ಕ್ರಿಕೆಟ್ದೆಹಲಿ ಡೇರ್'ಡೆವಿಲ್ಸ್ ಸಿಇಒ ಭೇಟಿಯಾದ ಶಮಿ ಪತ್ನಿ: ಐಪಿಎಲ್'ನಿಂದ ಪತಿಯನ್ನು ದೂರವಿಡುವಂತೆ ಮನವಿ
ದೆಹಲಿ ಡೇರ್ ಡೆವಿಲ್ಸ್ ಸಿಇಒ ಅವರನ್ನು ಭೇಟಿಯಾಗಿರುವ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಅವರು, ತಮ್ಮ ಪತಿಯನ್ನು ಐಪಿಎಲ್ ನಿಂದ ದೂರವಿಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ಭಾನುವಾರ ತಿಳಿದುಬಂದಿದೆ...