವಲ್ಪ ಮುಗುಳ್ನಗೆ ಬೀರಿ ಎಂದ ಪ್ರಧಾನಿ
ದೆಹಲಿ ಹೈಕೋರ್ಟ್ ನ 50 ನೇ ವಾರ್ಷಿಕೋತ್ಸವವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನ್ಯಾಯಾಧೀಶರಿಗೆ ಮನಸ್ಸನ್ನು ಹಗುರಾಗಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

ವಿಜಯ್ ಮಲ್ಯ ರೀತಿ ವರ್ತಿಸಬೇಡಿ, ಭಾರತಕ್ಕೆ ಹಿಂದಿರುಗಿ: ಖುರೇಷಿಗೆ ದೆಹಲಿ ಹೈಕೋರ್ಟ್ ಸೂಚನೆ
ವಿಜಯ್ ಮಲ್ಯ ರೀತಿ ವರ್ತಿಸಬೇಡಿ, ಭಾರತಕ್ಕೆ ಹಿಂದಿರುಗಿ ಎಂದು ದೆಹಲಿ ಹೈಕೋರ್ಟ್ ಮಾಂಸ ರಫ್ತುದಾರ ಮೊಯಿನ್ ಖುರೇಷಿಗೆ ಸೂಚಿಸಿದೆ...

ಬಹಳ ದಿನ ಸೆಕ್ಸ್ ಗೆ ನಿರಾಕರಣೆ ವಿಚ್ಛೇದನ ಕೇಳಲು ಕಾರಣವಾಗಬಹುದು: ದೆಹಲಿ ಹೈಕೋರ್ಟ್
ಸೂಕ್ತ ಕಾರಣವಿಲ್ಲದೆ ಹಲವು ದಿನಗಳ ಕಾಲ ಪತ್ನಿ ಪತಿಯನ್ನು ಲೈಂಗಿಕ ಸಂಪರ್ಕದಿಂದ ದೂರವಿಡುವುದರಿಂದ ಮಾನಸಿಕ ಕ್ರೌರ್ಯ ಹೆಚ್ಚಾಗಿ...

ಕೇಜ್ರಿವಾಲ್ ಗೆ ಹಿನ್ನಡೆ, ಆಪ್ ಸರ್ಕಾರದ 21 ಸಂಸದೀಯ ಕಾರ್ಯದರ್ಶಿಗಳ ನೇಮಕ ಆದೇಶ ವಜಾ
ಆಮ್ ಆದ್ಮಿ ಪಕ್ಷದ 21 ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಮಾಡಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಆದೇಶವನ್ನು....

ಪಾಸ್ ಪೋರ್ಟ್ ಅರ್ಜಿಯಲ್ಲಿ ತಂದೆಯ ಹೆಸರು ನಮೂದಿಸುವಂತೆ ಒತ್ತಡ ಬೇಡ: ದೆಹಲಿ ಹೈ ಕೋರ್ಟ್
ಪಾಸ್ ಪೋರ್ಟ್ ಅರ್ಜಿಯಲ್ಲಿ ತಂದೆಯ ಹೆಸರು ನಮೂದಿಸಲೇಬೇಕೆಂದು ಅಧಿಕಾರಿಗಳು ಅರ್ಜಿದಾರರ ಮೇಲೆ ಒತ್ತಡ ಹೇರಬಾರದು ಎಂದು ದೆಹಲಿ ಹೈಕೋರ್ಟ್...

ಗೋಮಾಂಸ ಬಳಕೆ ಬಗ್ಗೆ ದೆಹಲಿ ಸರ್ಕಾರದ ಪ್ರತಿಕ್ರಿಯೆ ಕೇಳಿದೆ ದೆಹಲಿ ಹೈಕೋರ್ಟ್
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಗೋಮಾಂಸ ಖರೀದಿ, ಬಳಕೆಯನ್ನು ಅಪರಾಧಿಕಾರಣಗೊಳಿಸಿರುವುದನ್ನು ಪ್ರಶ್ನಿಸಿ ಪಿಐಎಲ್ ದಾಖಲಾಗಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಪೋಲೀಸರ ವಿರುದ್ಧ ಅವಹೇಳನಕಾರಿ ಪದ ಬಳಕೆ: ಪದದ ಅರ್ಥ ಕೇಳಿದ ನ್ಯಾಯಾಲಯ
'ತುಲ್ಲಾ' ಪದ ಬಳಕೆ ಮಾಡಿ ಪೊಲೀಸರ ವಿರುದ್ಧ ಅವಹೇಳನಕಾರಿ ಮಾತನಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪದ ಬಳಕೆ ಕುರಿತಂತೆ ಸ್ಪಷ್ಟನೆ...

ಸೂಚಿಸಿದ ಕಟ್ ಗಳನ್ನು 'ಉಡ್ತಾ ಪಂಜಾಬ್' ಪ್ರಮೋ ವಿಡಿಯೋದಿಂದಲೂ ತೆಗೆಯಲು ದೆಹಲಿ ಹೈಕೋರ್ಟ್ ಸೂಚನೆ
ಸೆನ್ಸಾರ್ ಮಂಡಲಿ ೧೩ ಕಡೆ ಕತ್ತರಿ ಹಾಕಲು ಸೂಚಿಸಿದ್ದನ್ನು ತಡೆ ಹಿಡಿದು 'ಉಡ್ತಾ ಪಂಜಾಬ್' ಸಿನೆಮಾದಿಂದ ಒಂದು ಕಟ್ ಮಾತ್ರ ಸೂಚಿಸಿ ಬಿಡುಗಡೆಗೆ ಅನುವು ಮಾಡಿಕೊಟ್ಟಿತ್ತು ಬಾಂಬೆ ಹೈಕೋರ್ಟ್.

ಮಕ್ಕಳ ಪಾಸ್ ಪೋರ್ಟ್ ಗೆ ತಾಯಿ ಹೆಸರು ಸಾಕು: ದೆಹಲಿ ಹೈಕೋರ್ಟ್
ಮಕ್ಕಳ ಪಾಸ್ ಪೋರ್ಟ್ ಗೆ ತಾಯಿಯ ಹೆಸರೊಂದಿದ್ದರೇ ಸಾಕು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ...

