Delhi Election 2025

Yamuna river: ಕೇಜ್ರಿವಾಲ್ ಗೆ ಮತ್ತೊಂದು ಸಂಕಷ್ಟ; ದೆಹಲಿ ಮಾಜಿ ಸಿಎಂ ವಿರುದ್ಧ ಹರ್ಯಾಣ ಸರ್ಕಾರ ದೂರು!
ದೇಶ

ಯಮುನಾ ನದಿಯಲ್ಲಿ ವಿಷ' ಬೆರೆಸಲಾಗಿದೆ ಎಂಬ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅವರ ವಿರುದ್ಧ ಪ್ರಕರಣ ದಾಖಲಿಸಲಿದೆ.

'ನದಿಯಲ್ಲಿ ಅಲ್ಲ.. ನಿಮ್ಮ ಮನಸ್ಸಿನಲ್ಲೇ ವಿಷ ತುಂಬಿದೆ': ಯಮುನಾ ನೀರು ಕುಡಿದು ಕೇಜ್ರಿವಾಲ್ ಗೆ ಹರ್ಯಾಣ ಸಿಎಂ ತಿರುಗೇಟು!

ಅರವಿಂದ್ ಕೇಜ್ರಿವಾಲ್ ಅವರ ದುರದೃಷ್ಟಕರ ಹೇಳಿಕೆಯು ಅವರ ರಾಜಕೀಯ ಲಾಭಕ್ಕಾಗಿ ಜನರ ಮನಸ್ಸಿನಲ್ಲಿ ಭಯವನ್ನು ಹುಟ್ಟುಹಾಕಲು ನೀಡಲಾಗಿದೆ.

Watch | ಪ್ರಧಾನಿಯೂ ಯಮುನಾ ನೀರನ್ನೇ ಕುಡಿಯುವುದು, ಹರಿಯಾಣ ಜನರು ನನಗೆ ವಿಷ ಬೇರಸುತ್ತಾರಾ?
ವಿಡಿಯೋ

ಹರಿಯಾಣ ಬಿಜೆಪಿ ಸರ್ಕಾರ ಪ್ರಧಾನಿ ಕುಡಿಯುವ ನೀರಿಗೆ ವಿಷ ಹಾಕಲು ಸಾಧ್ಯವೇ?: ಕೇಜ್ರಿವಾಲ್ ವಿರುದ್ಧ ನರೇಂದ್ರ ಮೋದಿ

ಯಮುನಾ ನದಿ ಸ್ವಚ್ಛತಾ ವಿಚಾರವಾಗಿ ಕೇಂದ್ರ ಮತ್ತು ಹರ್ಯಾಣ ಸರ್ಕಾರಗಳ ವಿರುದ್ಧ ಬೊಟ್ಟು ಮಾಡುತ್ತಿರುವ ಕೇಜ್ರಿವಾಲ್ ಹರ್ಯಾಣ ಸರ್ಕಾರ ಕಲುಷಿತ ನೀರನ್ನು ಯಮುನಾ ನದಿಗೆ ಬಿಡುತ್ತಿದೆ ಎಂದು ಆರೋಪಿಸಿದ್ದರು.

ಜನರು ನಿನ್ನನ್ನು ಮೋಸಗಾರ ಎಂದು ಕರೆಯೋದು ಏಕೆ ಎಂದು ಅರ್ಥವಾಯಿತು: ಕೇಜ್ರಿವಾಲ್ಗೆ ಹರ್ಷ ಸಾಂಘ್ವಿ ತಿರುಗೇಟು

ಗುಜರಾತ್ ಪೊಲೀಸರ ನಿಯೋಜನೆಯ ಬಗ್ಗೆ ಕೇಜ್ರಿವಾಲ್ ಪ್ರಶ್ನೆಗಳನ್ನು ಎತ್ತಿದ್ದು ಚುನಾವಣಾ ಆಯೋಗದ ಉದ್ದೇಶಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು.

Watch | ಕೇಜ್ರಿವಾಲ್ ಗೆ ಬೇಲ್ ಸಿಗಬಹುದಾದರೆ, ಶಿಫಾ ಜೈಲಿನಿಂದಲೇ ಚುನಾವಣೆ ಗೆಲ್ಲುತ್ತಾರೆ- Owaisi

Arvind Kejriwal ಕಾರಿನ ಮೇಲೆ ದಾಳಿ; BJP ಗೂಂಡಾಗಳ ಕೈವಾಡ ಎಂದ AAP; ಕಮಲಪಡೆ ತಿರುಗೇಟು

ಫೆಬ್ರವರಿ 5 ರಂದು ದೆಹಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸದ್ಯ ಪ್ರಚಾರದ ಅಖಾಡಕ್ಕೆ ಇಳಿದಿವೆ.

Watch | ಬಿಜೆಪಿ ಈಗ ಧರಣಿ ಪಕ್ಷ; ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಲು ಹಣ- AAP ಭರವಸೆ

Delhi Election 2025: ದಿನಾಂಕ ಘೋಷಣೆ; ಫೆ.5ಕ್ಕೆ ಮತದಾನ, ಫೆ.8ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾರರ ಅಂತಿಮ ಪಟ್ಟಿಯ ಪ್ರಕಾರ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಒಟ್ಟು 1 ಕೋಟಿ 55 ಲಕ್ಷದ 24 ಸಾವಿರದ 858 ನೋಂದಾಯಿತ ಮತದಾರರಿದ್ದಾರೆ.