Delhi air pollution

ದೆಹಲಿ: ದಟ್ಟ ಮಂಜು, ವಾಯು ಗುಣಮಟ್ಟ ಸೂಚ್ಯಂಕ ಮತ್ತಷ್ಟು ಕುಸಿತ
ಅಧಿಕೃತ ಮಾಹಿತಿಯ ಪ್ರಕಾರ, ಬೆಳಗ್ಗೆ 8.30 ರವರೆಗಿನ ಅತ್ಯಂತ ಕಡಿಮೆ ಗೋಚರತೆ ಸಫ್ದರ್ಜಂಗ್‌ನಲ್ಲಿ ದಾಖಲಾಗಿದೆ. 200 ಮೀಟರ್‌ಗೆ ಇಳಿದಿದ್ದು, ಪಾಲಂ 350 ಮೀಟರ್‌ನಲ್ಲಿದೆ.

Watch | ದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ಬೇಕಾ? ಹಾಗಿದ್ರೆ ಪಿಯುಸಿ ಪ್ರಮಾಣಪತ್ರ ಕಡ್ಡಾಯ!

Watch | ದೆಹಲಿಯಲ್ಲಿ ವಿಪರೀತ ವಾಯು ಮಾಲಿನ್ಯ: ಸಂಸತ್ತಿನ ಹೊರಗೆ ಮಾಸ್ಕ್ ಧರಿಸಿ ಪ್ರತಿಭಟನೆ

ನ್ಯಾಯಾಲಯ ಒಪ್ಪಿಗೆಯಿಲ್ಲದೆ ದೆಹಲಿಯಲ್ಲಿ GRAP-4 ಸಡಿಲಿಸಬೇಡಿ: ಸುಪ್ರೀಂ ಕೋರ್ಟ್
ಮಾಲಿನ್ಯ ಮಟ್ಟಗಳ ಅಪಾಯಕಾರಿ ಏರಿಕೆಯನ್ನು ತಡೆಯಲು ನ್ಯಾಯಾಲಯವು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ತಿಳಿಯಲು ಬಯಸುತ್ತದೆ ಎಂದು ನ್ಯಾಯಪೀಠ ದೆಹಲಿ ಸರ್ಕಾರಕ್ಕೆ ಹೇಳಿದೆ.

'ತೀವ್ರ ಹದಗೆಟ್ಟ' ಪರಿಸ್ಥಿತಿ ತಲುಪಿದ ವಾಯು ಗುಣಮಟ್ಟ: ದೆಹಲಿ-NCR ಪ್ರದೇಶದಲ್ಲಿ GRAP 4 ಜಾರಿ
ದೆಹಲಿಯೊಳಗೆ ಟ್ರಕ್ ಪ್ರವೇಶದ ನಿಷೇಧ ಮತ್ತು ಸಾರ್ವಜನಿಕ ಯೋಜನೆಗಳಲ್ಲಿ ನಿರ್ಮಾಣವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳು ಇಂದು ಬೆಳಗ್ಗೆ ಜಾರಿಗೆ ಬಂದವು.

'ಹಲ್ಲು ಕಿತ್ತ ಹಾವಂತಾಗಿದೆ ಪರಿಸರ ಕಾನೂನುಗಳು... ದಂಡ ಜಾರಿಗೊಳಸುತ್ತಿಲ್ಲ': ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ವಾಯು ಗುಣಮಟ್ಟ ಕುಸಿದು ವಾಯುಮಾಲೀನ್ಯ ಹೆಚ್ಚಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ದೆಹಲಿ ಮಾಲಿನ್ಯದಿಂದ ನಿಮ್ಮ ಆಯಸ್ಸು 11 ವರ್ಷಗಳವರೆಗೆ ಕಡಿಮೆಯಾಗುತ್ತದೆ!
ದೆಹಲಿ ವಾಯು ಮಾಲಿನ್ಯ ತಾರಕಕ್ಕೇರಿದ್ದು, ಮಾಲಿನ್ಯದಿಂದ ದೆಹಲಿ ನಿವಾಸಿಗಳ ಆಯಸ್ಸು 11 ವರ್ಷಗಳವರೆಗೆ ಕಡಿಮೆಯಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ವಾಯು ಮಾಲಿನ್ಯ: ಬಿಎಸ್ 3 ಪೆಟ್ರೋಲ್, ಬಿಎಸ್4 ಡೀಸೆಲ್ ವಾಹನಗಳಿಗೆ ನ.13ರವರೆಗೆ ನಿಷೇಧ: ದೆಹಲಿ ಸರ್ಕಾರ
ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿರುವಂತೆಯೇ ಇತ್ತ ದೆಹಲಿ ಸರ್ಕಾರ ಬಿಎಸ್ 3 ಪೆಟ್ರೋಲ್, ಬಿಎಸ್4 ಡೀಸೆಲ್ ವಾಹನಗಳಿಗೆ ನ.13ರವರೆಗೆ ನಿಷೇಧ ಮುಂದುವರೆಸಿದೆ.

ದೆಹಲಿ ವಾಯು ಮಾಲಿನ್ಯ: ಹದಗೆಡುತ್ತಿರುವ AQI ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ
ದೆಹಲಿ ಎನ್‌ಸಿಆರ್‌ನಾದ್ಯಂತ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಹದಗೆಡುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 10 ರಂದು ವಾಯುಮಾಲಿನ್ಯವನ್ನು ತಡೆಯುವ ಸಲುವಾಗಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಗೆ ಸೂಚಿಸಿದೆ.

