Delhi Blast

ದೆಹಲಿ ಸ್ಫೋಟವನ್ನು 'ಪ್ರಶಂಸಿಸಿ' ಆಕ್ಷೇಪಾರ್ಹ ಪೋಸ್ಟ್: 17 ಜನರನ್ನು ಬಂಧಿಸಿದ ಅಸ್ಸಾಂ ಸರ್ಕಾರ
ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿದ್ದ ಹದಿನೇಳು ಜನರನ್ನು ಬಂಧಿಸಲಾಗಿದ್ದು ದೆಹಲಿ ಸ್ಫೋಟಗಳನ್ನು ಹೊಗಳುವ ಯಾರನ್ನೂ ಸಹಿಸಲಾಗುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

Delhi Blast: 7.5 ಕೋಟಿ ರೂ ವಂಚನೆ ಪ್ರಕರಣ; 3 ವರ್ಷ ಜೈಲು ಸೇರಿದ್ದ ಅಲ್ ಫಲಾಹ್ ವಿಶ್ವವಿದ್ಯಾನಿಲಯದ ಸಂಸ್ಥಾಪಕ!
ಹಳೆಯ ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಿದ್ದಿಕ್ಕಿ ಭಾಗಿಯಾದ ಆರೋಪವಿದೆ. ಸುಮಾರು ರೂ. 7.5 ಕೋಟಿ ವಂಚನೆಯ ಆರೋಪದಲ್ಲಿ ಮೂರು ವರ್ಷ ಜೈಲು ಸೇರಿದ್ದರು ಎಂದು ಮೂಲಗಳು ಹೇಳಿವೆ.

Delhi Blast: 'ಗುಪ್ತಚರ ವೈಫಲ್ಯ' ಎನ್ನುವವರಿಗೆ ಸಿ.ಟಿ ರವಿ ತಿರುಗೇಟು! ಹೇಳಿದ್ದೇನು?
ಅಕ್ಟೋಬರ್ 9ರಂದು ಜಲಂಧರ್ ನಲ್ಲಿ ಐಎಸ್‍ಐ ಬೆಂಬಲಿತ ಸಂಚನ್ನು ವಿಫಲಗೊಳಿಸಲಾಗಿತ್ತು. ಅಕ್ಟೋಬರ್ 13ರಂದು ಜೈಶ್ ಮಹಮ್ಮದ್ ಸಂಘಟನೆಯ ಹಣಕಾಸಿನ ಜಾಲವನ್ನು ಆಂಧ್ರ ಪ್ರದೇಶ, ಮಹಾರಾಷ್ಟ್ರ ಮೊದಲಾದ ಕಡೆಗಳಲ್ಲಿ ಬಯಲಿಗೆ ಎಳೆಯಲಾಗಿತ್ತು.

Delhi blast: ಸ್ಫೋಟ ಸಂಭವಿಸಿ ಮೂರು ದಿನ; ಅಂಗಡಿ ಛಾವಣಿ ಮೇಲೆ ತುಂಡರಿಸಿದ್ದ ಕೈ ಪತ್ತೆ!
ಈ ಕೈ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ತಲುಪಿ, ಆ ಪ್ರದೇಶವನ್ನು ಸುತ್ತುವರೆದು ಅದನ್ನು ಸಂಗ್ರಹಿಸಿದ್ದಾರೆ.

Delhi blast: ಉಗ್ರರಿಗೆ ಇಂಬು ನೀಡುವಂತೆ ಕಾಂಗ್ರೆಸ್ ನಾಯಕರ ಬೇಜವಾಬ್ದಾರಿ ಹೇಳಿಕೆ, ಕೀಳುಮಟ್ಟದ ರಾಜಕೀಯ- ಬಿಜೆಪಿ ಕಿಡಿ
ದೆಹಲಿ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಿಂದ ದೇಶವೇ ತಲ್ಲಣಗೊಂಡಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಬಲ ಪ್ರದರ್ಶಿಸದೆ ಉಗ್ರರಿಗೆ ಹಾಸಿಗೆ ಹಾಸಿಕೊಟ್ಟಂತೆ ವ್ಯತಿರಿಕ್ತ ಮಾತುಗಳನ್ನಾಡುತ್ತಿದ್ದಾರೆ

ಬಾಬರಿ ಮಸೀದಿ ಧ್ವಂಸಕ್ಕೆ ಸೇಡು: ಡಿಸೆಂಬರ್ 6 ರಂದು ಸರಣಿ ಬಾಂಬ್ ಸ್ಫೋಟಕ್ಕೆ ಸಂಚು; 32 ಕಾರು ಸಜ್ಜುಗೊಳಿಸಿದ್ದ ಉಗ್ರರು!
ಇಲ್ಲಿಯವರೆಗೆ ಗುರುತಿಸಲಾದ ನಾಲ್ಕು ಕಾರುಗಳು ಹಳೆಯದಾಗಿದ್ದು, ಅವುಗಳನ್ನು ಹಲವು ಬಾರಿ ಮರು ಮಾರಾಟ ಮಾಡಿದ್ದರಿಂದ ಅವುಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ಆದಾಗ್ಯೂ, ಈಗ ನಾಲ್ಕೂ ಕಾರುಗಳು ಪತ್ತೆಯಾಗಿವೆ.

Delhi blast: ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಮತ್ತೊಂದು ಸಂಕಷ್ಟ, ಶೋಕಾಸ್ ನೋಟಿಸ್ ನೀಡಿದ NAAC!
'ಇದು ಸಂಪೂರ್ಣವಾಗಿ ತಪ್ಪು ಮತ್ತು ಸಾರ್ವಜನಿಕರನ್ನು, ವಿಶೇಷವಾಗಿ ಪೋಷಕರು, ವಿದ್ಯಾರ್ಥಿಗಳು ಮತ್ತು ಪಾಲುದಾರರನ್ನು ದಾರಿ ತಪ್ಪಿಸುವಂತಿದೆ' ಎಂದು ಶೋಕಾಸ್ ನೋಟಿಸ್‌ನಲ್ಲಿ ಹೇಳಲಾಗಿದೆ.

Delhi Blast: ಬಾಂಬ್ ತಯಾರಿಕೆಗೆ ₹26 ಲಕ್ಷಕ್ಕೂ ಅಧಿಕ ಹಣ ಸಂಗ್ರಹ; 26 ಕ್ವಿಂಟಾಲ್ NPK ರಸಗೊಬ್ಬರ ಖರೀದಿಸಿದ್ದ ಶಂಕಿತರು!
ಡಾ. ಮುಜಾಮ್ಮಿಲ್ ಗನೈ, ಡಾ. ಅದೀಲ್ ಅಹ್ಮದ್ ರಾಥರ್, ಡಾ. ಶಾಹೀನ್ ಸಯೀದ್ ಮತ್ತು ಡಾ. ಉಮರ್ ನಬಿ ಸೇರಿದಂತೆ ನಾಲ್ವರು ಶಂಕಿತರು, ಈ ಮೊತ್ತವನ್ನು ನಗದು ರೂಪದಲ್ಲಿ ಸಂಗ್ರಹಿಸಿದ್ದರು.

Delhi blast: ರಾತ್ರಿಯಿಡೀ ಕಾರಿನಲ್ಲಿಯೇ ಕಳೆದಿದ್ದ ಡಾ. ಉಮರ್; ಸ್ಫೋಟಕ್ಕೂ ಮುನ್ನ ಮಸೀದಿಗೆ ಭೇಟಿ!
ದೆಹಲಿ ಪೊಲೀಸರ ಮ್ಯಾಪಿಂಗ್ ಪ್ರಕಾರ, ಸ್ಫೋಟದ ಆರೋಪಿ ಮಧ್ಯಾಹ್ನ 3 ಗಂಟೆಯ ಮುನ್ನ ದೆಹಲಿಯ ಅನೇಕ ಕಡೆಗಳಲ್ಲಿ ಕಾರು ಚಲಾಯಿಸಿದ್ದ ಎನ್ನಲಾಗಿದೆ.

